ಖಾನಾಪೂರ ತಾಲುಕಿನಲ್ಲಿ ಭಾರಿ ಮಳೆ, ಇಟಗಿಯಲ್ಲಿ ಮನೆ ಗೋಡೆ ಕುಸಿತ : ಅಜ್ಜಿ, ಮೊಮ್ಮಗ ದಾರುಣ ಸಾವು
ಬೆಳಗಾವಿ, ಮೇ, 16 : ಮನೆಯ ಗೋಡೆ ಕುಸಿದ ಪರಿಣಾಮ ಅಜ್ಜಿ ಮೊಮ್ಮಗ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ನಡೆದ...
May 16, 05:21 PM   |   By Admin
ತೌಕ್ತೆ ಚಂಡಮಾರುತದ ಗಾಳಿ, ಮಳೆಗೆ ಹಾರಿ ಹೋದ ಖಾನಾಪೂರ ತಾಲೂಕಿನ ಪಾರವಾಡ ಶಾಲೆಯ ಮೇಚ್ಚಾವಣಿ
ಬೆಳಗಾವಿ, ಮೇ, 16: ಭಾರೀ ಗಾಳಿ-ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಪಾರವಾಡ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಮೇಚ್ಚಾವಣಿ ಹಾರಿ ಹೋಗಿದೆ. ಜೊತೆಗೆ ಗ್ರಾಮದ ಕೆಲವು ಮನೆಗಳ ಹೆಂಚುಗಳು ಮ...
May 16, 04:08 PM   |   By Admin
ರಮಜಾನ್ ಹಬ್ಬ ಬದಿಗಿಟ್ಟು, ಮರಾಠಾ ವೃದ್ದನ ಅಂತ್ಯಕ್ರಿಯೆ ನೆರವೇಸಿದ ಮುಸ್ಲಿಮ್ ಯುವಕರು : ಬಾವೈಕ್ಯತೆಗೆ ಸಾಕ್ಷಿಯಾದ ಸೊಲ್ಲಾಪುರ
ಬೆಳಗಾವಿ, ಮೇ, 15 : ಮುಸ್ಲಿಮರ ‌ಪವಿತ್ರ ಹಬ್ಬ ರಮಜಾನ್ ಹಬ್ಬದ ದಿನವಾದ ಶುಕ್ರವಾರ ಹಬ್ಬವನ್ನು ಬದಿಗಿಟ್ಟು ಮೃತಪಟ್ಟಿದ್ದ‌ ಮರಾಠ ಸಮಾಜದ ವ್ಯಕ್ತಿಯ ಅಂತ್ಯಕ್ರಿಯೆಯನ್ನು  ಮುಸ್ಲ...
May 16, 12:12 PM   |   By Admin
ಕೋವಿಡ್ ಕರ್ತವ್ಯನಿರತ ಗೋಕಾಕ ವೈದ್ಯ ಡಾ.ಶೆಟ್ಟೆಪ್ಪನವರ ಜತೆ ಸಿಎಂ ಸಮಾಲೋಚನೆ
ಮಾನವೀಯತೆ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡಲು ಮುಖ್ಯ ಮಂತ್ರಿ ಬಿ‌‌.ಎಸ್.ಯಡಿಯೂರಪ್ಪ ಕರೆಬೆಳಗಾವಿ, ಮೇ 15: ಕೋವಿಡ್-೧೯ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ...
May 15, 06:39 PM   |   By Admin
ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ಬಸವ ಜಯಂತಿ
ಇಟಗಿ 15: ಇಟಗಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಸಂತೋಷ ತುರಮರಿ ಮತ್ತು ಅಡಿವೆಪ್ಪ ಕರಮಳ್ಳನವರ ಬಸವೇಶ್ವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸ...
May 15, 06:23 PM   |   By Admin
ಆಕ್ಸಿಜನ್ ಘಟಕಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ
ಆಕ್ಸಿಜನ್ ಲಭ್ಯತೆ: ನಿರಂತರ ನಿಗಾ ವಹಿಸಲು ಸೂಚನೆಬೆಳಗಾವಿ, ಮೇ 14: ಇಲ್ಲಿನ ಹೊನಗಾದ ಎಂ.ಎಸ್.ಪಿ.ಎಲ್ ಹಾಗೂ ಬೆಳಗಾವಿ ಆಕ್ಸಿಜನ್ ಘಟಕಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಭೇಟ...
May 15, 03:12 PM   |   By Admin
ನಮ್ಮ ಹಳ್ಳಿಗಳನ್ನು ಕೋಟೆ ಕಟ್ಟಿ ರಕ್ಷಿಸಬೇಕಾಗಿದೆ
ಬೆಳಗಾವಿ 15- ಭಾರತದ ಒಟ್ಟು ಇಪ್ಪತ್ನಾಲ್ಕು ರಾಜ್ಯಗಳ ಪೈಕಿ ಹದಿಮೂರು ರಾಜ್ಯಗಳ ಹಳ್ಳಿಗಳನ್ನು ಕೊರೋನಾ ದೆವ್ವ ಪ್ರವೇಶಿಸಿದೆ. ಈ ಭಯಾನಕ ಸಂಗತಿಯಿಂದ ಕನರ್ಾಟಕದ ನಾವು ಸಕಾಲದಲ್ಲಿ ಎಚ್ಚ...
May 15, 02:16 PM   |   By Admin
ಚುನಾವಣಾ ಶಾಖೆ ಶಿರಸ್ತೇದಾರ ಶ್ರೀಮತಿ ನಾಗನೂರಿ ನಿಧನ; ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಂತಾಪ
ಬೆಳಗಾವಿ, ಮೇ 15: ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಶಿರಸ್ತೇದಾರ ಶ್ರೀಮತಿ ವಿ.ಎಸ್.ನಾಗನೂರಿ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ (ಮೇ15) ನಿಧನರಾದರು...
May 15, 12:32 PM   |   By Admin
ಕೆ ಎಲ್ ಇ ಯಲ್ಲಿ ವಿಶ್ವ ದಾದಿಯರ ದಿನಾಚರಣೆ
ಬೆಳಗಾವಿ 13: ದೇಶದೆಲ್ಲಡೆ ಹಬ್ಬಿರುವ ಕೊರೊನಾ ಎರಡನೇ ಅಲೇಯ ಹಿನ್ನೆಲೆಯಲ್ಲಿಯು  ದಾದಿಯರು ತಮ್ಮ ಜೀವದ ಹಂಗನ್ನು ತೂರೆದು ಸೇವೆಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕ...
May 13, 04:55 PM   |   By Admin
ದುಃಖದಲ್ಲೂ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿ ನೊಂದವರ ಕಣ್ಣೀರೊರೆಸಲು ಮುಂದಾದ ಡಿಸಿಎಂ ಸವದಿ
ಬೆಳಗಾವಿ, ಮೇ 13: ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಅಣ್ಣನ ಮಗ ವಿನೋದ್ ಸವದಿ ಬುಧವಾರ ಕೊರೊನಾಗೆ ಬಲಿಯಾಗಿದ್ದು, ಇಡೀ ಕುಟುಂಬ  ದುಃಖದಲ್ಲಿದೆ.ಈ ಮಧ್ಯೆ ತಮ್...
May 13, 04:20 PM   |   By Admin

ಇತ್ತೀಚಿನ ಸುದ್ದಿ