ಕನ್ನಡ ಮಹಾನ ಕವಿ ಕುವೆಂಪು: ಮಾರುತಿ ಜಿರಲೆ
ಲೋಕದರ್ಶನ ವರದಿಬೆಳಗಾವಿ 21: ರಾಷ್ಟ್ರಕವಿ ಕುವೆಂಪುರವರು, ರಾಮಾಯಣ ದರ್ಶನಮ್ ಮಹಾ ಕಾವ್ಯಕ್ಕೆ ಗೌರವಯುತವಾದ ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗರಾಗಿದ್ದು ಅವರ ಜೀವಿತಾವಧಿಯಲ್...
January 21, 11:00 AM   |   By Admin
ಅನುಮಾನಸ್ಪದ ಸಾವಿನ ಬಗ್ಗೆ ಶೀಘ್ರ ತನಿಖೆ ಆಗಲಿ: ಮುತಾಲಿಕ್
ಬೆಳಗಾವಿ, ಜ 20 :       ಗೋಪ್ರೇಮಿ ಶಿವು ಉಪ್ಪಾರ ಹಾಗೂ ಸಂತೋಷ ನಾಯಕರ ಅನುಮಾನಸ್ಪದ ಸಾವಿನ ಕುರಿತು ಪೊಲೀಸರು ಸಮಗ್ರ ತನಿಖೆ ಮಾಡಬೇಕು ಎಂದು ಶ್ರೀರಾಮ ...
January 20, 01:03 PM   |   By Admin
ಸಂಗೀತವೆನ್ನುವುದು ವಿಶ್ವದ ಭಾಷೆ: ಡಾ. ಸೌಭಾಗ್ಯಾ ಭಟ್
ಲೋಕದರ್ಶನ ವರದಿಬೆಳಗಾವಿ 20:  ಸಂಗೀತವೆನ್ನುವುದು ವಿಶ್ವದ ಭಾಷೆ.  ಜಾತಿ, ಮತ, ಪಂಥ ಯಾವುದೇ ಬೇಧವಿಲ್ಲದ ಭಾಷೆಯಿದು. ಕೋಪ, ತಾಪ, ಸಂತೋಷ, ದುಃಖ, ಪ್ರೀತಿ ಹೀಗೆ ಮನುಷ್ಯ ಎ...
January 20, 11:09 AM   |   By Admin
ಪೋಲಿಯೋ ಮೇಲಿನ ನಮ್ಮ ಗೆಲುವಿಗೆ ಕೇವಲ 2 ಹನಿಗಳು ಸಾಕು
ಬೆಳಗಾವಿ, 19: ರಾಷ್ಟೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ...
January 19, 02:54 PM   |   By Admin
ಗ್ರಾಪಂ ಮುಂದೆ ಶವ ಇಟ್ಟು ದಲಿತರ ಪ್ರತಿಭಟನೆ
ಲೋಕದರ್ಶನ ವರದಿಬೆಳಗಾವಿ\ಸಂಕೇಶ್ವರ : ಅಂತ್ಯಸಂಸ್ಕಾರಕ್ಕಾಗಿ ಜಾಗ ನೀಡದಿರುವ ಹಿನ್ನಲೆಯಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೋರ್ವನ ಶವವನ್ನು ಗ್ರಾಮ ಪಂಚಾಯತಿ ಮುಂದೆ ಇಟ್ಟು ದಲಿತ ಜನಾಂಗದ ...
January 19, 02:53 PM   |   By Admin
ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ!
ಸದಾನಂದ ಮಜತಿಬೆಳಗಾವಿ: ಕೇಂದ್ರ ಸಕರ್ಾರ ನೂತನ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಿದ ಬಳಿಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಾರಂಭಿಸಿದೆ. ಅದರಲ್ಲೂ ಬೆಳಗಾವಿ ನಗರದಲ್ಲಿ ನೋ ಪಾಕರ್ಿಂ...
January 19, 02:52 PM   |   By Admin
ಮಕ್ಕಳಲ್ಲಿನ ಪ್ರತಿಭೆ ಹೊರತರುವಲ್ಲಿ ಶಿಕ್ಷಕರ ಜತೆಗೆ ಸಮಾಜದ ಪಾತ್ರ ಮುಖ್ಯ: ಡಾ. ಜೋಶಿ
ಬೆಳಗಾವಿ : ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಶಿಕ್ಷಕರ ಜತೆಗೆ ಸಮಾಜದ ಪಾತ್ರವೂ ಮುಖ್ಯವಾಗಿದೆ. ಆದ್ದರಿಂದ ಪ್ರತಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವ ಕಾರ್ಯವಾಗ...
January 19, 02:51 PM   |   By Admin
ಉತ್ತರ ಕರ್ನಾಟಕದಲ್ಲಿಯೂ ಸಿದ್ದಗಂಗಾ ಶ್ರೀಗಳ ಸ್ಮರಣೆ
ಲೋಕದರ್ಶನ ವರದಿಬೆಳಗಾವಿ 19: ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮೀಜಿಯವರು ಎಲ್ಲ ಸಮುದಾಯದವರಿಗೆ ವಿದ್ಯೆ, ವಸತಿ ಹಾಗೂ ಅನ್ನ ಧಾನ ಮಾಡುವ ಮೂಲಕ ವಿಶ್ವ ಸಂತರಾಗಿ ಹೊರ ಹೊಮ್ಮಿದವರು ಎಂದ...
January 19, 02:20 PM   |   By Admin
ವಾರ್ಷಿಕ ಸ್ನೇಹ ಸಮ್ಮೆಳನ ಸಮಾರಂಭ
ಲೋಕದರ್ಶನ ವರದಿಯಮಕನಮರಡಿ 19: ವಿದ್ಯಾರ್ಥಿಗಳಿಂದು ಮಾನವಿಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯಾ ನಿಟ್ಟಿನಲ್ಲಿ ವಿದ್ಯಾಥರ...
January 19, 02:16 PM   |   By Admin
ಬೆಳೆ ಮಾಹಿತಿಯ ಆಕ್ಷೇಪಣೆ ಸಲ್ಲಿಸಲು 'ಬೆಳೆ ದರ್ಶಕ್ ' ಆ್ಯಪ್
ಬೆಳಗಾವಿ, ಜ 19 :     ಬೆಳಗಾವಿ ಜಿಲ್ಲಾಡಳಿತ  'ಬೆಳೆ ದರ್ಶಕ್' ಮೊಬೈಲ್ ಆ್ಯಪ್ ಮೂಲಕ ಜಿಲ್ಲೆಯ ಮುಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆ ಪೂರ್ಣಗೊಳಿಸಿದೆ....
January 19, 12:53 PM   |   By Admin

ಇತ್ತೀಚಿನ ಸುದ್ದಿ