ಮಹಿಳೆಯ ರಕ್ಷಣೆ: ಸಂಚಾರಿ ಪೋಲಿಸ ಕಾಶೀನಾಥ ಈರಗಾರಗೆ ಸತ್ಕಾರ
ಬೆಳಗಾವಿ 27: ಸಾಧನೆಯ ಕುರಿತು ನಾವು ಮಾತನಾಡುದಕ್ಕಿಂತ ಸಾಧನೆಯೇ ನಮ್ಮ ಕುರಿತು ಮಾತನಾಡಬೇಕು. ರೋಟರಿ ಸಂಸ್ಥೆಯು ಸಾಮಾಜಿಕ ಚಿಂತನೆಯ ಜೊತೆಗೆ ಜನರ ಅವಶ್ಯಕತೆ ಅರಿತು ಅವರ ಆಶೋತ್ತರಳನ್ನ...
July 27, 08:35 PM   |   By Admin
ಉಗರಗೋಳ ಗ್ರಾಪಂಗೆ ಅವಿರೋಧ ಆಯ್ಕೆ
ಉಗರಗೋಳ 27: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಂಜುನಾಥ ಯಲ್ಲಪ್ಪ ...
July 27, 07:27 PM   |   By Admin
ಬೆೆಟಗೇರಿ ಗ್ರಾಮದೇವತೆ ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಭಕ್ತರು
ಬೆಟಗೇರಿ 27: ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ...
July 27, 07:20 PM   |   By Admin
ಪ್ರವಾಹದಿಂದ ಉಂಟಾಗುವ ಮನೆಹಾನಿ ಸಮೀಕ್ಷೆ ತಕ್ಷಣವೇ ನಡೆಸಿ
ಅತಿವೃಷ್ಟಿ ಹಾನಿ ಪರೀಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಮ್ ಪರ್ವೇಜ್  ಕಟ್ಟುನಿಟ್ಟಿನ ಸೂಚನೆ  ಬೆಳಗಾವಿ, ಜು. 27: ನದಿಗಳ ಒಳಹರಿವು, ಮಳೆಯ ಪ್ರಮಾಣ, ...
July 27, 07:09 PM   |   By Admin
ಖಿಳೇಗಾಂವ ಗ್ರಾಪಂಗೆ ಕಲ್ಲವ್ವ ಅಧ್ಯಕ್ಷೆ, ಜಯಶ್ರೀ ಉಪಾಧ್ಯಕ್ಷೆ
ಸಂಬರಗಿ 27: ಖಿಳೇಗಾಂವ ಗ್ರಾಮಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂರು ಜನ ಕಣದಲ್ಲಿದ್ದು, ಅದರಲ್ಲಿ ಕಲ್ಲವ್ವ ಬಂಡು...
July 27, 06:25 PM   |   By Admin
ಯುವಪಡೆಯಲ್ಲಿ ರಾಷ್ಟ್ರಾಭಿಮಾನವನ್ನು ತುಂಬಿ: ಡಾ. ನಿರ್ಮಲಾ ಬಟ್ಟಲ
ಬೆಳಗಾವಿ 27: ಸ್ಮಯಾ ಫೌಂಡೇಶನ್‌ದವರು ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನಿಂದು ಆಚರಿಸುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ. ನಮ್ಮ ಮುಂದಿನ ಪೀಳಿಗೆಯವರಲ್ಲಿ ರಾಷ್ಟ್ರಾಭಿಮಾನವ...
July 27, 05:38 PM   |   By Admin
ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್‌ ಸ್ಪರ್ಧೆಯಲ್ಲಿ ಪ್ರಶಸ್ತಿ
ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ  ಬೆಳಗಾವಿ 27:  ಬೆಂಗಳೂರಿನ ಐಎಫ್‌ಐಎಂ ಕಾನೂನು ಶಾಲೆಯು ಏರಿ​‍್ಡಸಿದ್ದ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್‌ ಸ್ಪ...
July 27, 05:36 PM   |   By Admin
ಅಂತರ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿ ಯಶಸ್ವಿ
ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ   ಬೆಳಗಾವಿ 27: ವಿದ್ಯಾರ್ಥಿಗಳು ತಮ್ಮ ಕ್ರೀಡಾ ಕೌಶಲವನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯ ನೀಡುವ ಸೌಲಭ್ಯಗಳನ...
July 26, 07:08 PM   |   By Admin
ಭಾರತ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ಸಹಿಸಲಾರದು: ಡಾ.ಎಚ್‌.ಎಮ್‌.ಚೆನ್ನಪ್ಪಗೋಳ
ಲಿಂಗರಾಜ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ  ಬೆಳಗಾವಿ 26 : ಭಾರತ ಇಲ್ಲಿಯವರೆಗೆ ಯಾವ ದೇಶದ ಮೇಲೆಯೂ ದಾಳಿ ಮಾಡಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್...
July 26, 05:33 PM   |   By Admin
ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು: ಶಾಸಕ ಕೌಜಲಗಿ
ಸವದತ್ತಿ 25  ಅಧಿಕಾರಿಗಳು ತ್ರೈಮಾಸಿಕ ಸಭೆಯ ಬಗ್ಗೆ ಒಂದು ವಾರ ಮುಂಚಿತವಾಗಿಯೇ ತಿಳಿಸಿದರೂ ಸಹ ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿ ನಿಡುತ್ತಿಲ್ಲ. ಜನ ಪ್ರತಿನಿಧಿಗಳಾದ ನಮಗೆ ...
July 26, 01:35 PM   |   By Admin

ಇತ್ತೀಚಿನ ಸುದ್ದಿ