ಉದ್ಯಮದ ಜೊತೆಗೆ ಸಾಮಾಜಿಕ ಬದಲಾವಣೆಯೂ ಮುಖ್ಯ
ಡಾ. ಎಲ್‌. ಹನುಮಂತಯ್ಯ ಸಲಹೆ: ಜಿಲ್ಲೆ ಎಸ್ಸಿ, ಎಸ್ಟಿ ಉದ್ದಿಮೆದಾರರಿಗೆ ಅರಿವು ಕಾರ್ಯಾಗಾರ ಬೆಳಗಾವಿ 10: ದಲಿತರು ಉದ್ಯಮಿಯಾಗಿ ಬೆಳೆಯುವುದು ಎಷ್ಟು ಮುಖ್ಯವೋ, ಜೊತೆಗೆ ಸಾಮಾಜ...
March 10, 07:49 PM   |   By Admin
14ರಿಂದ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ
ಬೆಳಗಾವಿ 10: ಬೆಳಗಾವಿ ಅಂಚೆ ವಿಭಾಗದಿಂದ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ  (ಕಊಋಂಖಿಇಐಋ ಇಘಿಊಋಋಋಓ) ಜಿಲ್ಲೆಯಲ್ಲಿ ಮೂರನೇ ಬಾರಿ ನೆಹರು ನಗರದಲ್ಲಿರುವ ಎಸ್‌ಜಿ ಬಾಳೇಕು...
March 10, 07:47 PM   |   By Admin
ಮದಭಾವಿ ಗ್ರಾಮದ ಹನುಮಾನ ದೇವಸ್ಥಾನ ಸ್ಥಳ ಸರ್ವೇ: ಸಮಸ್ಯೆ ಪರಿಹಾರ
ಸಂಬರಗಿ 10: ಹಲವಾರು ವರ್ಷಗಳಿಂದ ಹನುಮಾನ ದೇವಸ್ಥಾನ ಸ್ಥಳವನ್ನು ಅಳತೆ ಮಾಡಲು ಸರಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ ದುಂಡಪ್ಪಾ ಕೋಮಾರ ಹಾಗೂ ಮುಜರಾಯಿ ಇಲಾಖೆಯ ಎಸ...
March 10, 06:09 PM   |   By Admin
ಜಂಬಗಿ ಗ್ರಾಮದಲ್ಲಿ ಪಿಂಚಣಿ ಅಭಿಯಾನ - ಒಟ್ಟು 25 ಆದೇಶ ಪತ್ರಗಳ ವಿತರಣೆ
ಸಂಬರಗಿ 10: ಸರ್ಕಾರದ ಆದೇಶದಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಪಿಂಚಣಿ ಅಭಿಯಾನ ನಡೆಸಿ ವೃದ್ಧರಿಗೆ ಹಾಗೂ ವಿಧವಾ ಮಹಿಳೆಯರಿಗೆ ಪಿಂಚಣಿ ಆದೇಶ ಪತ್ರವನ್ನು ಉ...
March 10, 05:55 PM   |   By Admin
ನರೇಗಾ: ಉದ್ಯೋಗ ವಾಹಿನಿ ಪ್ರಚಾರ ವಾಹನಕ್ಕೆ ಚಾಲನೆ
ಲೋಕದರ್ಶನ ವರದಿ ಬೆಳಗಾವಿ 09: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳೊಂದಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ವ್ಯಾಪ್ತಿಯ ಬೆಳೆಗಳನ್ನು ಬೆಳೆಯಲು ಅವಕಾಶವಿ...
March 09, 08:52 PM   |   By Admin
ಮೃತ್ಯುಕೂಪವಾಗಿರುವ ತೆರೆದ ಬಾವಿಗಳು ಅಪಾಯಕ್ಕೆ ಆಹ್ವಾನ : ಕಣ್ಣು ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು* ಜನರಲ್ಲಿ ಆತಂಕ
ಲೋಕದರ್ಶನ ವರದಿ ಹಾರೂಗೇರಿ 09: ಕೊಳವೆ ಬಾವಿಯಲ್ಲಿ ಬಿದ್ದು ಮತಪಟ್ಟ ಬಾಲಕರ ಸಾವು ಇಡೀ ನಾಡಿನಜನರ ಮನ ಕಲಕಿದೆ. ಇಂತಹ ಘಟನೆಯಿಂದ ಸರಕಾರ ನಿರರ್ಥಕ ಕೊಳವೆ ಬಾವಿಗಳನ್ನು ಮುಚ್ಚಿಸಲ...
March 09, 08:24 PM   |   By Admin
ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ
ಬೆಳಗಾವಿ 09: ಸ್ಥಳೀಯ ಭಾಗ್ಯನಗರ ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆ ಅಧ್ಯಕ್ಷೆ ಸವಿತಾ ಹೆಬ್ಬಾರ ಅವರು ತಮ್ಮ ಸ್ವಯಂ ಸೇವಾ ಸಂಸ್ಥೆ ವತಿಂದ ವಿವಿಧ ರೀತಿಯ ಸಾಮಾಜಿಕ ಕಾರ್ಯನಿರ್ವಹಿ...
March 09, 07:13 PM   |   By Admin
ಬೆಳಗಾವಿಯ ಬೀದಿಯಲ್ಲಿ ಚುಂಬನ ವಿಡಿಯೋ ವೈರಲ್ : ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು
ಇದು ಬೆಳಗಾವಿಯೋ, ಪಾಶ್ಚಿಮಾತೆ ದೇಶವೋ ಜನರಲ್ಲಿ ಶಂಕೆಪಾರೇಶ ಭೋಸಲೆಬೆಳಗಾವಿ : “ಲೋಕವೇ ಹೇಳಿದ ಮಾತಿದು, ವೇಧದ ಸಾರವೇ ಕೇಳಿದು, ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇ...
March 09, 05:53 PM   |   By Admin
ವಸತಿ ಯೋಜನೆಗೆ ಸರ್ಹ ಕುಟುಂಬಗಳ ಆಯ್ಕೆ: ಮತಗುನಕಿ
ಲೋಕದರ್ಶನ ವರದಿ ಸಂಬರಗಿ 08: ಗಡಿ ಗ್ರಾಮ ಅರಳಹಟ್ಟಿ ಗ್ರಾಮ ಪಂಚಾಯತಗೆ ಸರ್ಕಾರದಿಂದ  ಮಂಜೂರಾದ ಅಂಬೇಡಕರ ಹಾಗೂ ಬಸವ ವಸತಿ ಯೋಜನೆಗೆ ವಸತಿ ರಹಿತ ಕುಟುಂಬಗಳ  ಆಯ್ಕೆ ...
March 08, 10:01 PM   |   By Admin
ವಿಜ್ಞಾನದಲ್ಲಿ ಕ್ರಾಂತಿಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ : ವಿಶ್ರಾಂತ ಕುಲಪತಿ ಮೂಲಿಮನಿ ಅಭಿಮತ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
ಲೋಕದರ್ಶನ ವರದಿ                 ಬೆಳಗಾವಿ08: ವಿಜ್ಞಾನ ಬೆಳೆಯಬೇಕೆಂದರೆ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅ...
March 08, 09:58 PM   |   By Admin

ಇತ್ತೀಚಿನ ಸುದ್ದಿ