ಆರೋಗ್ಯಯುತ ಮಕ್ಕಳು ದೇಶದ ಅತ್ಯುಪಯುಕ್ತ ಆಸ್ತಿ: ಡಾ. ಧಾರವಾಡ
ಬೆಳಗಾವಿ 10: ಮಕ್ಕಳು ದೇಶದ ಆಸ್ತಿ. ಅವರು ಆರೋಗ್ಯಯುತರಾಗಿ ಬೆಳೆದರೆ ಅವರು ದೇಶದ ಅತ್ಯುಪಯುಕ್ತ ಆಸ್ತಿಯಾಗುವದು ಅಕ್ಷರಸಹ ಸತ್ಯ. ಆದರೆ ಕೆಲವೊಂದು ಅನಾರೋಗ್ಯಕರ ಆಚರಣೆಗಳಿಂದ ಅವರು ರೋ...
August 10, 06:17 PM   |   By Admin
ಜಲಜೀವನ ಮಿಶನ್ ಯೋಜನೆ ಗುತ್ತಿಗೆ ರದ್ದುಪಡಿಸಲು ಆಗ್ರಹ
ಯಮಕನಮರಡಿ 10: ಸ್ಥಳೀಯ ಗ್ರಾಮ ಪಂಚಾಯತಿ ಸರ್ವಸಾಧಾರಣ ಸಭೆಯನ್ನು ದಿ. 09 ರಂದು ಪಂಚಾಯತಿ ಸಭಾಗೃಹದಲ್ಲಿ ಜರುಗಿತು. 2ನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿ...
August 10, 03:50 PM   |   By Admin
ರೋಹನ್ ಗುರವ್‌ಗೆ ಪಿಎಚ್‌ಡಿ ಪದವಿ
ಬೆಳಗಾವಿ 09: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ದಿ. 1ರಂದು ಕರ್ನಾಟಕ ರಾಜ್ಯಪಾಲ ತೇವರಚಂದ್ರ ಗೆಹ್ಲೋಟ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ ಅವರ ಸಮ್ಮುಖದ...
August 09, 06:36 PM   |   By Admin
ಜಿಐಟಿ, ಹೆಸ್ಕಾಂ ಮಧ್ಯೆ ನವೀಕರಣ ಒಡಂಬಡಿಕೆ ಪತ್ರಿಕೆ ಸಹಿ
ಬೆಳಗಾವಿ 09: ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಕೆಎಲ್‌ಎಸ್ ಜಿಐಟಿ) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್ ವಿಭಾಗವು ಹುಬ್ಬಳ್ಳಿಯ ವಿದ್ಯುತ್ ಸರಬರಾಜು ...
August 09, 06:14 PM   |   By Admin
ಕಬ್ಬಿನ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಬಳಕೆಯ ಮಹತ್ವದ ವಿಚಾರ ಸಂಕಿರಣ
ಬೆಳಗಾವಿ 09 : ರಾಜ್ಯದ ಎಲ್ಲ ಸಕ್ಕರೆ ಕಾಖರ್ಾನೆಗಳ ಕಬ್ಬು ವಿಭಾಗದ ಸಿಬ್ಬಂದಿಗಳಿಗೆ ಕಬ್ಬಿನ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಬಳಕೆಯ ಮಹತ್ವ ಕುರಿತು ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸ...
August 09, 06:12 PM   |   By Admin
ಮಹಿಳೆಯರ ಮೇಲಿನ ದೌರ್ಜನ್ಯ, ಕೋಮುಗಲಭೆ ತಡೆಗಟ್ಟಲು ಒತ್ತಾಯಿಸಿ ಪ್ರತಿಭಟನೆ
ಬೆಳಗಾವಿ 09: ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೋಮುಗಲಭೆಗಳನ್ನು ತಡೆಗಟ್ಟುವುದಕ್ಕೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ, ಬಡ ಯುವಜನಾಂಗಕ್ಕೆ ಉದ್...
August 09, 06:06 PM   |   By Admin
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯ
ಹುಕ್ಕೇರಿ 09 : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಉಚಿತವಾಗಿ ಸಾರ್ವಜನಿಕರ ಸೇವೆ ಮಾಡಲಾಗುತ್ತಿದೆ  ಇದರ ಲಾಭ ಎಲ್ಲರೂ ಪಡೆಯ...
August 09, 05:52 PM   |   By Admin
ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರದ ಪ್ರಗತಿಯ ದ್ಯೋತಕ
ಬೆಳಗಾವಿ 08: ಡಾ. ಅಂಬೇಡ್ಕರ್ ಅವರನ್ನು ಕೇವಲ ದಲಿತ ಸಮಾಜದ ಉದ್ಧಾರಕ ಎಂದು ಪರಿಗಣಿಸುತ್ತಿರುವುದು ಸೂಕ್ತವಲ್ಲ. ಡಾ. ಅಂಬೇಡ್ಕರ್ ಅವರು ಸಂಪೂರ್ಣ ಸಮಾಜ ಮತ್ತು ಸಮಸ್ತ ರಾಷ್ಟ್ರದ ಏಳ್ಗ...
August 08, 06:58 PM   |   By Admin
ಪ್ರಯೋಗಶೀಲ ವಿಜ್ಞಾನ ನಮಗಿಂದು ಬೇಕಾಗಿದೆ: ಪ್ರೊ. ಮಾಣಿಕರಾವ್ ಸಾಳುಂಕೆ
ಲೋಕದರ್ಶನ ವರದಿಬೆಳಗಾವಿ 08:  ಹೊಸ ಶಿಕ್ಷಣ ನೀತಿಯ ತಾತ್ಕಾಲಿಕವಾದ ಕೋರ್ಸ್‌ಗಳಿಗೆ ನಿರ್ಧಾರಿತ ಉದ್ಯೋಗ ಕ್ಷೇತ್ರವು ಸ್ಪಷ್ಟವಾಗಿಲ್ಲ. ಆದುದರಿಂದ ಈ ನೀತಿಯ ಹಲವು ಕೋರ್ಸ್‌ಗಳು ಕ...
August 08, 05:16 PM   |   By Admin
ವಿಶ್ವ ಸ್ತನ್ಯಪಾನ ಸಪ್ತಾಹ: ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 08: ಕೆಎಲ್ಇ ವೇಣುಧ್ವನಿ 90.4 ಎಫ್ ಎಮ್ ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ ಮತ್ತು ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ ಇವರ ಸ...
August 08, 05:14 PM   |   By Admin

ಇತ್ತೀಚಿನ ಸುದ್ದಿ