ಎಲ್ಲ ಕ್ಷೇತ್ರಗಳಲ್ಲಿ ಗಾಣಿಗ ಸಮಾಜ ಅಭಿವೃದ್ಧಿ ಹೊಂದಲಿ: ಶಾಸಕ ಡಾ. ಚಂದ್ರು ಲಮಾಣಿ
ಲೋಕದರ್ಶನ ವರದಿಶಿರಹಟ್ಟಿ: ಗಾಣಿಗ ಸಮಾಜ ಮುಂಚೂಣಿಯಲ್ಲಿರಬೇಕಾದರೆ ಶೈಕ್ಷಣಿಕ, ಸಾಮಾಜಿಕ ಹಾಗೂ ಆಥರ್ಿಕವಾಗಿ ಸದೃಢರಾದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಜೊತೆಗೆ ಎಲ್ಲ ಕ್ಷೇತ...
June 06, 05:29 PM   |   By Admin
ಡಬಾಲಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಶಿರಹಟ್ಟಿ 05: ತಾಲೂಕಿನ ವಡವಿ ಹೊಸೂರ ಗ್ರಾಮದ ಎಸ್‌.ಎಮ್ ಡಬಾಲಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಆಚರಿಸಿದರು. ಈ ವೇಳೆ ಡಾ. ಅರುಣ್ ಡಬಾ...
June 05, 07:03 PM   |   By Admin
ಅಕ್ರಮ ಸಾಮಿಲ್ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ : ಸಂತೋಷ ಕುರಿ
ಶಿರಹಟ್ಟಿ : ಪಟ್ಟಣದಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಮಿಲ್ಗಳನ್ನು ತೆರವುಗೊಳಸುವಂತೆ ಒತ್ತಾಯಿಸಿ ಸಾರ್ವಜನಿಕರು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ...
June 05, 02:52 PM   |   By Admin
ಪರಿಸರ ರಕ್ಷಣೆ ಮಾಡಿ ಗಿಡ, ಮರ ನೆಟ್ಟರೆ ನೆಮ್ಮದಿಯಿಂದ ಬಾಳಲು ಸಾಧ್ಯ : ಪೌರ ಕಾರ್ಮಿಕರ ಅಭಿಮತ
ಶಿರಹಟ್ಟಿ : ಪಟ್ಟಣದಲ್ಲಿ ಗಂಧದ ಗುಡಿ ಬಳಗ ಹಾಗೂ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಹಿರಿಯ ಪೌರಕಾರ್ಮಿಕರ ನೇತೃತ್ವದಲ್ಲಿ ಸಸಿಗಳನ್ನು ನೆಡು...
June 05, 01:37 PM   |   By Admin
ತಾಲೂಕಿನ ಸಮಗ್ರ ಮಾಹಿತಿ ಒದಗಿಸಿ: ಯೋಗೀಶ್ ಶಿವಾಚಾರ್ಯ
ಲೋಕದರ್ಶನ ವರದಿ ಶಿರಹಟ್ಟಿ 31: ಶಿರಹಟ್ಟಿ ತಾಲೂಕಿಗೆ ಸಂಬಂಧಪಟ್ಟ ಸಮಗ್ರ ಪ್ರಗತಿಗಳ ಬಗ್ಗೆ ಮಾಹಿತಿ ಒದಗಿಸಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಹಾಗೂ ಶಿರಹಟ್ಟಿ ತಾಲೂ...
May 31, 05:39 PM   |   By Admin
ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮಂಜೂರಾದ ಅನುದಾನದ ಮಾಹಿತಿ ಪೂರೈಸಿ: ಎಸ್ ನಾರಾಯಣ
ಶಿರಹಟ್ಟಿ 31: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಅಭಿವೃದ್ಧಿ ಯೋಜನೆಯಡಿ 2022-23 ರಲ್ಲಿ ಮಂಜೂರಾದ ಅನುದಾನವವೆಷ್ಟು, ಖರ್ಚಾದ ಅನುದಾನ ಹಾಗೂ ಲ್ಯಾಪ್ಸ್‌ ಆಗಿರುವದರ ಬಗ್ಗೆ ಸಂಪ...
May 31, 04:50 PM   |   By Admin
ಶಾಸಕ ಡಾ.ಚಂದ್ರು ಲಮಾಣಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ
ಶಿರಹಟ್ಟಿ : ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಶಿರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಅಲ್ಲಿಯ ಕುಂದು ಕೊರತೆಗಳ ಬಗ್ಗೆ ಆಲಿಸಿದರು.ಕಾಲೇಜಿನ ಪ್ರಾಚಾರ್ಯ ಬಿ...
May 28, 04:01 PM   |   By Admin
ಕಸದಲ್ಲಿ ನವೀನತೆ ಕಾಣುವುದು ಆರೋಗ್ಯಕರ ಬೆಳವಣಿಗೆ: ತಹಶೀಲ್ದಾರ ಬಡಿಗೇರ
ಶಿರಹಟ್ಟಿ 24: ಪಟ್ಟಣದ ಜನತೆ ತ್ಯಾಜ್ಯ ವಸ್ತುಗಳ ಬಗ್ಗೆ ಗಮನ ಹರಿಸುವುದು ಅಗತ್ಯವಿದೆ. ಜೊತೆಗೆ ಕಸವನ್ನು ವಿಂಗಡಿಸುವುದು ಅಷ್ಟೇ ಅಗತ್ಯವಿದೆ. ಕಸದಲ್ಲಿ ಸಾಕಷ್ಟು ರೀತಿಯಲ್ಲಿ ಪುನರ್ ಬ...
May 24, 10:57 AM   |   By Admin
ಶಿರಹಟ್ಟಿಯಲ್ಲಿ ಬಿಜೆಪಿ ಗೆಲುವು ಕಾರ್ಯಕರ್ತರಿಂದ ವಿಜಯೋತ್ಸವ
ಶಿರಹಟ್ಟಿ: ತೀರ್ವ ಕುತೂಹಲ ಕೆರಳಿಸಿದ ಶಿರಹಟ್ಟಿ ಮೀಸಲು ವಿಧಾನಸಭಾ ಮತಕ್ಷೇತ್ರ ಚುನಾವಣೆಯಲ್ಲಿ ಅಂತೂ ಬಿಜೆಪಿ ಪಕ್ಷದ ಅಭ್ಯರ್ಥಿ ಚಂದ್ರು ಲಮಾಣಿ ಭರ್ಜರಿ ಗೆಲುವು ಸಾಧಿಸಿದ್ದಾರೆ...
May 13, 01:50 PM   |   By Admin
ಎಸ್ ಎಸ್ ಎಲ್ ಸಿ ಪರೀಕ್ಷೆ: ಶಾಲೆಗೆ ಗಾಯತ್ರಿ ಪ್ರಥಮ
ಶಿರಹಟ್ಟಿ : ತಾಲೂಕಿನ ಛಬ್ಬಿ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದಡಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ  ಗಾಯತ್ರಿ ಮಂಜುನಾಥ ಗೊಡಚಿ  ಎಸ್ ಎಸ್ ಎಲ್ ಸಿ ಪರೀ...
May 09, 12:11 PM   |   By Admin

ಇತ್ತೀಚಿನ ಸುದ್ದಿ