ಭಾರತ ಪರಿಕ್ರಮ: ನಗರದಿಂದ ಕೊಲ್ಹಾಪೂರ್‌ವರೆಗೆ ಬೃಹತ್ ಬೈಕ್ ರ್ಯಾಲಿ
ಬೆಳಗಾವಿ 22: ನಗರದಲ್ಲಿ ಕ್ರೀಡಾ ಭಾರತಿ ವತಿಯಿಂದ ಭಾರತ ಪರಿಕ್ರಮ ಹಿನ್ನೆಲೆಯಲ್ಲಿ ನಗರದಿಂದ ಕೊಲ್ಹಾಪೂರ್ ವರೆಗೆ ಬೃಹತ್ ಬೈಕ್ ರಾ​‍್ಯಲಿಯನ್ನು ಹಮ್ಮಿಕೊಳ್ಳಲಾಗಿತ್ತು.  ...
May 22, 08:20 PM   |   By Admin
ಗುರುಶಿದ್ದಯ್ಯ ಹಿರೇಮಠರ ಚುಟುಕು ಚೌಪದಿ ಕೃತಿಗಳ ಬಿಡುಗಡೆ
ಬೆಳಗಾವಿ 22: ಹಿರಿಯ ಕವಿ ಗುರುಶಿದ್ದಯ್ಯ ಹಿರೇಮಠ ಅವರು ರಚಿಸಿರುವ ಚುಟುಕು ಚೌಪದಿ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಬಸವನಕುಡಚಿಯ ದೇವರಾಜ್ ಅರಸು ...
May 22, 08:19 PM   |   By Admin
ರಾಜ್ಯಕ್ಕೆ ಪ್ರಥಮ ರಾಂಕ್: ಶಿವಾನಂದನಿಗೆ ಘೋಡಗೇರಿ ಸತ್ಕಾರ
ಉಳ್ಳಾಗಡ್ಡಿ-ಖಾನಾಪೂರ 22: ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವತ್ತ ದೃಢ ನಿರ್ಧಾರ ಗೈದು ಸತತವಾಗಿ ಅಧ್ಯಯನದತ್ತ ಗಮನ ಹರಿಸಿದಾಗ ಮಾತ್ರ ಅದ್ಭುತ ಫಲಿತಾಂಶ ಗಿಟ್ಟಿಸಲ...
May 22, 06:40 PM   |   By Admin
ಸಾರ್ವಜನಿಕರಿಗೆ ತಲೆನೋವಾಗಿರುವ ಶ್ವಾನಪ್ರೀತಿ
ಬೆಳಗಾವಿ 21- ಬೀದಿನಾಯಿಗಳ ಹಾವಳಿಗಳ ಕುರಿತು ನೀವು ಈಗಾಗಲೇ ಸಾಕಷ್ಟು ಕೇಳಿದ್ದೀರಿ ಅದರ ಮುಂದುವರೆದ ಭಾಗವಿದು. ನಗರದ ಟಿಳಕವಾಡಿಯ ರಾಯರೋಡ, ಸೋಮವಾರಪೇಟ ಮುಂತಾದೆಡೆ ನಿಮಗೆ ಶ್ವಾನಪ್ರಿ...
May 22, 06:19 PM   |   By Admin
ಆಧ್ಯಾತ್ಮದಿಂದ ಮಾತ್ರ ಮುಕ್ತಿ ಸಾಧ್ಯ: ರಾಮಾರೂಢಶ್ರೀ
ಉಗರಗೋಳ 22: ಮನುಷ್ಯ ಕೇವಲ ಹಣದಿಂದ ಬದುಕಿನಲ್ಲಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಜ್ಞಾನ ಮತ್ತು ಆಧ್ಯಾತ್ಮದಿಂದ ಮಾತ್ರ ಇದು ಸಾಧ್ಯ ಎಂದು ಬಾಗಲಕೋಟೆಯ ಸೀಮಿಕೆರೆಯ(ಗದ್ದನಕೇರಿ ಕ್ರಾಸ್)...
