ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆನಿಂದ ಪ್ರತಿಭಟನೆ
ಬೆಳಗಾವಿ11: ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರು ಈಗ ಉಗಿಯುವ ಸ್ಥಿತಿ ಬಂದಿದೆ. ಬಡವರು, ಮಧ್ಯಮ ವರ್ಗದವರ ಜೀವನ ಅಲ್ಲೋಲಕಲ್ಲೋಲವಾಗಿದೆ ಎಂದು ಶಾಸಕಿ ಲಕ...
June 11, 06:27 PM   |   By Admin
ಪತ್ರಕತರ್ೆ, ಲೇಖಕಿ ಡಾ. ಗೀತಾ ತೆಕ್ಕೆವಾರಿ ಅವರಿಗೆ ಮಾತೃವಿಯೋಗ
ಬೆಳಗಾವಿ 12: ಪತ್ರಕತರ್ೆ ಹಾಗೂ ಲೇಖಕಿ ಡಾ. ಗೀತಾ ತೆಕ್ಕೆವಾರಿ ಅವರ ತಾಯಿ ಮಹಾದೇವಿ ತೆಕ್ಕೆವಾರಿಯವರು ವಂಟಮುರಿ ಕಾಲೋನಿಯ ಸ್ವಗೃಹದಲ್ಲಿ ಜೂನ್ 6 ರಂದು ನಿಧನರಾದರು. ಅಲ್ಪಕಾಲಿಕ ವಯೋಸ...
June 11, 06:04 PM   |   By Admin
ಎಲ್ಲ ಸಿಬ್ಬಂದಿ ವರ್ಗದವರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ
ಬೆಳಗಾವಿ12: ಜಿಲ್ಲಾ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿ ಸಂಘ ಮತ್ತು ಬೆಳಗಾವಿ ಜಿಲ್ಲಾ ಗೃಹ ನಿರ್ಮಾಣ  ಸಂಘ ಟಿಳಕವಾಡಿ   ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್...
June 11, 05:23 PM   |   By Admin
ತರಕಾರಿ ಮಾರುಕಟ್ಟೆ ಮೈದಾನಗಳಿಗೆ ಸ್ಥಳಾಂತರ: ಕಡಾಡಿ
ಬೆಳಗಾವಿ11: ಕೋವಿಡ್ 19 ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ಕಾರಣದಿಂದ ಎಪಿಎಂಸಿ ಮಾಕರ್ೆಡ್ನಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಬೆಳಗಾವಿ ನಗರದ ಸಿ.ಪಿ.ಎಡ್ ಮೈದಾನ ಮತ್ತು...
June 11, 04:48 PM   |   By Admin
ಗ್ರಾಮಗಳಿಗೆ ಸಂಜಯ ಪಾಟೀಲ ಉಚಿತ ಸ್ಯಾನಿಟೈಜ್
ಬೆಳಗಾವಿ11: ಸಂಜಯ ಬಿ. ಪಾಟೀಲ ಅಧ್ಯಕ್ಷರು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಮಾಜಿ ಶಾಸಕರು ಬೆಳಗಾವಿ ಗ್ರಾಮೀಣ ಇವರ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಹಳ್...
June 11, 04:00 PM   |   By Admin
ಒಂದು ವಾರ ಲಾಕಡೌನ್ ವಿಸ್ತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮನವಿ
ಲಾಕಡೌನ್ ವಿಸ್ತರಣೆ- ಚಚರ್ಿಸಿ ನಿಧರ್ಾರ ಪ್ರಕಟ: ಸಿಎಂ ಯಡಿಯೂರಪ್ಪಬೆಳಗಾವಿ, ಜೂ.10: ಬೆಳಗಾವಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಲಾಕಡೌನ್ ವಿಸ್ತರಿಸುವ ಕುರಿತು ಸಚಿವರು, ತಜ್ಞರು ಹಾಗ...
June 10, 09:06 PM   |   By Admin
ರೋಹಿಣಿ ಮಳೆ ಮುಂಗಾರು ಬಿತ್ತನೆಗೆ ಮುನ್ಸೂಚನೆ
ಸಂಬರಗಿ 10:  ಗಡಿ ಭಾಗದ ಗ್ರಾಮಗಳಲ್ಲಿ ಕಳೆದ ವಾರದಲ್ಲಿ ರೋಹಿಣಿ ಮಳೆಯ ಮುಂಗಾರು ಬಿತ್ತನೆಗೆ ಮುನ್ಸೂಚನೆಯನ್ನು ನೀಡಿದೆ. ರೈತರು ಬಿತ್ತಾನಿಕೆ ಚಟವಟಿಕೆಗಳು ಚುರಕುಗೊಂಡಿವೆ. ರೈತ...
June 10, 06:29 PM   |   By Admin
ವಿಕಲಚೇತನರಿಗೆ ಲಸಿಕೆ ಕಾರ್ಯಕ್ರಮ
ಸಂಬರಗಿ 10:  ಕೋವಿಡ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಕೊರೊನಾ ವಿರುದ್ಧಹೊರಾಟ ಮಾಡಿ  ಸೋಂಕು ಹೊರಹಾಕೋಣ ಎಂದು ಪಿಡಿಒ  ಶಿವಾನಂದ ಸನಾಳ ಹೇಳಿದರು. ಮುರಗುಂಡಿ ...
June 10, 06:22 PM   |   By Admin
ಗಿರ್ಮಿಟ್ ಚಾ ಲಘುಹರಟೆ ಕಾರ್ಯಕ್ರಮ
ಬೆಳಗಾವಿ10:  ಧಾರವಾಡದ ಅಭಿನಯ ಭಾರತಿ ಇವರ ಫೇಸ್ ಬುಕ್ ಲೈವ್ ಕಾರ್ಯಕ್ರಮ ಗಿಮರ್ಿಟ್ ಚಾ ಲಘು ಹರಟೆ ಕಾರ್ಯಕ್ರಮವು ಇದೇ ಜೂ.12 ರಂದು ಸಾ. 04 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯ...
June 10, 06:17 PM   |   By Admin
ದೇಸೂರು ಗ್ರಾಮಕ್ಕೆ ಉಚಿತ ಅಂಬುಲೆನ್ಸ್ ನೀಡಿದ ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ10: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇಸೂರು ಗ್ರಾಮಕ್ಕೆ ಲಕ್ಷ್ಮೀ ತಾಯಿ ಫೌಂಡೇಷನ್ ಹಾಗೂ ಹರ್ಷ ಶುಗಸರ್್ ವತಿಯಿಂದ ಉಚಿತ ಅಂಬ್ಯುಲೆನ್ಸ್ ವಾಹನದ ಸೇವೆಯನ್ನು ಒದಗಿಸಲ...
June 10, 05:02 PM   |   By Admin

ಇತ್ತೀಚಿನ ಸುದ್ದಿ