ನೂತನ ಬಹೃತ್ ಅಭರಣ ಮಳಿಗೆ ಉದ್ಘಾಟನೆ
ಬೆಳಗಾವಿ: ಜಗತ್ತಿನ ಅಚ್ಚುಮೆಚ್ಚಿನ  ಜ್ಯುವೆಲ್ಲರಿ ಜೋಯಾಲುಕ್ಕಾಸ್ನ ನೂತನ ಬಹೃತ್ ಅಭರಣ ಮಳಿಗೆ ಕರ್ನಾಟಕ  ಬೆಳಗಾವಿಯಲ್ಲಿ ಉದ್ಘಾಟನೆಗೊಂಡಿತು. ಬೆಳಗಾವಿ ಗೌರವಾನ್ವಿತ ಸಂಸ...
November 27, 03:39 PM   |   By Admin
ಇಂಡಿಯನ್ ವೆಂಡರ್ಸ ಅಸೋಷಿಯೇಷನ್‌ಗೆ ಪ್ರತಾಪ, ಜಯಪ್ಪ ಆಯ್ಕೆ
ಬೆಳಗಾವಿ 27: ಇಂಡಿಯನ್ ವೆಂಡರ್ಸ  ಅಸೋಷಿಯೇಷನ್ ಗೆ ಕರ್ನಾಟಕ ಪತ್ರಿಕಾ ವಿತರಕ ಒಕ್ಕೂಟದಿಂದ ಬೆಳಗಾವಿಯ ಪ್ರತಾಪ ಭೋಸ್ಲೆ ಹಾಗೂ ಹಾವೇರಿಯಿಂದ ಜಯಪ್ಪ ಬಣಕಾರ ಅವರನ್ನು ಆಯ್ಕೆ ಮಾಡಲ...
November 27, 03:12 PM   |   By Admin
ವಿ.ತಾ.ವಿ ವಯಿಂದ ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಬೆಳಗಾವಿ27:  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪ್ರಸಾರಾಂಗ ವಿಭಾಗದಿಂದ ಸನ್ 2022-23 ನೇ ಸಾಲಿನ 67 ನೇ  ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ...
November 27, 01:04 PM   |   By Admin
ಕೊಲ್ಲಾಪೂರ, ಸಾಂಗ್ಲೀ, ಸೊಲ್ಲಾಪೂರ ಜಿಲ್ಲೆಗಳು ಸೇರಿಸಿ ಕರ್ನಾಟಕದ ಹೊಸ ನಕ್ಷೆ ತಯಾರಿಸಿದ ಮಹಾರಾಷ್ಟ್ರದಲ್ಲಿ ಕನ್ನಡಿಗರು : ಮಹಾ ಸರಕಾರ ಮುಟ್ಟಿಕೊಳ್ಳುವಂತೆ ಉತ್ತರ ನೀಡಿದ ಗಡಿ ಕನ್ನಡಿಗರು
ಬೆಳಗಾವಿ, ನ, 26 : ಸದ ಗಡಿ ವಿಷಯವನ್ನು ಮುಂದಿಟ್ಟುಕೊಂಟು ಒಂದಿಲ್ಲ ಒಂದು ಕ್ಯಾತೆ ತೆಗೆಯುವ ಮರಾಠಿ ಪುಂಡರಿಗೆ ಹಾಗೂ ಸರಕಾರಕ್ಕೆ ಮಹಾರಾಷ್ಟøದಲ್ಲಿನ ಕನ್ನಡಿಗರು ತಿರುಗೇಟು ನೀಡಿದ್ದು...
November 26, 04:44 PM   |   By Admin
ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ
ಬೆಳಗಾವಿ: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಸಂವಿಧಾನ ದಿನ ನಿಮಿತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಕಾರಾಗೃಹದ ಸರ್ವ ಅಧಿಕಾರಿಗಳು ಸಿಬ್ಬಂದಿಯವರು ಹಾಗೂ ಬಂಧಿ ನಿವಾಸ...
November 26, 04:42 PM   |   By Admin
ಹೆಬ್ಬಾಳ : ಹಾಲಿ-ಮಾಜಿ ಸೈನಿಕರಿಗೆ ಸನ್ಮಾನ
ಉಳ್ಳಾಗಡ್ಡಿ-ಖಾನಾಪೂರ:-ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಸನ್ 1990-91 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ  ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ತಮ್ಮ ಸಹಪಾಠ...
November 26, 04:28 PM   |   By Admin
ಡಿ.3, 4ರಂದು ಪ್ರಥಮ ಅಂತರರಾಷ್ಟ್ರೀಯ ಜಿನ ಸಮ್ಮೇಳನ
ಬೆಳಗಾವಿ26:  ಜೈನ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಮುಂಚೂಬಿಣಿಯಲ್ಲಿರುವ ಸುಹಾಸ್ತಿ ಯುವ ಜೈನ  ಮಿಲನ ಬೆಂಗಳುರು ಹಾಗೂ  ಜೈನ ಮಿಲನ ದ...
November 26, 03:57 PM   |   By Admin
ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಹೆಬ್ಬಾಳಕರ ಚಾಲನೆ
ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ನಾಯಕ್ ಗಲ್ಲಿಯ ಮುಖ್ಯ ರಸ್ತೆಗಳ ನಿರ್ಮಾಣ  ಕಾಮಗಾರಿಗಳಿಗೆ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ ಶನಿವಾರ ಚಾಲನ...
November 26, 03:55 PM   |   By Admin
ಇಂದು ವಿದ್ಯುತ್ ವ್ಯತ್ಯಯ
ಬೆಳಗಾವಿ 26:  ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ. ಕಣಬರ್ಗಿ ಉಪಕೇಂದ್ರದಲ್ಲಿ ತುತರ್ು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ.27 ರಂದು ಬೆಳಿಗ್ಗೆ 9 ಗಂ...
November 26, 02:03 PM   |   By Admin
ಲಂಚ್ ಪಡೆದು ಸಿಕ್ಕಿಬಿದ್ದ ಕಿತ್ತೂರ ತಹಶಿಲ್ದಾರ, ಕೇಸ್ ವರ್ಕರ್ ಹಿಂಡಲಗಾ ಜೈಲಿಗೆ ರವಾನೆ : ಮುಖ ಮುಚ್ವಿಕೊಂಡು ಜೈಲು ಪಾಲಾದ ತಹಶಿಲ್ದಾರ
ಬೆಳಗಾವಿ, ನ, 26 : ಗ್ರಾಮಸ್ಥರೊಬ್ಬರ ಜಮೀನು ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಿತ್ತೂರು ತಹಶೀಲ್ದಾರ ಮತ್ತು ಕೇಸ್ ವರ್ಕರ್ 2 ಲಕ್ಷ ಹಣ ಸ್ವೀಕರಿಸುತ್ತಿದ್ದಾಗ...
November 26, 01:44 PM   |   By Admin

ಇತ್ತೀಚಿನ ಸುದ್ದಿ