May 22, 06:15 PM   |   By Admin
ಮಹೇಶ ಭಗೀರಥ ನೇರ ಮಾತುಗಾರಿಕೆ ಹೊಂದಿರುವ ವ್ಯಕ್ತಿ : ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ: ಬಿಳ್ಕೋಡುಗೆ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 21: ಮಂಡ್ಯ ರಾಜ್ಯದ ವಿಶಿಷ್ಠವಾದ ಜಿಲ್ಲೆ, ಸದಾಕಾಲವೂ ಎಲ್ಲ ಕ್ಷೇತ್ರಗಳಲ್ಲಿ ಜಾಗೃತವಾಗಿರುವ ಗುಣ ಅಲ್ಲಿನ ಜನರಲ್ಲಿದ್ದಂತೆ  ಮಹೇಶ್ ಅವರಲ್ಲಿದೆ...
May 21, 08:19 PM   |   By Admin
ಟೆಂಟ್ ವಿಷಯದಲ್ಲಿ ನನ್ನ ಹೆಸರು ಕೆಡಿಸಲು ಷಡ್ಯಂತ್ರ: ಶಾಸಕ ಯಾದವಾಡ
ಲೋಕದರ್ಶನ ವರದಿ ಬೆಳಗಾವಿ 21: ನಾನು ಶಾಸಕನಾದ ನಂತರ ರಾಮದುರ್ಗ ತಾಲೂಕಿನಲ್ಲಿ ಸಾಕಷ್ಟು ಶಾಲಾ, ಕಾಲೇಜು ಆರಂಭಿಸಿದ್ದೇನೆ. ಆದರೆ ಚುನಾವಣೆ ವರ್ಷ ಇರುವ ಹಿನ್ನೆಲೆ ನನ್ನ ಹೆಸರು ಕ...
May 21, 08:14 PM   |   By Admin
ಧರ್ಮವೀರ ಚಲನಚಿತ್ರ ಬೆಳಗಾವಿಯಲ್ಲಿ 2 ತಿಂಗಳು ಉಚಿತ ಪ್ರದರ್ಶನ: ರಾಜೇಶ ಕ್ಷೀರಸಾಗರ
ಲೋಕದರ್ಶನ ವರದಿ ಬೆಳಗಾವಿ 21: ಮಹಾರಾಷ್ಟ್ರದ ಶಿವಸೇನೆಯ ಪ್ರಮುಖ ದಿವಂಗತ ಆನಂದ ಚಿಂತಾಮಣಿ ದಿಘೆ ಅವರ ಜೀವನವನ್ನು ಆಧರಿಸಿ ನಿರ್ಮಾಣಗೊಂಡ “ಧರ್ಮವೀರ” ಚಲನಚಿತ್ರ ದೇಶಾದ್ಯಂತ ನಿನ...
May 21, 08:03 PM   |   By Admin
ಶಿಂದಿಕುರಬೇಟ: ವಿದ್ಯಾರ್ಥಿಗಳ ಸಾಧನೆ
ಶಿಂದಿಕುರಬೇಟ 21: ಸ್ಥಳೀಯ ಶಿಂದಿಕುರಬೇಟ ಎಸ್‌ಎಮ್‌ಎಸ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇಕಡಾ 89,77% ಆಗಿದ್ದು ಇದು ವಿದ್ಯಾರ್ಥಿಗಳ ಪ್ರಶಂಸನೀಯ ಕಾರ್ಯವಾಗಿದೆ. ಶಾಲ...
May 21, 07:28 PM   |   By Admin
ಎಸ್‌ಜಿಬಿಆಯ್‌ಟಿಯಲ್ಲಿ ವಿಶ್ವದೂರ ಸಂಪರ್ಕ, ಮಾಹಿತಿ ದಿನ ಆಚರಣೆ
ಲೋಕದರ್ಶನ ವರದಿ  ಬೆಳಗಾವಿ 21: ಇಲ್ಲಿನ ಎಸ್ ಜಿ ಬಾಳೇಂಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 17ರಂದು ವಿಶ್ವದೂರ ಸಂಪರ್ಕ ಮತ್ತು ಮಾಹಿತಿ ದಿನವನ್ನು ಆಚರಿಸಲಾಯಿತು.&nbs...
May 21, 06:25 PM   |   By Admin

ಇತ್ತೀಚಿನ ಸುದ್ದಿ