ಕೋವಿಡ್-19: ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ
ಬೆಳಗಾವಿ, ಮೇ 28: ಕೋವಿಡ್ ಪ್ರಕರಣಗಳ ಉಲ್ಬಣವನ್ನು ತಡೆಯುವ ನಿಟ್ಟಿನಲ್ಲಿ, ಮೇ 29 ಮತ್ತು 30 ರಂದು ಬೆಳಗ್ಗೆ 600 ಗಂಟೆಯಿಂದ ಮೇ 31 ಬೆಳಗ್ಗೆ 6 ಗಂಟೆಗಳವರೆಗೆ ಸಂಪೂರ್ಣ ಲಾಕ್ ಡೌನ್ ...
May 28, 05:32 PM   |   By Admin
ವಿವಿಧ ಇಲಾಖೆ ಸಿಬ್ಬಂದಿಗಲಿಗೆ ಕೋವಿಡ್ ಕಿಟ್ ವಿತರಣೆ
ಘಟಪ್ರಭಾ 28: ಗೋಕಾಕ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ  ಸಮೀಪದ ಶಿಂದಿಕುರಬೇಟ ಗ್ರಾಮದ ಆಶಾ, ಅಂಗನವಾಡಿ ಮತ್ತು ಗ್ರಾಮ ಪಂಚಾಯತ್...
May 28, 03:04 PM   |   By Admin
ಶ್ರೀಮಂತ ಪಾಟೀಲ ಫೌಂಡೇಶನಿಂದ ಪಿಪಿಇ ಕೀಟ್ ವಿತರಣೆ
ಕಾಗವಾಡ: ತಾಲ್ಲೂಕಿನ ಉಗಾರ ಖುರ್ದ ಸಕ್ಕರೆ ಕಾಖರ್ಾನೆಯ ವಿಹಾರ ಸಭಾ ಭವನದಲ್ಲಿ ಪ್ರಾರಂಭಿಸಿದ್ದ ಕೋವಿಡ್ ಕೇರ್ ಸೆಂಟರ್ದಲ್ಲಿಯ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕರಿಗೆ ಪ್ರತಿದಿನ ಬಳಿ...
May 27, 06:37 PM   |   By Admin
ಬೆಳಗಾವಿ ಸಿಇಎನ್ ಪೊಲೀಸರ ಕಾರ್ಯಾಚರಣೆ : ಕೊರೊನಾ ನಕಲಿ ವರದಿ ನೀಡುತ್ತಿದ್ದ ಖದೀಮನ ಬಂಧನ, ಸಾಮಗ್ರಿಗಳ ವಶ
ಬೆಳಗಾವಿ, ಮೇ, 27 : ಲೋಟೊಸ್ ಡೈಗ್ನೋಸ್ಟಿಕ್ ಎಂಬ ಹೆಸರಿನ ನಕಲಿ ಲ್ಯಾಬ್ ಪ್ರಾರಂಭಿಸಿ ನಕಲಿ ಕೋವಿಡ್ ವರದಿ ನೀಡುತ್ತಿದ್ದ ಖದೀಮನೋರ್ವನನ್ನು ನಗರದ ಸಿಇಎನ್ ಠಾಣೆಯ ಪಿಐ ಬಿ.ಆರ್.ಗಡ್ಡೆ...
May 27, 06:36 PM   |   By Admin
ಆಯುರವೇದಿಕ್ ಔಷಧ ಮಿಶ್ರಿತ ನೀರಿನ ಬಾಟಲಿ ವಿತರಣೆ
ಕಾಗವಾಡ 27:  ಎಲ್ಲೆಡೆ ಕೊರೊನಾ ಮಹಾಮಾರಿ ಅತಿವೇಗವಾಗಿ ಹಬ್ಬುತ್ತಿದ್ದು, ಕೊರೊನಾವಾಗದಂತೆ ಪ್ರತಿಯೊಬ್ಬರ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೊಲ್ಹಾಪುರ ಕನ್ಹೇರಿ ಮಠದ ...
