ಅರಣ್ಯ ನಾಶದಿಂದ ನೀರಿನ ಕೊರತೆ, ರೋಗಗಳು ಸೃಷ್ಟಿ : ಬೆನೆಕೆ
ಬೆಳಗಾವಿ 17: ಆಧುನೀಕರಣದ ಪರಿಣಾಮವಾಗಿ ಆಗುತ್ತಿರುವ ಅರಣ್ಯ ನಾಶದಿಂದ ಪರಿಸರ ಏರುಪೇರಾಗಿ ಶುದ್ಧ ಗಾಳಿ ಮತ್ತು ನೀರಿನ ಕೊರತೆ ಉಂಟಾಗಿ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ನಮ್ಮ ಬಾಲ್ಯದ...
June 17, 08:04 PM   |   By Admin
ಕಾಳಸಂತೆಯಲ್ಲಿ ಇಂಜಕ್ಷನ್ ಮಾರಾಟ: ಇಬ್ಬರ ಬಂಧನ
ಬೆಳಗಾವಿ 17: ಬೆಳಗಾವಿ ನಗರದಲ್ಲಿ  ಬ್ಲಾಕ್ ಫಂಗಸ್ ಕಾಯಿಲೆಗೆ ಉಪಯೋಗಿಸುವ 310 ರೂ. ಬೆಲೆಯ ಅಂಪೋಟೆರಿಸನ್ ಬಿ ಚುಚ್ಚು ಮದ್ದಿಗೆ 3000 ರೂ. ಹೆಚ್ಚುವರಿ ಪಡೆದು ಕಾಳಸಂತೆಯಲ್ಲಿ ಮ...
June 17, 07:57 PM   |   By Admin
ಬೆಳಗಾವಿ-ಪಣಜಿ ಚತುಷ್ಪಥ ಹೆದ್ದಾರಿಗೆ ರೂ.10ಕೋಟಿ ಬಿಡುಗಡೆ
ಸಂಸದ ಅನಂತಕುಮಾರ ಹೆಗಡೆ, ಕೇಂದ್ರ ಸಾರಿಗೆ ಸಚಿವ ನೀತಿನ ಗಡ್ಕರಿಗೆ ಸಂಜಯ ಪಾಟೀಲ ಅಭಿನಂದನೆಬೆಳಗಾವಿ 17: ನೂತನವಾಗಿ ನಿರ್ಮಾಣವಾಗುತ್ತಿರುವ ಬೆಳಗಾವಿ- ಪಣಜಿ  ರಾಷ್ಟ್ರೀಯ ಹೆದ್ದ...
June 17, 07:19 PM   |   By Admin
ಕೃಷ್ಣಾ ಭಿಮಾ ನದಿ ಪ್ರವಾಹ ನಿಯಂತ್ರಣ : ಮಹಾ ನೀರಾವರಿ ಸಚಿವರು, ಅಧಿಕಾರಿಗಳ ಜೊತೆ ಬಿಎಸ್ ವೈ ಚರ್ಚೆ:
ಶುಕ್ರವಾರವೇ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಬೆಂಗಳೂರಿಗೆ ಪ್ರಯಾಣಬೆಳಗಾವಿ, ಜೂ, 17 : ರಾಜ್ಯದ ಪ್ರಮುಖ ನದಿಗಳಾದ ಕೃμÁ್ಣ ಮತ್ತು ಭೀಮಾ ನದಿಗಳ ಕಣಿವೆಯ ಪ್ರವಾಹ ನಿಯಂತ್ರಣ ಮತ್ತು ನಿರ...
June 17, 06:50 PM   |   By Admin
ಸರಕಾರ ರೈತರ ನೆರವಿಗೆ ಧಾವಿಸಲಿ
ಸಂಬರಗಿ;  ಕೊರೊನಾ ಮಹಾಮಾರಿಯಿಂದಾ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರಕಾರ ಪ್ರತಿ ಕುಟುಂಬಕ್ಕೆ 5 ಸಾವಿರ ರೂಪಾಯಿ ಸಹಾಯಧನ ನೀಡಿ ಕೋವಿಡ್ದಿಂದ ಮೃತಪಟ್ಟ ಕುಟುಂಬದ ಸಾಲ ಸಂಪೂರ್ಣ ...
