ಬೆಳಗಾವಿ: ಭಾರತೀಯ ಸನ್ನೆಭಾಷೆ ತರಬೇತಿ ಕಾರ್ಯಗಾರ
ಲೋಕದರ್ಶನ ವರದಿಬೆಳಗಾವಿ 26:  ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಬೆಳಗಾವಿ ಸಂಸ್ಥೆಯ ಕಛೇರಿ ರಾಮತೀರ್ಥ ನಗರದಲ್ಲಿ ಇಂದು ಭಾರತೀಯ ಸನ್ನೆಭಾಷೆ ತರಬೇತಿಯ...
November 26, 07:03 AM   |   By Admin
ಬೆಳಗಾವಿ: 'ಭಾರತೀಯ ಜನತಾಪಕ್ಷ ದೀನದಲಿತರ ಧ್ವನಿಯಾಗಿರುವ ಪಕ್ಷ'
ಲೋಕದರ್ಶನ ವರದಿಬೆಳಗಾವಿ 26:  ಭಾರತೀಯ ಜನತಾಪಕ್ಷ ತನ್ನ ಆಡಳಿತಾವಧಿಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದೆ. ರೈತರ ಹಾಗೂ ದೀನದಲಿತರ ಧ್ವನಿಯಾಗಿರುವ ಪಕ್ಷ, ರಾಜ್ಯದ ಅಭ...
November 26, 07:01 AM   |   By Admin
ಕನ್ನಡಕ್ಕೆ ಸಾವಿಲ್ಲ, ಸವಾಲುಗಳಿವೆ: ಪ್ರೊ. ಬರಗೂರು
ಬೆಳಗಾವಿ: ಕನ್ನಡವು ಬದುಕಾಗಬೇಕು, ಬದುಕು ಕನ್ನಡವಾಗಬೇಕು ಅಂದಾಗ ಮಾತ್ರ ಕನ್ನಡಿಗರು ಕನರ್ಾಟಕದ ನೆಲದಲ್ಲಿ ತನ್ನ ಸಾರ್ವಭೌಮತ್ವವನ್ನು ಹಿಡಿದಿಟ್ಟುಕೊಳ್ಳಬಹುದು. ಜನಭಾಷೆಯಾದ ಕನ್ನಡವು ...
November 25, 03:05 PM   |   By Admin
ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉತ್ತಮ ಸಂಸ್ಕಾರ ನೀಡುವುದು ಎಲ್ಲರ ಕರ್ತವ್ಯ
ಬೆಳಗಾವಿ 25: ಸಾಮಾಜಿಕ ಮೋಸ ಜಾಲಗಳ ಬಗ್ಗೆ ಹೆಣ್ಣು ಮಕ್ಕಳಿಗೆ ತಿಳುವಳಿಕೆ ನೀಡುವುದು ಅಗತ್ಯವಿದ್ದು, ಮಕ್ಕಳು ನಮ್ಮ ಸಮಾಜದ ಹೊಸ ಚಿಗುರು ಇದ್ದಂತೆ ಅವರಿಗೆ ಒಳ್ಳೆಯ ಶಿಕ್ಷಣ, ಆಹಾರ, ...
November 25, 03:04 PM   |   By Admin
ಬೆಳಗಾವಿ: ಅಪರೂಪದ ಸಂಗೀತ ಸಂಜೆ "ಭಾವ ಸಂಗಮ"
ಲೋಕದರ್ಶನ ವರದಿಬೆಳಗಾವಿ 25:  "ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸ ದವರು ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಹತ್ತಿರವಿರುವ ಆಯ್.ಎಂ.ಇ.ಆರ್. ಸಭಾಭವನದಲ್ಲಿ ಇಂದು ಕನರ್ಾಟಕ ರಾಜ್ಯ...
November 25, 11:13 AM   |   By Admin
ಪ್ರವಾಹ ಸಂತ್ರಸ್ತರಿಂದ ಮತದಾನ ಬಹಿಷ್ಕಾರದ ಸೂಚನೆ
ಲೋಕದರ್ಶನ ವರದಿಸಂಬರಗಿ 24: ತಂಗಡಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ 373 ಕುಟುಂಬಗಳ ಮನೆ ನೀರಿನಿಂದ ಮುನಿಗಿ ಹೊಗಿದ್ದು ಆ ಕುಟುಂಬಗಳು ಬೀದಿ ಪಾಲಾಗಿವೆ. ಸರಕಾರದಿಂದ ಪರಿಹ...
November 24, 02:53 PM   |   By Admin
ಯಮಕನಮರಡಿ: ಅಧೀಕ್ಷಕ ಅಭೀಯಂತರರಾಗಿ ಧಾಮನ್ನವರ ಅಧಿಕಾರ ಸ್ವೀಕಾರ
ಲೋಕದರ್ಶನ ವರದಿಯಮಕನಮರಡಿ 22:  ಸಮೀಪದ ಹಿಡಕಲ್ ಡ್ಯಾಂ (ರಾಜಾಲಖಮಗೌಡಾ ಜಲಾಶಯ) ಕನೀನಿನಿ ಜಿಆರ್ಬಿಸಿಸಿ, ವೃತ್ತ ಹಿಡಕಲ್ ಡ್ಯಾಮಿನ ಪ್ರಭಾರಿ ಅಭಿಯಂತರರ ಅಧೀಕಾರವನ್ನು ವಹಿಸಿಕೊಂ...
November 23, 10:56 AM   |   By Admin
ಅಕ್ರಮ ಚಟುವಟಿಕೆ ತಡೆಗಟ್ಟಲು ಕೋರಿಕೆ
ಬೆಳಗಾವಿ: 22 :ಜಿಲ್ಲೆಯ ಮೂರು ಕ್ಷೇತ್ರಗಳ ಉಪ ಚುನಾವಣೆಯ ಸಂದರ್ಭದಲ್ಲಿ ಗಡಿಭಾಗದಲ್ಲಿ ಅಕ್ರಮ ಹಣ ವಗರ್ಾವಣೆ, ಮದ್ಯ ಸಾಗಾಣಿಕೆ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ...
November 22, 02:21 PM   |   By Admin
ಉಪನೋಂದಣಿ ಕಚೇರಿಯಲ್ಲಿ ಮತ್ತೆ ದಾಖಲೆಗಳ ಕಳುವು
ಲೋಕದರ್ಶನ ವರದಿಬೆಳಗಾವಿ, 22: ನಗರದ ಉಪನೋಂದಣಿ ಕಚೇರಿಯಲ್ಲಿ ಇದ್ದಕ್ಕಿದ್ದಂತೆ ಪ್ರಮುಖ ದಾಖಲಾತಿಗಳು ಕಳುವಾಗಿದ್ದು ನೋಂದಣಿ ಕಾರ್ಯ ಮಾಡುತ್ತಿದ್ದ 9 ಜನ ಅಧಿಕಾರಿಗಳನ್ನು ಪೊಲೀಸರು ಮೇ...
November 22, 02:21 PM   |   By Admin
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಥಮ ಚಿಕಿತ್ಸೆಯ ಕುರಿತು ಜಾಗೃತಿ ಶಿಬಿರ
ಬೆಳಗಾವಿ: 22 :ಜಿಲ್ಲಾ ಶಾಖೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮಣ್ಣೂರ ಅವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 21 ರಂದು ಬೆಳಗಾವಿ ...
November 22, 02:20 PM   |   By Admin

ಇತ್ತೀಚಿನ ಸುದ್ದಿ