ಗ್ರಾಮೀಣ ಬಿಜೆಪಿ ಅಧ್ಯಕ್ಷರಾಗಿ ಸಂಜಯ ಪಾಟೀಲ ಆಯ್ಕೆ
ಬೆಳಗಾವಿ 12: ಮಾಜಿ ಶಾಸಕ ಸಂಜಯ ಪಾಟೀಲ ಅವರನ್ನು ಗ್ರಾಮೀಣ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಪಕ್ಷದ ಧ್ವಜವನ್...
January 12, 03:02 PM   |   By Admin
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ
ಬೆಳಗಾವಿ, ಜ 12:       ಶೂರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮತ್ತು ಕಿತ್ತೂರು ಸಂಸ್ಥಾನದ ಧ್ವಜಾರೋಹಣದ ಮೂಲಕ ಎರಡು ದಿನಗಳ ಕ್ರಾಂತಿವೀರ ಸ...
January 12, 01:51 PM   |   By Admin
ದಿ.15 ರಂದು ಗಾಳಿಪಟ ಉತ್ಸವ
ಸಂಕೇಶ್ವರ : ನಗರದಲ್ಲಿ ಪ್ರಥಮ ಬಾರಿಗೆ ಬರುವ ಮಕರ ಸಂಕ್ರಾಂತಿ ದಿನದಂದ್ದು ದಿ.15 ರಂದು ಗಾಳಿಪಟ ಉತ್ಸವವು ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ...
January 12, 01:37 PM   |   By Admin
ಡಾ. ಯಲ್ಲಪ್ಪ ಹಿಮ್ಮಡಿ ಅಭಿಮತ | ಜೊತೆ ಮಿಡಿವ ಯುವಜನತೆ ಸಂವಾದ ಕಾರ್ಯಕ್ರಮ ಸ್ವಾಮಿ ವಿವೇಕಾನಂದರು ಸೌಹಾರ್ದತೆಯ ಸಂಕೇತ:
ಬೆಳಗಾವಿ: ಭಾರತೀಯ ಯುವಜನಾಂಗದ ಸ್ಪೂತರ್ಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದರು ಎಂದೂ ಸಂಕುಚಿತ ದೃಷ್ಟಿಯವರಾಗಿರಲಿಲ್ಲ, ರಾಮಕೃಷ್ಣ ಪರಮಹಂಸರ ಜೀವಶಿವಾ ಸಿದ್ದಾಂತದಿಂದ ಪ್ರೇರಿತರಾಗಿದ...
January 12, 01:35 PM   |   By Admin
ಬದುಕಿನಲ್ಲಿ ಆಶಾಭಾವನೆ ಇರಬೇಕು: ಡಾ. ಅಲ್ಲಮಪ್ರಭು ಶ್ರೀಗಳು
ಬೆಳಗಾವಿ 12ಃ  ತಂದೆ, ತಾಯಿ ಹಾಗೂ ಗುರುಗಳ ಆಶೀವರ್ಾದವಿದ್ದರೆ ಜಗತ್ತನೇ ಗೆಲ್ಲಬಹುದು. ಯಶಸ್ಸನ್ನು ಕಾಣಬಹುದು. ಧನಾತ್ಮಕ ಯೋಜನೆ ಮತ್ತ ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ...
January 12, 01:34 PM   |   By Admin
ಮನುವಾದ ಸಮಾಜ ಪರಿವರ್ತನಾ ಸಮಾವೇಶ | ಮೂಢ ನಂಬಿಕೆ, ಕಂದಾಚಾರದಿಂದ ಹೊರಬರಬೇಕು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ
ಬೆಳಗಾವಿ: ಮೂಢ ನಂಬಿಕೆ, ಕಂದಾಚಾರ ಹಾಗೂ ಮಾನವೀಯ ವಿರೋಧಿ ಸಂಪ್ರದಾಯಗಳಿಂದ ನಮ್ಮ ಜನ ಹೊರಬರಬೇಕು. ವೈಚಾರಿಕ ಚಿಂತನೆಗಳನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕೃಷಿಕ ಸಮಾ...
January 12, 01:33 PM   |   By Admin
ಸ್ವಾಮಿ ವಿವೇಕಾನಂದರ ಜಯಂತಿ
       ಬೆಳಗಾವಿ, 11: ದಿ. 11ರಂದು ನಗರದ ಗೋಮಟೇಶ ವಿದ್ಯಾಪೀಠ ಹಿಂದವಾಡಿ, ಬೆಳಗಾವಿ ಇಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಭಾರತ ಮಾತಾ ಪೂಜಾ ಮತ್ತು ಧರ್...
January 11, 03:30 PM   |   By Admin
14ರಿಂದ ಮುಕ್ತಿ ಮಠದ ಜಾತ್ರಾಮಹೋತ್ಸವ, ಕಾರ್ಯಕ್ರಮ
ಬೆಳಗಾವಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ದಿನದಂದು ಇಲ್ಲಿನ ಸುಕ್ಷೇತ್ರ ಮುಕ್ತಿ ಮಠದ ಜಾತ್ರಾಮಹೋತ್ಸವವು ಇದೇ ಜ. 14ರಿಂದ 18ರವರೆಗೆ ನಡೆಯಲಿದ್ದು, ಈ ಜಾತ್ರಾಮಹೋತ್ಸವದಲ್ಲಿ ಧ...
January 11, 03:29 PM   |   By Admin
ಔರಾದ್ಕರ್ ಸಂಪೂರ್ಣ ವರದಿ ಜಾರಿಗೆ ಒತ್ತಾಯ
ಬೆಳಗಾವಿ : ರಾಜ್ಯದಲ್ಲಿ ಸೇವಾನಿರತ ಪೊಲೀಸ ಇಲಾಖೆಗೆ ಪೂರಕವಾಗುವ ನಿಟ್ಟಿನಲ್ಲಿ ರಾಘವೇಂದ್ರ ಔರಾದಕರ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೋಳಿಸಲು ಒತ್ತಾಯಿಸಿ ಬರುವ ಜನೇವ...
January 11, 03:29 PM   |   By Admin
ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ
ಬೆಳಗಾವಿ 11:  ಲಿಂಗರಾಜ ಪ-ಪೂ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾಥರ್ಿಯಾದ ಕುಮಾರ ಸಮರ್ಥ ಸಾಲಿಮಠ ಇವರು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪದವಿ ಪೂರ್ವ ...
January 11, 10:19 AM   |   By Admin

ಇತ್ತೀಚಿನ ಸುದ್ದಿ