ನೂತನ ಮುಂಡರಗಿ ತಾಲೂಕ ಆರೋಗ್ಯ ಅಧಿಕಾರಿಗಳಾಗಿ ಅಧಿಕಾರ ಸ್ವೀಕಾರ
Assumed charge as the new Mundaragi Taluk Health Officer.
ಲೋಕದರ್ಶನ ವರದಿ
ಗದಗ 25 : ಮುಂಡರಗಿ ನೂತನ ತಾಲೂಕ ಆರೋಗ್ಯ ಅಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಹಾಗೂ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಬಿಳ್ಕೊಡುವ ಸಮಾರಂಭ ದಿನಾಂಕ 22-7-2026 ರಂದು ಮುಂಡರಗಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಕಾರ್ಯಕ್ರಮವನ್ನು ಏರಿ್ಡಸಲಾಯಿತು. ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಮುಂಡರಗಿ ತಾಲೂಕಿಗೆ ನೂತನವಾಗಿ ತಾಲೂಕ ಆರೋಗ್ಯ ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಂತಹ ಡಾ. ಕೀರ್ತಿಹಾಸ ಹೆಚ್ ಪಿ ಅಧಿಕಾರಿಗಳಿಗೆ ಫಲ ಪುಷ್ಪವನ್ನು ಅರ್ಿಸಿ ಅವರನ್ನು ಸ್ವಾಗತಿಸಲಾಯಿತು. ಈ ಹಿಂದೆ ತಾಲೂಕಾ ಆರೋಗ್ಯಾಧಿಕಾರಿಗಳಾಗಿ ಪ್ರಭಾರ ವಹಿಸಿಕೊಂಡಂತಹ ಡಾ. ಲಕ್ಷ-್ಮಣ್ ಪೂಜಾರ ಸರ್ ವೈದ್ಯಾಧಿಕಾರಿಗಳು ತಾಲೂಕ್ ಆಸ್ಪತ್ರೆ ಮುಂಡರಗಿ ಹಾಗೂ ಡಾಽಽ ಸಂತೋಷಗೌಡ ಪಾಟೀಲ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಲಕೇರಿ ಇವರಿಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನವನ್ನು ವಹಿಸಿಕೊಂಡಂತಹ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾಽಽ ಕೀರ್ತಿಹಾಸ ಹೆಚ್ ಪಿ ಸರ್ ಅವರು ವೈದ್ಯಾಧಿಕಾರಿಗಳಿಗೆ ಗೌರವ ಪೂರಕವಾಗಿ ಬೀಳ್ಕೊಟ್ಟರು. ಅದೇ ರೀತಿಯಾಗಿ ವರ್ಗಾವಣೆಗೊಂಡ ಸಿಬ್ಬಂದಿ ವರ್ಗದವರಿಗೆ ಅಜಯ್ ಕುಮಾರ್ ಸಿಂಧೆ ಇವರಿಗೆ ಬೀಳ್ಕೊಟ್ಟರು ಅದೇ ರೀತಿಯಾಗಿ ಹೊಸದಾಗಿ ಆಗಮಿಸಿದ ಶ್ರೀಮತಿ ಮುಕ್ತಾ ರಾಜಗೋಳಿ ಹಾಗೂ ಡಾಽಽ ಚಂದ್ರು ಹೊಸಮಠ ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳು ಅವರನ್ನು ಬರ ಮಾಡಿಕೊಂಡರು. ಕಾಯಕ್ರಮದಲ್ಲಿ ನಿರೂಪಣೆಯನ್ನು ತಾಲೂಕು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿಗಳು ಕೆ ವಿ ಬಡಿಗೇರ್ ಕಾರ್ಯಕ್ರಮಕ್ಕೆ ನಿರೂಪಣೆ ನೀಡಿದರು. ಸ್ವಾಗತವನ್ನು ಶ್ರೀಮತಿ ಹನುಮಾಕ್ಸಿ ಜೋಗಿನ ಬಿ.ಸಿ.ಎಮ್ ಮುಂಡರಗಿ ಅವರು ವಹಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನವನ್ನು ವಹಿಸಿಕೊಂಡಂತಹ ಡಾ. ಕೀರ್ತಿಯ ಸರ್ ತಾಲೂಕಾ ಆರೋಗ್ಯ ಅಧಿಕಾರಿಗಳಾಗಿ ಅಧ್ಯಕ್ಷರ ನುಡಿಯಲ್ಲಿ ಎಲ್ಲಾ ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯಗಳನ್ನು ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಮುಂಡರಗಿ ತಾಲೂಕಿನಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ತಾಲೂಕಿನ ಪ್ರಗತಿಯನ್ನು ಸಾಧಿಸಬೇಕು ಎಂದು ಮಾರ್ಗದರ್ಶನ ನೀಡಿ ಮಾತನಾಡಿದರು. ಅದೇ ತರನಾಗಿ ಡಾಕ್ಟರ್ ಲಕ್ಷ-್ಮಣ್ ಪೂಜಾರ್ ಸರ್ ಮಾತನಾಡಿ ಎಲ್ಲಾ ಸಿಬ್ಬಂದಿಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು. ನಂತರ ಡಾಕ್ಟರ್ ಸಂತೋಷ್ ಗೌಡ್ ಪಾಟೀಲ್ ಸರ್ ಮಾತನಾಡಿ ಎಲ್ಲಾ ಸಿಬ್ಬಂದಿಯವರು ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಬೇಕು ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಮುಂಡರಗಿ, ತಾಲೂಕಿನ ನೌಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎಸ್ ಎಸ್ ಸರ್ವದೆ, ಆರ್ ಬಿ ಎಸ್ ಕೆ ತಂಡದ ಡಾಕ್ಟರ್ ಜಹಂಗೀರ್ ಎಫ್ ಹಾರೋಗೇರಿ ಹಾಗೂ ಇನ್ನೂಳಿದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಆರೀಫ್ ಶೇಖ ಬಿ.ಪಿ.ಎಮ್ ಮತ್ತು ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿ ವರ್ಗದವರು ಮತ್ತು ತಾಲೂಕ ಆಸ್ಪತ್ರೆಯ ಸಿಬ್ಬಂದಿಯವರು ಮತ್ತು ಆರೋಗ್ಯ ಇಲಾಖೆಯ ಇನ್ನಿತರ ಸಿಬ್ಬಂದಿಯವರು ಹಾಜರಿದ್ದರು. ಕೊನೆಯಲ್ಲಿ ಕಾರ್ಯಕ್ರಮಕ್ಕೆ ಕಮಲಾಕ್ಷಿ ಚೌಡಕಿ ತಾಲೂಕ ಎಲ್.ಎಚ್.ವಿ ಕಾರ್ಯಕ್ರಮ ವಂದಿಸಿದರು.
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ 