ಬೆಳಗಾವಿ ಪಾಲಿಕೆಗೆ ನೇಮಕವಾದ ಮಹಾ ಪೌರಕಾರ್ಮಿಕರ ವಜಾಕ್ಕೆ ಒತ್ತಾಯ
ಬೆಳಗಾವಿ 30 : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇಮಕ ಮಾಡಲಾಗಿರುವ ಮಹಾರಾಷ್ಟ್ರ ಮೂಲದ ಪೌರಕಾಮರ್ಿಕರನ್ನು ತಕ್ಷಣ ವಜಾ ಮಾಡುವಂತೆ ಆಗ್ರಹಿಸಿ ಬುಧವಾರ ಕನರ್ಾಟಕ ನವನಿಮರ್ಾಣ ಸೇನೆಯ ಕಾರ...
August 30, 08:00 PM   |   By Admin
ವಲಯ ಮಟ್ಟದ ಪ್ರತಿಭಾ ಕಾರಂಜಿ
ಯಮಕನಮರಡಿ 30: ಸ್ಥಳೀಯ ಸಿ.ಇ.ಎಸ್ ಪ್ರೌಢಶಾಲೆ ಆವರಣದಲ್ಲಿ 28ರಂದು ವಲಯ ಮಟ್ಟದ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಇಂಗ್ಲೀಷ...
August 30, 06:24 PM   |   By Admin
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಚ್ಚೆಚ್ಚು ಭಾಗಿಯಾಗಿ ಸಾಧನೆ ಮಾಡಿ: ಗಂಗಾಧರ ಕೋಷ್ಠಿ
ಸಂಬರಗಿ 30: ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಚ್ಚು ಭಾಗಿಯಾಗಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಗ್ರಾಮಕ್ಕೆ ಕ...
August 30, 05:31 PM   |   By Admin
ಕ್ರೀಡೆಯು ಜೀವನದ ಒಂದು ದೊಡ್ಡ ಭಾಗ: ಧಾಮಣ್ಣವರ
ಶೇಡಬಾಳ 30: ಕ್ರೀಡೆಯು ನಮ್ಮ ಜೀವನದ ಒಂದು ದೊಡ್ಡ ಭಾಗವಾಗಿದೆ. ಆರೋಗ್ಯಕರ ಮತ್ತು ಸದೃಢ ಭಾರತದ ನಿರ್ಮಾಣದಲ್ಲಿ ಕ್ರೀಡೆಯ ಮಹತ್ವ ಹೆಚ್ಚಿದೆ. ಪ್ರತಿ ವರ್ಷ ಆಗಸ್ಟ್‌ 29 ರಂದು ರಾಷ್ಟ್ರ...
August 30, 05:23 PM   |   By Admin
ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಯುವಜನತೆಯ ಪಾತ್ರ ಪ್ರಮುಖ: ಪಾಟೀಲ
ಶೇಡಬಾಳ 30: ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದೆ ಎಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಹೇಳಿದರು.&...
August 30, 05:20 PM   |   By Admin
ರಾಚವಿವಿ ಪುರುಷರ ಪ್ರಥಮ ಅಂತರ್ ವಲಯ ವಾಲಿಬಾಲ್ ಪಂದ್ಯಾವಳಿ ಲಿಂಗರಾಜ ಮಹಾವಿದ್ಯಾಲಯ ಚಾಂಪಿಯನ್
ಲಿಂಗರಾಜ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಸದೃಡ ಮನಸ್ಸಿನೊಂದಿಗೆ ಸದೃಡ ದೇಹವನ್ನು ನಿರ್ಮಾಣ ಮಾಡುವ ಅಗತ್ಯತೆ ಇದೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವವನ್ನ...
August 30, 04:53 PM   |   By Admin
ಲಿಂಗರಾಜ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
ಬೆಳಗಾವಿ: ಸದೃಡ ಮನಸ್ಸಿನೊಂದಿಗೆ ಸದೃಡ ದೇಹವನ್ನು ನಿರ್ಮಾಣ ಮಾಡುವ ಅಗತ್ಯತೆ ಇದೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎ...
August 30, 12:45 PM   |   By Admin
ವಾಲಿಬಾಲ್ ಪಂದ್ಯಾವಳಿ : ಲಿಂಗರಾಜ ಮಹಾವಿದ್ಯಾಲಯ ಚಾಂಪಿಯನ್
ಬೆಳಗಾವಿ 30: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಕೆ.ಆರ್‌.ಸಿ.ಇ.ಎಸ್ ಪದವಿ ಮಹಾವಿದ್ಯಾಲಯ, ಬೈಲಹೊಂಗಲ ಸಂಯುಕ್ತ ಆಶ್ರಯದಲ್ಲಿ ಆ.26-27 ರಂದು ಜರುಗಿದ ವಿಶ್ವವಿದ್ಯಾಲಯದ ಪ್ರಥಮ ಮ...
August 30, 12:24 PM   |   By Admin
ಅಪಘಾತದಲ್ಲಿ ಮೃತ ಭಕ್ತರ ಕುಟುಂಬಕ್ಕೆ ಸಿಗದ ನೆರವು : ಕಾಂಗ್ರೆಸ್ ಸರ್ಕಾರದ ದ್ವಿಮುಖ ನೀತಿ ವಿರುದ್ಧ ಶ್ರೀಗಳ ಆಕ್ಷೇಪ
ಬೆಳಗಾವಿ 29: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ರಾಜ್ಯ ಸಕರ್ಾರ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಜಾರಿಗೊಳಿಸುತ್ತಿದೆ ಎಂದು ಸ್ವಾಮ...
August 29, 08:09 PM   |   By Admin
ಕೆಳವರ್ಗದ ಶರಣೆಯರ ಅಭಿವ್ಯಕ್ತಿ ಅನುಸಂಧಾನ ಲೋಕವಿಸ್ಮಯ : ಮೈತ್ರೇಯಣಿ ಗದಿಗೆಪ್ಪಗೌಡರ
ಬೆಳಗಾವಿ 29: ಜಾಗತಿಕ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ವಚನಗಳ ಅಭಿವ್ಯಕ್ತಿ ಕ್ರಮವನ್ನು ಗಮನಿಸಿದರೆ ಲೋಕವಿಸ್ಮಯವೆನಿಸುತ್ತದೆ. 12ನೇ ಶತಮಾನದಲ್ಲಿ ಕೆಳವರ್ಗದ ಅನಕ್ಷರಸ್ಥ ವಚನಕಾರ್ತಿ...
August 29, 06:23 PM   |   By Admin

ಇತ್ತೀಚಿನ ಸುದ್ದಿ