May 27, 06:15 PM   |   By Admin
ಆರ್ಕೆಎಸ್ನಿಂದ ಶತಾಯುಷಿ ಎಚ್,ಎಸ್ ದೊರೆಸ್ವಾಮಿಯವರಿಗೆ ಶ್ರದ್ಧಾಂಜಲಿ
ಬೆಳಗಾವಿ27:  ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್ ದೊರೆಸ್ವಾಮಿಯವರು ಹೃದಯಾಘಾತದಿಂದ ನಮ್ಮೆಲ್ಲರನ್ನು ಅಗಲಿರುವ ಬಗ್ಗೆ ರೈತ ಕೃಷಿ ಕಾಮರ್ಿಕರ ಸಂಘಟನೆ (ಆರ್ಕೆಎಸ...
May 27, 04:28 PM   |   By Admin
ಕೆಎಲ್ಇ ಮಹಿಳಾ ಘಟಕದ ಕೋವಿಡ್ ಐಸೋಲೇಶನ್ ಕೇಂದ್ರದಲ್ಲಿ ಆಕ್ಸಿಜನ್ ಬೆಡ್ಗಳ ಸೌಲಭ್ಯ
ಬೆಳಗಾವಿ: ದಿನೇದಿನೇ ಹೆಚ್ಚುತ್ತಿರುವ ಮಹಾಮಾರಿಕೋವಿಡ್ ಸೋಂಕಿನ ವಿರುದ್ಧದ ಸಮರಕ್ಕೆ ಬೆಳಗಾವಿಯಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣಕೇಂದ್ರವು ಕೈ ಜೋಡಿಸಿ ಕೋವಿಡ್ ರೋಗಿಗಳ ಆರ...
May 26, 05:22 PM   |   By Admin
ಪ್ರಯತ್ನ ಸಂಘದವರಿಂದ ದೇಣಿಗೆ
ಬೆಳಗಾವಿ 26: ನಗರದ ಪ್ರಯತ್ನ ಸಂಘಟನೆಯವರು ಚೆನ್ನಮ್ಮನಗರ ಹಾಗೂ ಅನಿಗೋಳದ ಹರಿಮಂದಿರ ಹತ್ತಿರವಿರುವ 16 ಜನ ಬಡ ಅಟೋಚಾಲಕರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಅಕ್ಕಿ, ಗೋದಿ, ಸಕ್ಕರೆ, ...
May 26, 05:07 PM   |   By Admin
ಸುರೇಖಾಬಾಯಿ ಕದಂ ನಿಧನ
ಮುನವಳ್ಳಿ : ಸಮಿಪದ ಶಿಂದೋಗಿ ಗ್ರಾಮದ ಮರಠಾ ಸಮಾಜದ ಹಿರಿಯರಾದ ಸುರೇಖಾಬಾಯಿ ವೇಂಕಟರಾವ ಕದಂ (85) ದಿ.25 ರಂದು ನಿಧನರಾದರು. ಮೃತರಿಗೆ ನಾಲ್ಕು ಜನ ಪುತ್ರರು, ಓವ್ ಪುತ್ರಿ, ಮೊಮ್ಮಕ್ಕ...
May 26, 04:33 PM   |   By Admin
ಕಾಗವಾಡ ತಾಲೂಕಿನ 14 ಜನ ಮಾತ್ರ ಕೋವಿಡ್ನಿಂದ ಮೃತಪಟಿದ್ದಾರೆ: ಭಾಗೋಜಿ
ಕಾಗವಾಡ 25:  ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಕಳೆದ ಏಪ್ರಿಲ್ ಹಾಗೂ ಮೇ ಎರಡು ತಿಂಗಳಿನಲ್ಲಿ 53 ಜನರು ಮೃತಪಟ್ಟಿದ್ದಾರೆ. ...
May 26, 03:56 PM   |   By Admin

ಇತ್ತೀಚಿನ ಸುದ್ದಿ