ಬ್ಯಾಲೆಟ್ ಪೇಪರ್ ಸೋರಿಕೆಯಾಗಿಲ್ಲ, ನಕಲಿ ಮುದ್ರಣದ ಬಗ್ಗೆ ಪರಿಶೀಲನೆ: ಜಿಲ್ಲಾಧಿಕಾರಿ
ಬೆಳಗಾವಿ, ಡಿ, 22: ತಾಲೂಕಿನ ದೇಸೂರ ಗ್ರಾಮದಲ್ಲಿ ನಮ್ಮ ಬ್ಯಾಲೆಟ್ ಪೇಪರ್ ಸೋರಿಕೆ ಆಗಿರುವದಿಲ್ಲ. ಯಾರಾದರು ಈ ಬಗ್ಗೆ ನಕಲಿ ಮುದ್ರಣ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿ...
December 22, 10:35 AM   |   By Admin
ದೇಸೂರದಲ್ಲಿ ಚುನಾವಣೆಯ ಮತಗಟ್ಟೆ ಅಧಿಕಾರಿ ಬಳಿ ಪಿಸ್ತೂಲ್ ಪತ್ತೆ: ಪರಿಶೀಲನೆಗೆ ಡಿಸಿ ಸೂಚನೆ
ಬೆಳಗಾವಿ, ಡಿ, 22: ತಾಲೂಕಿನ ದೇಸೂರ ಗ್ರಾಮ ಪಂಚಾಯತಿ ಚುನಾವಣೆಗೆ ನಿಯೋಜನೆ ಮಾಡಲಾಗಿದ್ದ ಮತಗಟ್ಟೆ ಅಧಿಕಾರಿ ಸುಲೇಮಾನ್ ಸನದಿ ಎಂಬುವರ ಬಳಿ ಸೋಮವಾರ ರಾತ್ರಿ ಲೋಡೆಡ್ ಪಿಸ್ತೂಲ್ ಪತ್ತೆ...
December 22, 09:42 AM   |   By Admin
ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರಿಂದ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ವಶ
ಬೆಳಗಾವಿ, ಡಿ, ,21 : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಮದ್ಯವನ್ನು ಸೋಮವಾರ ದಿ. 21ರಂದು ಬೆಳಗಾವಿ ಗ್ರಾಮೀಣ ಪೆÇಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ...
December 21, 06:22 PM   |   By Admin
ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ರಾಘವೇಂದ್ರ ಜೋಶಿ ಇನ್ನಿಲ್ಲ
ಬೆಳಗಾವಿ, ಡಿ, 21: ನಗರದ ಹಿರಿಯ ಪತ್ರಕರ್ತ ಹಾಗೂ ಕನ್ನಡ ಹೋರಾಟಗಾರರಾದ ರಾಘವೇಂದ್ರ ಜೋಶಿ ಅವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದರಿಂದ ಮಾಧ್ಯಮಲೋಕದ ಹಿರಿಯ ಕೊಂಡಿಯೊಂ...
December 21, 10:55 AM   |   By Admin
ಗ್ರಾಮ ಪಂಚಾಯತ ಚುನಾವಣೆಗೆ ಕ್ಷಣ ಗಣನೆ ಆರಂಭ: ಜೋರಾಗಿದೆ ಅಭ್ಯರ್ಥಿಗಳ ಎದೆ ಬಡೆತ
ಪಾರೇಶ ಭೋಸಲೆ ‌ಬೆಳಗಾವಿ, ಡಿ, 20: ಜಿಲ್ಲೆಯಲ್ಲಿ ಎರಡು ‌ಹಂತದಲ್ಲಿ ಗ್ರಾಮ‌ ಪಂಚಾಯತಿ ಚುನಾವಣೆಯು ನಡೆಯಲಿದ್ದು, ಮೊದಲ ಹಂತದ ಮಿನಿ ಸಮರವು ನಡೆಯುವದು ಇನ್ನೇನು ಕೆಲವೇ ಗಂಟೆಗಳು ಬಾಕಿ...
December 20, 09:26 PM   |   By Admin
ಅಪರಾಧ ತಡೆ ಮಾಸಾಚರಣೆ ಹಾಗೂ ಮಾದಕ ವಸ್ತು ವಿರೋಧಿ ಸಪ್ತಾಹ ಜಾಗೃತಿ ಜಾಥಾ
ಹುಕ್ಕೇರಿ, ಡಿ, 19: ಅಪರಾಧಿ ತಡೆ ಮಾಸಾಚರಣೆ ಹಾಗೂ ಮಾದಕ ವಸ್ತು ವಿರೋಧಿ ಸಪ್ತಾಹ ಆಚರಣೆ ನಿಮಿತ್ತ ಹುಕ್ಕೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದ ಜಾಥಾ ಹಮ್ಮಿಕೊಳ್ಳಲಾಯಿತ...
December 19, 05:56 PM   |   By Admin
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯಗೆ ಹುಕ್ಕೇರಿ ಮಠದ ಸತ್ಕಾರ
ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠ ದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.  ಕರ್ನಾಟಕ ರಾಜ್ಯ...
December 18, 09:35 PM   |   By Admin
ಅಧಿಕಾರಿ ಮನೋಜ ಕವಳೇಕರಗೆ ಸೇರಿದ ಆಸ್ತಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ
ಬೆಳಗಾವಿ, ಡಿ, 18: ಭ್ರಷ್ಟಾಚಾರ ನಿಗ್ರಹ ದಳ ಬೆಳಗಾವಿ ಹಾಗೂ ವಿವಿಧ ತಂಡಗಳಿಂದ ಸಹಾಯಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಪ ವಿಭಾಗ-1ರ ಅಧಿಕಾರಿ ಮನ...
December 18, 08:56 PM   |   By Admin
ಹಳೆ ಬೆಳಗಾವಿ ಕೊಲೆ ಪ್ರಕರಣ; 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
 ಬೆಳಗಾವಿ, ಡಿ, 18: ಹಳೆ ಬೆಳಗಾವಿಯಲ್ಲಿ ನಿನ್ನೆ ಗುರುವಾರ ದಿ. 17 ರಂದು ಜಯಪಾಲ ಮಸನು ಗರಾಣಿ 35 ಎಂಬ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿತರನ್ನು ಬಂಧಿಸುವ...
December 18, 11:02 AM   |   By Admin
ಸಂಕೇಶ್ವರದಲ್ಲಿ ಆಯೋಜಿಸಿದ್ದ ಕೋಟೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ
ಸಂಕೇಶ್ವರ, ಡಿ, ,17 : ನಗರದ ಭಗ್ವಾ ರಕ್ಚಕ ಮತ್ತು ಹನುಮಾನ ತರುಣ ಮಂಡಳ ವತಿಯಿಂದ ದೀಪಾವಳಿ ಅಂಗವಾಗಿ ಆಯೋಜಿಸಿದ ಕೋಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮೊರೆ ಗಲ್ಲಿಯ ಶಿವ ಭಕ್ತ ಮಂಡಳ ...
December 17, 09:34 PM   |   By Admin

ಇತ್ತೀಚಿನ ಸುದ್ದಿ