ಬೆಳಗಾವಿಯಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣ : 12 ಗಂಟೆಗಳಲ್ಲಿ ಭೇಧಿಸಿದ ಉದ್ಯಮಭಾಗ ಪೊಲೀಸರು
ಬೆಳಗಾವಿ : ನಗರದ ಉದ್ಯಮಭಾಗದಲ್ಲಿ ಬುಧವಾರ ನಡುರಾತ್ರೆ ನಡೆದ ವ್ಯಕ್ತಿಯೊರ್ವರ ಹತ್ಯೆ ಪ್ರಕರಣವನ್ನು 12 ಗಂಟೆಗಳಲ್ಲಿ ಭೇಧಿಸಿರುವ ಉದ್ಯಮಭಾಗ ಪೊಲೀಸರು ಈ ಹತ್ಯೆಯ ನಾಲ್ವರು ಆರೋಪಿತರನ್...
July 02, 08:29 PM   |   By Admin
ಕಟ್ಟಡ ಕಟ್ಟಿದರೆ ಜನಪಯೋಗಿ ಆಗುತ್ತಾ : ಸೌಧದಕ್ಕೆ ಕಚೇರಿ ಸ್ಥಳಾಂತರ ಬಗ್ಗೆ ಉದ್ದಟತನದ ಉಡಾಫೆ ಉತ್ತರ ನೀಡಿದ ಬಿಜೆಪಿ ವಕ್ತಾರ ಮಹೇಶ
ಬೆಳಗಾವಿ, ಜು, 2 : ವಿಧಾನ ಸೌಧ ಕಟ್ಟಡ ಇದ್ದರೆ ಅದು ಜನ ಉಪಯೋಗಿ ಆಗುತ್ತಾ ಅಥವಾ ಈ ಭಾಗ ಅಭಿವೃದ್ದಿ ಆಗುತ್ತಾ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ವಕ್ತಾರ ಎಮ್.ಜಿ. ಮಹೇಶ ಅವರು ಉದ್ದಟ...
July 02, 03:14 PM   |   By Admin
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳ ಪ್ರತಿಭಟನೆ
ಬೆಳಗಾವಿ 01: ಮಹಾನಗರ ಪಾಲಿಕೆಯ ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ಕಾಮರ್ಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಜಿಲ್ಲಾ ಘಟಕ ...
July 01, 07:56 PM   |   By Admin
ಪರಿಸರಕ್ಕೆ ಪೂರಕ ಸಸಿಗಳನ್ನು ನೆಟ್ಟು ಪಕ್ಷಿ ಸಂಕುಲ ಪೋಷಿಸಿ
 ಶಾಸಕ ಅನಿಲ್ ಬೆನಕೆ ಕರೆ: ಸಸ್ಯ ಸಂತೆ, ತೋಟಗಾರಿಕಾ ಅಭಿಯಾನ ಉದ್ಘಾಟನೆಬೆಳಗಾವಿ,ಜುಲೈ01: ಅನಗತ್ಯ ಗಿಡಗಳನ್ನು ಪೋಷಿಸುವುದಕ್ಕಿಂತ ಪಕ್ಷಿ ಸಂಕುಲ, ಮನುಷ್ಯ ಕುಲ, ಪರಿಸರ ಪೂರಕವಾ...
July 01, 07:25 PM   |   By Admin
ಬೆಳಗಾವಿಯಲ್ಲಿ ಮತ್ತೆ ಚಿಗುರೊಡೆದ ಮರಿ ರೌಡಿಗಳ ಉಪಟಳ : ದಶಕಗಳ ಹಿಂದಿನ ರಕ್ತ ಚರಿತ್ರೆ ಮರುಕಳಿಸುವತ್ತ ಗಡಿಭಾಗ
ಪಾರೇಶ ಭೋಸಲೆಬೆಳಗಾವಿ, ಜು, 1 : ಕೆಲವು ದಶಕಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ರಕ್ತಸಿಕ್ತ ಅಧ್ಯಾಯ ಮತ್ತೆ ಪ್ರಾರಂಭವಾಗುವ ಮುನ್ಸೂಚನೆಯು ದೊರೆತಿದ್ದು, ಬೆಳಗಾವಿ...
July 01, 04:08 PM   |   By Admin
ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅವಶ್ಯಕ
ಬಿ.ವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾ. ಡಾ. ಜಯಸಿಂಹ ಬೆಳಗಲ್ ಅಭಿಪ್ರಾಯಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾರೂ ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ತಡೆಯಬ...
July 01, 03:48 PM   |   By Admin
ಕುಡಿಯುವ ನೀರಿನ ಯೋಜನೆಗಳ ಸದ್ಬಳಕೆಯಾಗಲಿ: ಲಕ್ಷ್ಮೀ ಹೆಬ್ಬಾಳಕರ
ಗ್ರಾಮೀಣ ಕ್ಷೇತ್ರದ ವಿವಿಧೆಡೆ 174.32 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆಬೆಳಗಾವಿ 01: ಗ್ರಾಮೀಣ ಭಾಗದಲ್ಲಿ ಯಾವುದೇ ಮೂಲಸೌಕರ್ಯದ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗದಂತೆ&nb...
July 01, 03:18 PM   |   By Admin
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ
ಖ್ಯಾತ ಸಾಹಿತಿ ಮುಂಬಯಿಯ ಡಾ. ವಿಶ್ವನಾಥ ಕಾರ್ನಾಡ ಪ್ರಶಂಸೆ: ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಬೆಳಗಾವಿ 30 - ಖ್ಯಾತನಾಮ ಲೇಖಕರಿಗಿಂತ ಅತ್ಯುತ್ತಮ ಬರವಣಿಗೆಯನ್ನು ಹೊಂದಿರ...
June 30, 07:50 PM   |   By Admin
ಸೇವಾ ನಿವೃತ್ತಿ: ಮಲ್ಲಪ್ಪಾ ದಂಡಿಣವರಗೆ ಬೀಳ್ಕೊಡುಗೆ
ಬೆಳಗಾವಿ 30: ಸ್ಥಳೀಯ ಬೆಳಗಾವಿ ಎಲ್‌ಆಯ್‌ಸಿ 1ನೇ ಶಾಖೆಯ ಮಲ್ಲಪ್ಪಾ ಅಪ್ಪಯ್ಯ ದಂಡಿಣವರ ಇವರು ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  ...
June 30, 07:18 PM   |   By Admin
ಶಿಕ್ಷಕ ಕುಮಾರ ಕಾಂಬಳೆ ಪ್ರಯತ್ನದಿಂದ ಹೆಚ್ಚಿದ ಶಾಲಾ ದಾಖಲಾತಿ
ಶಿರೂರ ಶಾಲೆಗೆ ಕಾಯಂ ಶಿಕ್ಷಕರ ನೆೇಮಕಾತಿಗೆ ಗ್ರಾಮಸ್ಥರ ಆಗ್ರಹ ಸಂಬರಗಿ 30: ಗಡಿ ಭಾಗದ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭ ಮಾಡಲು ಶಿರೂರ ...
June 30, 05:33 PM   |   By Admin

ಇತ್ತೀಚಿನ ಸುದ್ದಿ