ನಿವೃತ್ತ ಚಾಲಕ ಸದಾಶಿವ ಗಾಯಕವಾಡಗೆ ಸತ್ಕಾರ
ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 06: ವೃತ್ತಿ ಜೀವನದಲ್ಲಿ ಸುಗಮವಾಗಿ ನಿಸ್ವಾರ್ಥದಿಂದ ಮುಗಿಸಿ ನಿವೃತ್ತಿಯ ನಂತರ ನಮ್ಮ ಸಮಾಜದವರು ನನ್ನನ್ನು ಸತ್ಕರಿಸುವುದರೊಂದಿಗೆ ನನಗೆ...
December 06, 06:31 PM   |   By Admin
ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಸತೀಶ ಚಾಲನೆ
ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 06: ಲೋಕೋಪಯೊಗಿ ಇಲಾಖೆಯ 2022-23 ನೇ ಸಾಲಿನ 5054-04-337-0-01-154 ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ ಯೋಜನೆಯಡಿಯಲ್ಲಿ ಮಂಜೂರ...
December 06, 06:18 PM   |   By Admin
ಎಮ್ಮೆಗಳ ಓಡಿಸುವ ಸ್ಪರ್ಧೆ : ಶಾಸಕ ಅನಿಲ ಬೆನಕೆ ಭಾಗಿ
ಬೆಳಗಾವಿ 06: ರಂದು ಸ್ವಯಂಭು ಗವಳಿ ನಗರ ಮತ್ತು ಗ್ರಾಮೀಣ ವಿಕಾಸ ಸಂಸ್ಥೆ, ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕೆಎಲ್‌ಇ ಇಂಟರ್‌ನ್ಯಾನಲ್ ಶಾಲೆ ಹತ್ತಿರದ ಓಂಕಾರ ನಗರ ಶಿವನಗರ ಹಿಂಡಲ...
December 06, 04:37 PM   |   By Admin
ಲ್ಲಾ ಮಟ್ಟದ ಯುವಜನೋತ್ಸವ; ಸ್ನೇಹಾ ಕುಲಕರ್ಣಿ ದ್ವಿತೀಯ
ಜಿಬೆಳಗಾವಿ 06: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವದ ಹಿಂದೂಸ್ತಾನಿ ಸಂಗೀತ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್ಎಸ್ ರಾಜಾ ಲಖಮಗೌಡ ಕಾನ...
December 06, 03:40 PM   |   By Admin
ಪಂ. ಮಾತರಿಶ್ವಾಚಾರ್‌ರಿಂದ ಪ್ರವಚನ
ಬೆಳಗಾವಿ 6: ಅಖಿಲ ಭಾರತ ಮಾಧ್ವ ಮಹಾಮಂಡಳ ಹಾಗೂ ಶ್ರೀ ಕೃಷ್ಣಮಠ, ಬೆಳಗಾವಿ ಇವರ ವತಿಯಿಂದ ತಿಳಕವಾಡಿಯ ಆರ್‌.ಪಿ.ಡಿ. ಮಹಾವಿದ್ಯಾಲಯದ ಹತ್ತಿರವಿರುವ ಶ್ರೀಕೃಷ್ಣಮಠದಲ್ಲಿ ನಾಡಿನ ಯುವ ವಿ...
December 06, 02:10 PM   |   By Admin
ವಿಶ್ವ ಮಣ್ಣಿನ ದಿನಾಚರಣೆ: ನಾಳೆ ವಿಶೇಷ ಫೋನ್ - ಇನ್ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 06: ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾಯೋಜಕತ್ವದಲ್ಲಿ ಕೃಷಿ ಇಲಾಖೆ ಹಾಗೂ ನಮ್ಮೂರ ಬಾನುಲಿ ಸಮುದಾಯ ...
December 06, 02:05 PM   |   By Admin
ಮಾಧವಬಾಗ್ದಿಂದ ಹೃದಯ ಕಾಯಿಲೆ, ಮಧುಮೇಹದ ಮೇಲೆ ವಿಜಯ ಅಭಿಯಾನ
ಲೋಕದರ್ಶನ ವರದಿಬೆಳಗಾವಿ 06: ಮಾಧವಬಾಗ್ ಅವರ ವೈಜ್ಞಾನಿಕ ಪುರಾವೆ ಆಧಾರಿತ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸಿ ಹೃದಯರಕ್ತನಾಳದ ಚಯಾಪಚಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವ ಮತ್ತು ಹ...
December 06, 01:58 PM   |   By Admin
ವಿಶ್ವ ಮಣ್ಣು ಸಂರಕ್ಷಣಾ ದಿನ
ಬೆಳಗಾವಿ06: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಹಾಗೂ ವಿಶ್ವ ಮಣ್ಣು ಸಂರಕ್ಷಣಾ ದಿನದ ಅಂಗವಾಗಿ ಕನರ್ಾಟಕ ಸಕರ್ಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹ ಭಾಗಿತ್ವದಲ್ಲ...
December 06, 12:55 PM   |   By Admin
ಆರೋಗ್ಯವೇ ಭಾಗ್ಯ ಕಾರ್ಯಕ್ರಮ
ಬೆಳಗಾವಿ: ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯದ ಅರಿವು ಮೂಡಿಸುವಂತಹ, ಇಂತಹ ಆರೋಗ್ಯ ಸಲಹಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ವಿದ್ವಾನ್ ಎಂ ಜಿ ರಾವ್ ಹೇಳಿದರು....
December 06, 12:24 PM   |   By Admin
ನಮ್ಮ ಉಸಿರೇ ಹಿಂದೂ ಸಂಸ್ಕೃತಿ, ಹಿಂದೂ ಸಮಾಜ: ಸೂರ್ಯ ನಾರಾಯಣಜೀ
ಉಳ್ಳಾಗಡ್ಡಿ-ಖಾನಾಪೂರ05: ಬಜರಂಗದಳ ಇಂದೊಂದು ಸಂಗಟನೆಯಲ್ಲಿ ಇದು ಹಿಂದೂ ಸಮಾಜದ ಶಕ್ತಿ "ನಮ್ಮ ಉಸಿರೇ ಹಿಂದೂ ಸಂಸ್ಕೃತಿ, ಹಿಂದೂ ಸಮಾಜ" ಎಂದು ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ಸೂರ್ಯ ...
December 05, 07:44 PM   |   By Admin

ಇತ್ತೀಚಿನ ಸುದ್ದಿ