ಪ್ಯಾಕೇಜ್ ಘೋಷನೆಗೆ ಜಿಲ್ಲಾ ಅಧ್ಯಕ್ಷರ ಸಂತಸ
ಬೆಳಗಾವಿ19: ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಮಾಡಿದ ಲಾಕಡೌನದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಅನೇಕ ಜನತೆಗೆ 1250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ...
May 19, 06:21 PM   |   By Admin
ಮನೆ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ
ಸಂಬರಗಿ 19:  ಗ್ರಾಮೀಣ  ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮಪಂಚಾಯತ ಸಿಬ್ಬಂದಿ ಸೇರಿ ಮನೆ ಮನೆಗಳಿಗೆ ತೆರಳಿ ...
May 19, 05:32 PM   |   By Admin
ಬಡಮಕ್ಕಳಿಗೆ ಅನ್ನದಾಸೋಹ ಅಭಿಯಾನ
ಬೆಳಗಾವಿ 19: ಅನ್ನದಾಸೋಹ ಅಭಿಯಾನದ 3ನೇ ದಿನದಂದು ಬೆಳಗಾವಿನಗರದ ಜೈನ್ಹೆರಿಟೇಜ್ಶಾಲೆಯಕಬ್ಮಕ್ಕಳು ನೀಡಿದ ಅನುದಾನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ತಯಾರಿಸಿ ಉಪಹಾರ...
May 19, 04:57 PM   |   By Admin
ಪತ್ರಕರ್ತರಿಗೂ ಪ್ಯಾಕೇಜ್ ಘೋಷಣೆ ಮಾಡಿ
ಮುಗಳಖೋಡ 18: ಕೊರೊನಾ ವಾರಿಯರ್ಸ್‌ ಸಾಲಿನಲ್ಲಿ ಮಹತ್ವದ ಪಾತ್ರವಹಿಸುವ ಪತ್ರಕರ್ತರಿಗೆ ಸರಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಎಂದು ಹಿರಿಯ ಪತ್ರಕರ್ತ ಚಿದಾನಂದ ಐಹೊಳ...
May 18, 07:50 PM   |   By Admin
ಭಗೀರಥ ಜಯಂತಿ ಆಚರಣೆ
ಸಂಬರಗಿ 18:  ಸಂಬರಗಿ ಹಾಗೂ ಸುತ್ತ ಮುತ್ತ ಗ್ರಾಮದಲ್ಲಿ ಸಾಮಾಜಿಕ ಅಂತರ ಕಾಪಾಡಿ ಮಹರ್ಷಿ  ಭಗೇರಥ ಜಯಂತಿ ಉತ್ಸಾಹದಿಂದ ಆಚರಸಲಾಯಿತು. ಸಂಬರಗಿ ಗ್ರಾಮಪಂಚಾಯತ ಕಾರ್ಯಾ...
May 18, 07:18 PM   |   By Admin
ಲಕ್ಷಿ-್ಮತಾಯಿ ಫೌಂಡೇಶನ್‌ನಿಂದ ವಿವಿಧ ಕಿಟ್‌ಗಳ ವಿತರಣೆ
ಬೆಳಗಾವಿ 18:  ಬೆಳಗಾವಿಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಲಕ್ಷಿ-್ಮ ತಾಯಿ ಫೌಂಡೇಷನ್ ವತಿಯಿಂದ ಆಹಾರದ ಪ್ಯಾಕೇಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು. ಕೊರೋನಾ ಸಾ...
May 18, 06:54 PM   |   By Admin
ಬೆಳಗಾವಿ ವಿಜ್ಞಾನ ಸಂಸ್ಥೆ ಆವರಣದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲಿಸಿದ ಶಾಸಕರು, ಅಧಿಕಾರಿಗಳು
ಬೆಳಗಾವಿ : ದಕ್ಷಿಣ ಮತಕ್ಷೇತ್ರದ ಶಾಸಕರ ಅಭಯ ಪಾಟೀಲ ಇವರ ವಿನಂತಿ ಮೇರೆಗೆ ಎಲ್&ಟಿ ಕಂಪನಿಯವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸುವ ದೃ...
May 18, 06:15 PM   |   By Admin
ಲಾಕ್ ಡೌನ್ : ಬೆಕಾಬಿಟ್ಟಿ ರಸ್ತೆಗಿಳಿದ 20 ದ್ವಿಚಕ್ರ ವಾಹನಗಳ ಸೀಜ್ ಮಾಡಿದ ಸಂಕೇಶ್ವರ ಪೊಲೀಸರು
ಸಂಕೇಶ್ವರ, ಮೇ, 17 : ನಗರದಲ್ಲಿ ಬೇಕಾಬಿಟ್ಟಿ ಅನಾವಶಕವಾಗಿ ಅಲೆದಾಡುತ್ತಿದ್ದ ವಾಹನ ಸವಾರರಿಗೆ ಸಂಕೇಶ್ವರ ಪೊಲೀಸರು ಸೋಮವಾರ ಬಿಸಿ ಮುಟ್ಟಿಸಿದ್ದು, ಅದರಂತೆ ಅನಾವಶಕವಾಗಿ ರಸ್ತೆಗೀಳಿದ...
May 17, 10:34 PM   |   By Admin
ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರಕ್ಕೆ ಜಿಪಂ ಅಧಿಕಾರಿ ಭೇಟಿ
ಬೆಳಗಾವಿ17:  ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌. ಹೆಚ್‌. ವ್ಹಿ. ಅವರು ಸೋಮವಾರ  ಕೆಎಲ್‌ಇ  ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರಕ್ಕೆ ಭ...
May 17, 07:03 PM   |   By Admin
ಸಂತ್ರಸ್ತರಿಗೆ ದಾಸೋಹ ಅಭಿಯಾನ
ಬೆಳಗಾವಿ17: ನಗರದ ಜೈನ್ಹೆರಿಟೇಜ್ಶಾಲೆಯಕಬ್ಮಕ್ಕಳು ನೀಡಿದ ನುದಾನದಲ್ಲಿ ಸ್ಕೌಟ್ಸ್‌ ಗೈಡ್ಸ್‌ ಸಂಸ್ಥೆಯ ವತಿಯಿಂದ ತಯಾರಿಸಿ ಉಪಹಾರವನ್ನು ಪ್ರತಿನಿತ್ಯ ಕೋವಿಡ್ ವಾರಿಯರ್ಸ ಆಗಿ ಕಾರ್ಯನ...
May 17, 05:52 PM   |   By Admin

ಇತ್ತೀಚಿನ ಸುದ್ದಿ