ಜೆಡಿಎಸ್ ಎಸ್‌ಸಿ ಘಟಕದ ಅಧ್ಯಕ್ಷರಾಗಿ ಯಲ್ಲಪ್ಪ ಅನಂತಪೂರ ನೇಮಕ
ಬೆಳಗಾವಿ : ಉತ್ತರ ಕ್ಷೇತ್ರದ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿಯ ಘಟಕದ ಅಧ್ಯಕ್ಷರನ್ನಾಗಿ ಯಲ್ಲಪ್ಪ ಅಂಜನಪ್ಪ ಅನಂತಪೂರ ಅವರನ್ನು ನೇಮಕ ಮಾಡಲಾಗಿದೆ.  ಬೆಳಗಾವಿ ಜಿಲ್ಲಾ ಜೆಡಿಎಸ್...
November 30, 06:58 PM   |   By Admin
ಕ್ರೀಡೆಗಳಿಂದ ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢ ಗೊಳಿಸಬೇಕಿದೆ
ಬೆಳಗಾವಿ : ಆಧುನಿಕ ಜೀವನ ಪದ್ಧತಿಯಿಂದ ಇಂದಿನ ಮಕ್ಕಳು ಟಿವಿ, ಮೊಬೈಲಗಳಿಗೆ ಮಾರುಹೋಗಿ ತಮ್ಮ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಕ್ರೀಡೆಗಳಿಗೆ ಆದ್ಯ...
November 30, 06:56 PM   |   By Admin
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆ ಪುಸ್ತಕ ವಿತರಣೆ
ಬೆಳಗಾವಿ : ನಗರದ ಚಿಂತಾಮಣರಾವ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಗ್ರಹದಲ್ಲಿ ದಿ. 30ರಂದು ಪರೀಕ್ಷೆ ಆಧಾರಿತವಾದ ಪುಸ್ತಕ ಲೋಕಾರೆ​‍್ಣಯನ್ನು ಮಾಡಲಾಯಿತು. ದಿಶಾ ಫೌಂಡೇಶನ್ ವತಿಯಿಂದ ...
November 30, 06:54 PM   |   By Admin
ಜಿಲ್ಲಾ ಮಟ್ಟ-ದ ಆರಸೆಟಿ ಸಲಹಾ ಸಮಿತಿಯ ಸಭೆ
ಬೆಳಗಾವಿ 30:  ಜಿಲ್ಲಾ ಮಟ್ಟ-ದ ಆರಸೆಟಿ ಸಲಹಾ ಸಮಿತಿಯ ಸಭೆಯನ್ನು ದಿ. 30ರಂದು ಸಂಸ್ಥೆಯಲ್ಲಿ ಹಮ್ಮಿಕೊಳಲಾಯಿತು. ಈ ಸಭೆಯ ಚೆರಮನ್ ದರ್ಶನ ಎಚ್‌. ವಿ. ಮುಖ್ಯ ಕಾರ್ಯನಿರ್ವಾಹಕ ಅ...
November 30, 06:26 PM   |   By Admin
ಕಾಮಗಾರಿ ಸ್ಥಳಕ್ಕೆ ಅಭಿಯಂತರ ಲಮಾಣಿ ಭೇಟಿ
ಬೆಳಗಾವಿ 30 : ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಬೆಳಗಾವಿ ವಿಭಾಗದ ಕಾರ್ಯಕಾರಿ ಅಭಿಯಂತರ ಎಂ. ಎಲ್‌. ಲಮಾಣಿ ಇವರು ರುಕ್ಮಿಣಿ ನಗರಕ್ಕೆ ನ. 30 ರಂದು ಭೇಟಿ ನೀಡಿದರು.  ...
November 30, 06:26 PM   |   By Admin
ಬೆಳಗಾವಿ ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸೈಕ್ಲಿಂಗ್ ಸ್ಪರ್ಧೆ: ಅನಿಲ್ ಪೋತದಾರ
ಬೆಳಗಾವಿ 30: ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಪೋತದಾರ ಮಾಹ...
November 30, 06:25 PM   |   By Admin
ಮಹಾ ಸಚಿವರು ಬೆಳಗಾವಿಗೆ ಬಂದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ
ಬೆಳಗಾವಿ 30: ಮಹಾರಾಷ್ಟ್ರದ ಇಬ್ಬರು ಸಚಿವರು ಬರುವ ಡಿ. 3ರಂದು ಬೆಳಗಾವಿಗೆ ಆಗಮಿಸುತ್ತಿದ್ದು, ಅವರಿಗೆ ಯಾವದೇ ಕಾರಣಕ್ಕೆ ಬೆಳಗಾವಿಗೆ ಆಗಮಿಸಲು ಅವಕಾಶ ನೀಡಬಾರದು. ಒಂದು ವೇಳೆ ನೀಡಿದ...
November 30, 06:23 PM   |   By Admin
ಖ್ಯಾತ ವಾಗ್ಮಿ, ನಗೆಮಾತುಗಾರ ಪ್ರೊ. ಕೃಷ್ಣೇಗೌಡ ಅಭಿಪ್ರಾಯ
ಕನ್ನಡ ಸಾಹಿತ್ಯ,  ಪ್ರಪಂಚದ ಯಾವ ಸಾಹಿತ್ಯಕ್ಕಿಂತ ಕಡಿಮೆಯಿಲ್ಲ ಬೆಳಗಾವಿ 30:  ಕನ್ನಡ ಸಾಹಿತ್ಯ ಪ್ರಪಂಚದ ಯಾವುದೇ ಸಾಹಿತ್ಯಕ್ಕಿಂತ ಕಡಿಮೆಯಿಲ್ಲ. ಶೇಕ್ಸಿಪಿಯರ್, ಶ...
November 30, 06:20 PM   |   By Admin
ಕಣಬರ್ಗಿಯಲ್ಲಿ ಶಿವಪ್ರತಾಪ ದಿನದ ನಿಮಿತ್ತ ಶೌರ್ಯ ದಿನ ಆಚರಣೆ
ಬೆಳಗಾವಿ 30 : ದಿ. 29ರಂದು ಪಾಟೀಲ ಗಲ್ಲಿ ಕಣಬರ್ಗಿಯಲ್ಲಿ ಶಿವಪ್ರತಾಪ ದಿನದ ನಿಮಿತ್ಯ ಶೌರ್ಯ ದಿನ ಆಚರಣೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ...
November 30, 05:51 PM   |   By Admin
ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 30:  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ದೆಹಲಿಯ ಜವಾಹರಲಾಲ ನೆಹರು...
November 30, 05:16 PM   |   By Admin

ಇತ್ತೀಚಿನ ಸುದ್ದಿ