ಸರ್ಕಾರ ಶೀಘ್ರ ಬರಗಾಲ ಘೋಷಣೆ ಮಾಡಿ ಗೋಶಾಲೆ ಆರಂಭಿಸಲು ಆಗ್ರಹ
ಸಂಬರಗಿ 30: ಗಡಿ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯುವ ನೀರಿಗಾಗಿ ಪಕ್ಕದ ಮಹಾರಾಷ್ಟ್ರ ರಾಜ್ಯ ಸಲಗರ ಗ್ರಾಮದಿಂದ ಟ್ಯಾಂಕರ ಮುಖಾಂತರ ನೀರನ್ನು ಖರೀದ...
June 30, 06:06 PM   |   By Admin
ಇಂದು ಪ್ರಸಂಗಸಾಗರ ಮುನಿಗಳ ಬೆಳಗಾವಿ ಪುರ​‍್ರವೇಶ
ಬೆಳಗಾವಿ ಜೂ.29: ಆಚಾರ್ಯ ಪುಷ್ಪದಂತಸಾಗರ  ಮುನಿಗಳ ಪರಮಶಿಷ್ಯರಾದ ಶ್ರೀ. 108 ಪ್ರಸಂಗಸಾಗರಜೀ ಮುನಿಗಳ ಚಾರ್ತುಮಾಸ ಬೆಳಗಾವಿಯಲ್ಲಿ ನಡೆಯಲಿದ್ದು, ಜೂನ 30  ಶುಕ್ರವಾರದಂದು...
June 30, 09:42 AM   |   By Admin
ವಿಶ್ವ ವಿದ್ಯಾಲಯಗಳು ಸಾಮಾನ್ಯರ ಬದುಕಿಗೆ ಹತ್ತಿರವಿರಬೇಕು
ಸಂಸದ ಎಲ್ ಹನುಮಂತಯ್ಯ ಅಭಿಮತ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 18 ಪುಸ್ತಕಗಳ ಲೋಕಾರೆ​‍್ಣ ಕಾರ‌್ಯಕ್ರಮ  ಬೆಳಗಾವಿ 29: ಸಮಕಾಲೀನ ಸಂದರ್ಭದಲ್ಲಿ ಬಹುತೇಕ ವಿಶ್ವ ವಿ...
June 30, 09:36 AM   |   By Admin
ಆರ್‌ಸಿಯು ಆವರಣದಲ್ಲಿ ರಾಯಣ್ಣ ಪ್ರತಿಮೆ ಅನಾವರಣ ಇಂದು
ಬೆಳಗಾವಿ 29: ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆವರಣದಲ್ಲಿ ಜೂ. 30ರಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರು ಪ್ರಾಯೋಜಿಸ...
June 30, 09:33 AM   |   By Admin
ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ : ನೂತನ ಐಜಿಪಿ ವಿಕಾಸ್ ಕುಮಾರ
ಬೆಳಗಾವಿ 29: ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಬೆಳಗಾವಿ ಉತ್ತರ ವಲಯದಲ್ಲಿ ಮೊದಲ ಆದ್ಯತೆ ನೀಡುತ್ತೇನೆ ಎಂದು ಬೆಳಗಾವಿ ಉತ್ತರ ವಲಯದ ನೂತನ ಐಜಿಪಿ ವಿಕಾಸ್ ಕುಮಾರ ಹೇಳಿದರು.&nbs...
June 30, 09:30 AM   |   By Admin
ಅಕ್ರಮ ಅಕ್ಕಿ ಸಾಗಾಟದ ವೇಳೆ ದಾಳಿ : 48.90 ಕ್ವಿಂಟಲ್ ಕೆಜಿ ಅಕ್ಕಿ ವಶ
ಬೆಳಗಾವಿ 28: ಜಂಟಿ ಕಾರ್ಯಾಚರಣೆ ನಡೆಸಿರುವ ಪೊಲೀಸ್ ಮತ್ತು ಆಹಾರ ನಾಗಲಿಕ ಸರಬರಾಜು ಇಲಾಖೆಯಿಂದ ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ 48 ಕ್ವಿಂಟಲ್ 90 ಕೆಜಿ ಅಕ್...
June 28, 07:56 PM   |   By Admin
ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಅಧಿಕಾರಿಗಳ ಧಿಡೀರ್ ದಾಳಿ
ಬೆಳಗಾವಿ 28: ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡದ ಖಾನಾಪೂರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮಳಿಗೆ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ಧಿಡೀರನೆ ದಾಳಿ ನಡೆಸಿ ಪರ...
June 28, 07:52 PM   |   By Admin
ರುದ್ರೇಶ ಸಂಪಗಾವಿ ಅವರಿಗೆ ಮಾಧ್ಯಮ ಐಸಿರಿ ಪ್ರಶಸ್ತಿ
ಬೆಳಗಾವಿ 28: ಜಿಲ್ಲೆಯ ಇಟಗಿ ಗ್ರಾಮದ ಪತ್ರಕರ್ತರಾದ ರುದ್ರೇಶ ಸಂಪಗಾವಿ ರಾಜ್ಯಮಟ್ಟದ ಮಾಧ್ಯಮ ಐಸಿರಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.  ಜು. 1ರಂದು ಬಾಗಲಕೋಟೆ ಜಿಲ್ಲೆ...
June 28, 07:50 PM   |   By Admin
5ರಂದು ಲಿಂಗಾಯಿತ ಶಾಸಕ ಸಚಿವರಿಗೆ ಬೆಂಗಳೂರಲ್ಲಿ ಸನ್ಮಾನ
ಬೆಳಗಾವಿ 28: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ನೂತನ ಶಾಸಕರು ಮತ್ತು ಸಚಿವರಿಗೆ ಜುಲೈ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ವೀರಶೈವ ಲಿಂಗಾಯತ...
June 28, 06:37 PM   |   By Admin
ಆರ್ ಎಲ್ ಕಾನೂನು ಕಾಲೇಜಿನಲ್ಲಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ
ಬೆಳಗಾವಿ 27: ಸ್ಪರ್ಧೆಯೇ ನಿಮ್ಮ ಜೀವನ ಕ್ರಮವಾಗಬೇಕು. ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ನ್ಯಾಯವಾದಿ ಹಾಗೂ ಅರ್‌.ಎಲ್ ಕಾನೂನು ಕಾಲೇಜಿನ ಚೇರಮನ್ ಎಂ.ಆರ್‌.ಕುಲಕರ್ಣಿ ಹೇಳಿದರು.&nbs...
June 27, 09:00 PM   |   By Admin

ಇತ್ತೀಚಿನ ಸುದ್ದಿ