June 17, 03:00 PM   |   By Admin
ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ರಮೇಶ ಜಾರಕಿಹೊಳಿ : 18ರ ಬಳಿಕ ಹೊಸ ಬಿಎಸ್ ವೈ ಆಗಿ ಕೆಲಸ ಮಾಡತಾರೆ
ಬೆಳಗಾವಿ, ಜೂ, 17 ; ರಾಜ್ಯದಲ್ಲಿ ಎದ್ದಿರುವ ಸಿಎಂ ಬದಲಾವಣೆಯ ಬಗ್ಗೆ ಮೌನ ಮುರಿದಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿಯವರು ಸಿಎಂ‌ ಯಡಿಯೂರಪ್ಪ ಅವರ ಪರ ಬ್ಯಾಟ ಬಿಸಿದ್ದಾರೆ. ಮುಂದಿನ ಎ...
June 17, 02:57 PM   |   By Admin
ಮಹಾ ಮಳೆಗೆ ಗಡಿ ಜಿಲ್ಲೆ ಬೆಳಗಾವಿ ಮತ್ತೆ ತತ್ತರ, ಪ್ರವಾಹದ ಭೀತಿಯಲ್ಲಿ ಗಡಿ ಗ್ರಾಮಗಳು : 4 ಸೇತುವೆಗಳು ಜಲಾವೃತ
ಬೆಳಗಾವಿ, ಜೂ, 17 : ಕಳೆದ ಮೂರು ದಿನಗಳಿಂದ ಸತತವಾಗಿ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾ ಜಿಲ್ಲೆಯ ನದಿಗಳು ತುಂಬಿ ಹರಿಯುತ್...
June 17, 01:57 PM   |   By Admin
ರಾಜ್ಯಭವನದ ಉದ್ಯಾನವನಕ್ಕೆ 3.27 ಕೋಟಿ ವೆಚ್ಚ : ಸಾರ್ವಜನಿಕರ ತೆರಿಗೆ ಹಣ ಪೊಲು, ತನಿಖೆಗೆ ಗಡಾದ ಒತ್ತಾಯ
ಬೆಳಗಾವಿ, ಜೂ, 17 : ರಾಜ್ಯ ಸೇರಿದಂತೆ  ಜಿಲ್ಲೆಯಲ್ಲಿ ಅತಿವೃಷ್ಟಿಯಂತಂಹ ಸಂದರ್ಭದಲ್ಲಿ ಬಡ ನಿರ್ಗತಿಕರಿಗೆ ಮನೆ, ಅನ್ನ ನೀಡದ ಸರಕಾರ 3 ವರ್ಷದಲ್ಲಿ ರಾಜ್ಯ ಭವನದ ಉದ್ಯಾನ ವನ ನಿ...
June 17, 12:53 PM   |   By Admin
ಪಾಲಕರು ಲಸಿಕೆ ಪಡೆದರೆ ಮಕ್ಕಳು ಸುರಕ್ಷಿತ
ಮಕ್ಕಳ ಮೇಲೆ ಲಸಿಕೆ ಪ್ರಯೋಗ ಯಶಸ್ವಿ : ಡಾ. ಅಮಿತ್ ಭಾತೆ ಬೆಳಗಾವಿ 16: ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದ್...
June 16, 08:17 PM   |   By Admin
ಭಾರಿ ಮಳೆ ಮನೆ ಗೋಡೆ ಕುಸಿತ
ಬೆಳಗಾವಿ 16: ಕಳೆದ ಎರಡು ದಿನಗಳಿಂದ ಪ್ರದೇಶದಲ್ಲಿ ಸುರಿಯುತ್ತಿರುವ ನಗರದ ಬಾಗವಾನ್ ಗಲ್ಲಿಯ ಮನೆಯೊಂದು ಶಿಥೀಲಗೊಂಡು ನೆಲಕ್ಕುರುಳಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.&nbs...
June 16, 08:13 PM   |   By Admin

ಇತ್ತೀಚಿನ ಸುದ್ದಿ