ಪಲ್ಸ ಪೋಲಿಯೋ ಲಸಿಕಾ ಕಾರ್ಯ ಶೇ. 100ರಷ್ಟು ಯಶಸ್ವಿಯಾಗಲಿ
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ವ್ಹಿ.ಮುನ್ಯಾಳ ಕರೆ: ಲಸಿಕಾ ಕಾರ್ಯಕ್ರಮದ ಜಿಲ್ಲಾಮಟ್ಟದ ಕಾರ್ಯಾಗಾರ ಬೆಳಗಾವಿ 31: ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮ-2022ರ ...
December 31, 07:30 PM   |   By Admin
ಬೆಳಗಾವಿಯ ಎಂಇಎಸ್, ಶಿವಸೇನಾ ಕಚೇರಿಗಳಿಗೆ ಪೊಲೀಸ ಭದ್ರತೆ
ಬೆಳಗಾವಿ 31: ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ...
December 31, 07:08 PM   |   By Admin
ಮಕ್ಕಳನ್ನು ಗೀಚಲು ಬಿಡಿ ಅವರೇ ಪ್ರಸಿದ್ಧ ಚಿತ್ರಕಲಾವಿದರಾಗಬಹುದು : ಸುಬ್ರಮಣ್ಯಂ
ಬೆಳಗಾವಿ 31 : ಮಕ್ಕಳನ್ನು ಗೀಚಲು ಬಿಡಿ ಅವರೇ ಮುಂದೆ ಸುಪ್ರಸಿದ್ಧ ಕಲಾವಿದರಾಗಬಹುದು. ಗೋಡೆಯ ಮೇಲೆ ಮಕ್ಕಳು ಗೀಚಿದಾಗ ಮಕ್ಕಳ ಭಾವನೆಯನ್ನು ಅರಿತುಕೊಳ್ಳದ ಪಾಲಕರು ದಂಡಿಸುತ್ತಾರೆ ಹೀಗ...
December 31, 06:19 PM   |   By Admin
ಸಾಧಕರನ್ನು ಗುರುತಿಸಿ ಗೌರವಿಸುವದು ಸ್ತುತ್ಯಾರ್ಹ: ಡಾ. ಆನಂದ ಗುರೂಜಿ
ಬೆಳಗಾವಿ 31: "ಮಾಧ್ಯಮ ಕ್ಷೇತ್ರ ಇಂದು ಅತ್ಯಂತ ಪ್ರಭಾವಿಯಾಗಿದ್ದು ಆ ಕ್ಷೇತ್ರದಲ್ಲಿ ಸಾಮಾಜಿಕ ಕಾಳಜಿಯನ್ನಿರಿಸಿಕೊಂಡು ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವದು ಸ್ತುತ್ಯ...
December 31, 04:39 PM   |   By Admin
ಜೈನ್ ಹೆರಿಟೇಜ ಶಾಲೆಗೆ ಎನ್‌ಸಿಸಿ ಘಟಕ ಮಂಜೂರು
ಬೆಳಗಾವಿ 31: ಸಾಧನೆ ಹಾಗೂ ಮೈಲುಗಲ್ಲುಗಳನ್ನು ಸ್ಥಾಪಿಸುವುದು ಬೆಳಗಾವಿಯ ಜೈನ ಹೆರಿಟೇಜ ಶಾಲೆಗೆ ವೃತ್ತಿಯಿಂದ ಪ್ರಯತ್ನದ ಫಲದಿಂದ ಲಭ್ಯವಾಗಿದೆ. ಕಳೆದ ಇತ್ತೀಚಿನ ದಿನಗಳಲ್ಲಿ, ಸರಣೋಪಾ...
December 31, 04:19 PM   |   By Admin
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆ
ಬಡ ವಿದ್ಯಾರ್ಥಿಗಳಿಗಾಗಿಯೇ ಹುಟ್ಟುಹಾಕಿದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿಕೆ: ಬೆಳಗಾವಿ 31: ನಾಗ...
December 31, 04:18 PM   |   By Admin
ಯಾರೊ ದುಡ್ಡು ಯಲ್ಲಮ್ಮ ಜಾತ್ರೆ : 400 ಶೌಚ, ಗಳ ಹಣ ತಿಂದ ಅಧಿಕಾರಿಗಳು, ಪ್ರಧಾನಿ ಕನಸಿನ ಕೂಸು ಈಗ ಬಡವ
ಬೆಳಗಾವಿ, ಡಿ, 31 : 'ಯಾರೊದು ದುಡ್ಡು ಯಲ್ಲಮ್ಮ ಜಾತ್ರೆ' ಮಾತಿನಂತೆ ಕೇಂದ್ರ ಸರಕಾರ ಸ್ವಚ್ಚ ಹಾಗೂ ನಿರ್ಮಲ ಭಾರತ ಯೋಜನೆಯಡಿಯಲ್ಲಿ ಬಡವರಿಗೆ ಶೌಚಾಲಯ ನಿರ್ಮಾಣಕ್ಕೆ ನೀಡಿದ ಹಣ ಈಗ ಅಧ...
December 31, 10:42 AM   |   By Admin
ಸಂಶೋಧನೆಗಳ ಗುಣಮಟ್ಟ ವೃದ್ಧಿಗೆ ಶ್ರಮಿಸಿ : ಪ್ರೊ. ಪದ್ಮಶಾಲಿ
ಬೆಳಗಾವಿ: ಇತ್ತೀಚಿನ ಅಧುನಿಕ ದಿನಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯ ಮತ್ತ...
December 30, 07:02 PM   |   By Admin
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಸ್ವೀಪ್ ಮಾಡಿದ ಕಾಂಗ್ರೆಸ್
ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ 2 ಕಡೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡರಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬ...
December 30, 05:15 PM   |   By Admin
ನಗರ, ಗ್ರಾಮಾಂತರ ಯೋಜನಾ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ
ಬೆಳಗಾವಿ 29: ಬೆಳಗಾವಿ ಮತ್ತು ನಿಪ್ಪಾಣಿಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿದರ್ೆಶಕರ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಮರ್ೂಲನಾ ದಳದ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನ...
December 29, 08:24 PM   |   By Admin

ಇತ್ತೀಚಿನ ಸುದ್ದಿ