ಸ್ತನಪಾನ ಪ್ರತಿ ಮಗುವಿನ ಅಧಿಕಾರ: ಡಾ. ಹೆಚ್ ರಾಜಶೇಖರ
ಬೆಳಗಾವಿ 08: ತಾಯಿಯ ಹಾಲು ಮಗುವಿಗೆ ಸಂಜೀವಿನಿ. ಆದ್ದರಿಂದ ಪ್ರತಿಯೊಬ್ಬ ತಾಯಿಯು ಮಗುವಿನ ಜನ್ಮಾನಂತರ ತನ್ನ  ಎದೆಹಾಲನ್ನಲ್ಲದೇ ಬೇರೆ ಏನನ್ನು ನೀಡುವದು ಸಲ್ಲದು ಎಂದು ಯುಎಸ್ಎಮ...
August 08, 04:25 PM   |   By Admin
ಉತ್ಸವ ಮಂಡಳಿಗಳಿಗೆ ಏಕಗವಾಕ್ಷಿ ಮೂಲಕ ತಕ್ಷಣವೇ ಪರವಾನಿಗೆ ನೀಡಿ
ಸಚಿವ ಸತೀಶ್ ಜಾರಕಿಹೊಳಿ ಸೂಚನೆ : ಗಣೇಶೋತ್ಸವ ಪೂರ್ವಭಾವಿ ಸಭೆ ಬೆಳಗಾವಿ 08: ಬೆಳಗಾವಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್...
August 08, 03:15 PM   |   By Admin
ಬಿಜೆಪಿ ಸರಕಾರದ ಯೋಜನೆ ತಡೆ ಹಿಡಿದ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ
ಬೆಳಗಾವಿ 07: ಗ್ಯಾರಂಟಿ ಭಾಗ್ಯಗಳ ಘೋಷಣೆ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸಕರ್ಾರ ರೈತ ಪರವಾದ ಹಲವಾರು ಯೋಜನೆಗಳನ್ನು ತಡೆಹಿಡಿಯುವ ಮೂಲಕ ರೈತ ವಿರೋಧಿ ನೀತಿ ಅನುಸರಿ...
August 07, 09:18 PM   |   By Admin
ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಸಕಲ ನೆರವು : ಸಚಿವ ಸತೀಶ್ ಜಾರಕಿಹೊಳಿ
ರೂ. 250 ಕೋಟಿ ವೆಚ್ಚದ 220 ಕೆ.ವಿ. ವಿದ್ಯುತ್ ಉಪ ಕೇಂದ್ತ ಸ್ಥಾಪನೆಗೆ ಭೂಮಿಪೂಜೆ ಬೆಳಗಾವಿ 07 : ಬೆಳಗಾವಿ ನಗರವು ರಾಜ್ಯದಲ್ಲಿ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಉದ್ಯಮ,...
August 07, 09:09 PM   |   By Admin
ಹೊಟೇಲ್ ಉದ್ಯಮಿ ವಿಠ್ಠಲ ಹೆಗ್ಡೆ ಧರ್ಮಪತ್ನಿ ನಿಧನ
ಬೆಳಗಾವಿ 07 : ಬೆಳಗಾವಿಯ ಪ್ರಸಿದ್ಧ ಹೋಟೆಲ್ ಉದ್ಯಮಿ ವಿಠ್ಠಲ ಹೆಗ್ಡೆ ಅವರ ಧರ್ಮಪತ್ನಿ ಸುಶೀಲ (84) ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರವಿವಾರ ರಾತ್ರಿ ನಿಧನರಾಗ...
August 07, 09:03 PM   |   By Admin
ಬೆಲ್ಲದ ಕಾನೂನು ಮಹಾವಿದ್ಯಾಲಯದ ತಿರುಮಲ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ
 ಬೆಳಗಾವಿ 7  :ಬೆಳಗಾವಿ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಬಿಎಎಲ್ ಎಲ್ ಬಿ ಪ್ರಥಮ ವರ್ಷದ ವಿದ್ಯಾರ್ಥಿ ತಿರುಮಲ ನಾಯ್ಕ ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ...
August 07, 05:54 PM   |   By Admin
ಕಬ್ಬು ಬೆಳೆ ವಿಚಾರ ಸಂಕಿರಣ: ಅಧಿಕ ಕಬ್ಬು ಉತ್ಪಾದನೆಗೆ ಸಲಹೆ
ಶೇಡಬಾಳ 07: ಶೇಡಬಾಳದಲ್ಲಿ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಮಹಾಧನ್ ಅಗ್ರೋಟೆಕ್ ಪುಣೆ ವತಿಯಿಂದ ದಿ. 5ರಂದು ರಾಜು ನಾಂದ್ರೆ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆ ವಿಚಾರ ಸಂಕಿರಣ ಕ...
August 07, 05:13 PM   |   By Admin
ಬಿಳಿ ಪದಾರ್ಥಗಳಾದ ಸಕ್ಕರೆ, ಉಪ್ಪು, ಮೈದಾ ಆರೋಗ್ಯಕ್ಕೆ ವಿಷಕಾರಿ
ಲೋಕದರ್ಶನ ವರದಿಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮಿ ಪುಟ್ಟಿ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ಬೆಳಗಾವಿ 06: ನೈಸರ್ಗಿಕ ಪಾನೀಯ ಸೇವನೆ, ಸಾತ್ವಿಕ ...
August 07, 12:13 PM   |   By Admin
ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಕೆ ಬೇಡ : ಪ್ರಾ. ಹನಮಂತ ಮೇಲಿನಮನಿ
ಲೋಕದರ್ಶನ ವರದಿಬೆಳಗಾವಿ : ಪ್ರತಿಭೆಗಳು ನಮ್ಮಲ್ಲಿವೆ. ಕೆಲವರಿಗೆ ಪ್ರದರ್ಶನ ಮಾಡಲು ಸಾಧ್ಯ ಆಗುತ್ತಿಲ್ಲ. ನಮ್ಮಲ್ಲಿಯ ಸಾಮಥ್ರ್ಯವನ್ನು ಬಳಸಿಕೊಂಡು ಬೇರೆಯವರು ಮುನ್ನುಗ್ಗುತ್ತಿದ್ದಾರ...
August 07, 12:11 PM   |   By Admin
ಶ್ರಮದಿಂದಲೇ ಸಾಧನೆ ಸಾಧ್ಯ : ಸಾಹಿತಿ ಶಿರೀಷ ಜೋಶಿ
ಲೋಕದರ್ಶನ ವರದಿಬೆಳಗಾವಿ 06: ಕಾಡುವ ಕವಿತೆಗಳನ್ನು ಹುಡುಕುವ ಮತ್ತು ಅದರ ಬಗ್ಗೆ ಬರೆಯುವುದು ಸಣ್ಣ ಕೆಲಸವಲ್ಲ. ಓದು ವಿಸ್ತಾರವಾಗಿ ಅಂತರಂಗ-ಬಹಿರಂಗಗಳು ಒಂದಾಗಿದ್ದರೆ ಮಾತ್ರ ಮನಸ್ಸನ್...
August 07, 12:07 PM   |   By Admin

ಇತ್ತೀಚಿನ ಸುದ್ದಿ