ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರಬೇಕು: ಡಾ.ಮಹಾಂತಯ್ಯ ಶಾಸ್ತಿ ್ರ
ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರಬೇಕು: ಡಾ.ಮಹಾಂತಯ್ಯ ಶಾಸ್ತಿ ್ರ ಬೈಲಹೊಂಗಲ: ಇಂದಿನ ದಿನಮಾನಗಳಲ್ಲಿ ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವುದು ಅವಶ್ಯವಾಗಿದೆ ...
August 07, 07:39 PM   |   By Admin
ಸಂಗೀತದಿಂದ ಶಾಂತಿ ಸಮಾಧಾನ ಲಭಿಸುತ್ತದೆ: ಹೊಸಮಠ
ಗೋಕಾಕ: ಸಂಗೀತಕ್ಕೆ ಆಗಾಧವಾದ ಅದ್ಭುತವಾದ ಶಕ್ತಿ ಇದ್ದು, ಸಂಗೀತದಿಂದ ಶಾಂತಿ ಸಮಾಧಾನ ಲಭಿಸುತ್ತದೆ ಎಂದು ಇಲ್ಲಿಯ ಜ್ಞಾನ ಮಂದಿರ ಅಧ್ಯಾತ್ಮ ಕೇಂದ್ರದ ಧರ್ಮದರ್ಶಿನಿ ಸುವರ್ಣಾತಾಯಿ ಹೊಸ...
August 07, 07:35 PM   |   By Admin
ರಾಜ್ಯದಲ್ಲಿ ಬಲಗೈ ಪಂಗಡಕ್ಕೆ ಸಚಿವ ಸ್ಥಾನ ನೀಡುವಂತೆ ಮನವಿ
ಕಾಗವಾಡ07: ಬಲಗೈ ಪಂಗಡಕ್ಕೆ ಸಚಿವ ಸ್ಥಾನ ನೀಡುವಂತೆ ದಲಿತ ಸಂಘಟನೆಯಿಂದ ರಾಜ್ಯ ಸರ್ಕಾರಕ್ಕೆ ಮನವಿ ರಾಜ್ಯದಲ್ಲಿ ಬಲಪಂಗಡಕ್ಕೆ ಸಚಿವ ಸ್ಥಾನ ನೀಡದೇ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದ...
August 07, 07:32 PM   |   By Admin
ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ 2800 ಕೋಟಿ ರೂ ಹಾನಿ: ಬೆಳೆ-ಮನೆ ಸರ್ವೇ ಮಾಡಬೇಕು: ಗೋವಿಂದ ಕಾರಜೋಳ
ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ 2800 ಕೋಟಿ ರೂ ಹಾನಿ: ಬೆಳೆ-ಮನೆ ಸರ್ವೇ ಮಾಡಬೇಕು: ಗೋವಿ...
August 07, 07:25 PM   |   By Admin
ಕರಡು ಅಧಿಸೂಚನೆಯನ್ನು ತಡೆದು ಸಾಮಾಜಿಕ ನ್ಯಾಯ ಒದಗಿಸಲು ಮನವಿ
ಗೋಕಾಕ: ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರಾಮಲೆಕ್ಕಿಗರ ಜೇಷ್ಟತಾ ಪಟ್ಟಿಯನ್ನು ಒಗ್ಗೂಡಿಸಲು ವೃಂದ ಮತ್ತು ನಿಯಮಗಳನ್ನು ತಿದ್ದುಪಡಿ  ಮಾಡಲು ಹೊರಡಿಸಿರುವ ಕರಡ...
August 07, 07:20 PM   |   By Admin
ತೋರಣಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಮಂಜೂರು: ಶಾಸಕ ಐಹೊಳೆ
ಚಿಕ್ಕೋಡಿ: ತಾಲೂಕಿನ ತೋರಣಹಳ್ಳಿಯಲ್ಲಿ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಬೇಕೆಂದು ಬಹುದಿನಗಳ ಬೇಡಿಕೆಯಾಗಿತ್ತು. ಸರ್ಕಾರ ನನ್ನ ಮನವಿಗೆ ಸ್ಪಂಧಿಸಿ ಪ್ರೌಢ ಶಾಲೆ ಮಂಜೂರು ಮಾಡಿದೆ. ಇ...
August 07, 07:17 PM   |   By Admin
ಚಿಕ್ಕೋಡಿಯಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಭೆ : ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಕಟ್ಟುನಿಟ್ಟಿನ ಸೂಚನೆ
ಚಿಕ್ಕೋಡಿಯಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಭೆ : ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ಬೆಳಗಾವಿ,07:  ಆಲಮಟ್ಟ...
August 07, 06:52 PM   |   By Admin
ಸಚಿವ ಸ್ಥಾನ ಕೈ ತಪ್ಪಿದ್ದು, ನನಗೆ ಬೇಸರ ಇಲ್ಲ: ಲಕ್ಷ್ಮಣ ಸವದಿ
ಅಥಣಿ: ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದರೂ ಕೂಡ ನನ್ನನ್ನು ಗುರಿತಿಸಿ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂ...
August 07, 06:47 PM   |   By Admin
ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಕಾರಜೋಳ
ಚಿಕ್ಕೋಡಿ: ನಾನು ಪಕ್ಷದ ಶಿಸ್ತಿನ ಸಿಪಾಯಿ, ನನಗೆ ಪಕ್ಷ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತಿದ್ದೆ. ಪಕ್ಷದ ವರಿಷ್ಠರು ಜಲಸಂಪನ್ಮೂಲ ಖಾತೆ ನೀಡಿದ್ದು, ರಾಜ್ಯದ ನೀರಾವರಿ ಯೋಜನೆಗಳನ್...
August 07, 06:29 PM   |   By Admin
ಪ್ರಶಸ್ತಿಗಳಿಗಾಗಿ ಪುಸ್ತಕ ಆಹ್ವಾನ
ಬೆಳಗಾವಿ 07:  ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಜಿಲ...
August 07, 05:01 PM   |   By Admin

ಇತ್ತೀಚಿನ ಸುದ್ದಿ