ಬೆಳಗಾವಿಯಲ್ಲಿ ನಾಲ್ವರ ಬಲಿ, 23 ಜನರಿಗೆ ಸೋಂಕು
ಬೆಳಗಾವಿ ಜು, 21 : ಕ್ರೂರಿ  ಕೊರೊನಾ ಜಿಲ್ಲೆಯಲ್ಲಿ ತನ್ನ ಅಟ್ಟಹಾಸವನ್ನು ಮುಂದೆ ವರೆಸಿದೆ. ಮಂಗಳವಾರ 4 ಜನರನ್ನು ಬಲಿ ಪಡೆದು ಮತ್ತೆ  23 ಜನರಿಗೆ ಅಂಟಿಕೊಂಡಿದೆ. ...
July 21, 08:57 PM   |   By Admin
ಬೆಳಗಾವಿ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಲಾಕ್‌ಡೌನ್ ತೆರವು
ಬೆಳಗಾವಿ, ಜು.21: ಕೋವಿಡ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ:14.07.2020ರ ರಾತ್ರಿ ...
July 21, 08:33 PM   |   By Admin
ಕೋವಿಡ್ ಲಕ್ಷಣರಹಿತರ ಆರೈಕೆಗೆ ಸಕಲ ವ್ಯವಸ್ಥೆ: ಜಿಲ್ಲಾಧಿಕಾರಿ
ಬೆಳಗಾವಿ, ಜು. 21 : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ಲಕ್ಷಣರಹಿತ(ಅಸಿಂಪ್ಟಮೆಟಿಕ್) ಸೋಂಕಿತರಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕ...
July 21, 08:23 PM   |   By Admin
ರೋಟರಿ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಣೇಶ ಮಾರಾಟ
ಗಣೇಶ ಮೂರ್ತಿ ಮಾರಾಟದಿಂದ‌ ಸಂಗ್ರಹವಾದ ಹಣ ಕೊರೊನಾ ಸೇನಾನಿಗಳಿಗೆಬೆಳಗಾವಿ ಜು, 21 : ಇಲ್ಲಿನ ರೋಟರಿ ಕ್ಲಬ್ ಆಫ್ ಬೆಳಗಾವಿ ನಾರ್ಥ್ ವತಿಯಿಂದ ಪರಿಸರ ಉಳಿಸುವ ಕಾಳಜಿ ಮತ್ತು ಈ ನಿಟ್ಟಿ...
July 21, 07:10 PM   |   By Admin
ಸ್ಮಶಾನ ಭೂಮಿ‌ ಖರೀದಿ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ
ಪರಿಶಿಷ್ಟ ಜಾತಿ/ ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಬೆಳಗಾವಿ, ಜು.21 : ದಲಿತರಿಗೆ ಸ್ಮಶಾನ ಭೂಮಿ ಕಲ್ಪಿಸಲು ಸರ್ಕಾರದ ಜಮೀನು ಲಭ್ಯ ಇಲ್ಲದಿದ್ದರೆ ಖಾಸಗಿ ಜಮೀನು...
July 21, 01:34 PM   |   By Admin
ನಿಗದಿತ ಗುರಿ ಸಾಧಿಸದಿದ್ದರೆ ಕ್ರಮ- ಜಿಲ್ಲಾಧಿಕಾರಿ ಎಚ್ಚರಿಕೆ
ಎಸ್.ಸಿ.ಪಿ ಮತ್ತು ಟಿ.ಎಸ್.ಪಿ  ಪ್ರಗತಿ ಪರಿಶೀಲನಾ ಸಭೆಬೆಳಗಾವಿ, ಜು.21: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಹಂಚಿಕೆಯಾದ ಅನುದಾನ ಖರ್ಚು ಮಾಡುವುದು ಕಡ್ಡಾಯವಾಗಿ...
July 21, 01:04 PM   |   By Admin
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸೀಲ್ ಡೌನ್
ಬೆಳಗಾವಿ ಜು, 21 : ಇಲ್ಲಿನ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿನ ಸಿಬ್ಬಂದಿಯೊರ್ವರಿಗೆ ಕೊರೊನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಕಚೇರಿಯನ್ನು ಮಂಗಳವಾರ ಸ...
July 21, 12:23 PM   |   By Admin
ನೆರೆ ನಿರ್ವಹಣೆ ‌; ಮತ್ತೆ ಮಹಾರಾಷ್ಟ್ರಕ್ಕೆ‌ ಸಚಿವ ಜಾರಕಿಹೊಳಿ‌.
ಬೆಳಗಾವಿ , ಜು. 20 ,: ಅತಿವೃಷ್ಟಿ ನಿರ್ವಹಣೆಯ ಸಮನ್ವಯಕ್ಕಾಗಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಸಂಜಯ್ ಕಾಕಾ‌...
July 20, 10:25 PM   |   By Admin
ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸೂಚನೆ ನೀಡುವಂತೆ ಆಗ್ರಹಿಸಿ ಮನವಿ
ಬೆಳಗಾವಿ : ಕೊರೊನಾ ತುತರ್ು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತೀವ್ರ ಪರದಾಡುವಂತಾಗಿದೆ. ಹೀಗಾಗಿ ತಕ್ಷಣವ...
July 20, 08:14 PM   |   By Admin
ಸಾಮಾನ್ಯ ಕಾಯಿಲೆ ಚಿಕಿತ್ಸೆಗಾಗಿ ಪರದಾಡುತ್ತಿರುವ ಜನರ ಸಮಸ್ಯೆ ಪರಿಹರಿಸಲು ಒತ್ತಾಯ
ಬೆಳಗಾವಿ : ಜನರು ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ...
July 20, 08:12 PM   |   By Admin

ಇತ್ತೀಚಿನ ಸುದ್ದಿ