ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಭವಿಷ್ಯದ ಜೀವನ ರೂಪಿಸಿಕೊಳ್ಳಿ: ರಮೇಶ ಬಟಗುರ್ಕಿ ಕರೆ
ಶಿರಹಟ್ಟಿ 07: ಮಕ್ಕಳು ಭವಿಷ್ಯದ ಜೀವನದ ಕನಸನ್ನು ಸಾಕಾರಗೊಳಿಸಿಕೊಳ್ಳಲು ಈಗಲೇ ನೀವೆಲ್ಲ ಉತ್ತಮವಾಗಿ ಕಠಿಣವಾದ ಅಭ್ಯಾಸ ಮಾಡುವುದಲ್ಲದೇ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಜ್...
October 07, 04:41 PM   |   By Admin
ಬಡವರ ಮಹಾತ್ವಾಕಾಂಕ್ಷಿ ಯೋಜನೆ ಅನ್ನ ಭಾಗ್ಯ ಯೋಜನೆಯಾಗಿದೆ : ತಹಶೀಲ್ದಾರ ಅನಿಲ್ ಬಡಿಗೇರ
ಶಿರಹಟ್ಟಿ 07; ಕಾಂಗ್ರೆಸ ಸರ್ಕಾರದ ಗ್ಯಾರಂಟಿ ಯೊಜನೆಯಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಾಗಿದ್ದು, ಈ ಅನ್ನ ಭಾಗ್ಯ ಯೊಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ...
October 07, 03:16 PM   |   By Admin
ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಫಕೀರೇಶ ಹಡಪದಗೆ ಸನ್ಮಾನ
ಶಿರಹಟ್ಟಿ 06: ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ, ಕೋಗನೂರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮ ಪಂಚಾಯತಿಯ ವತಿಯಿಂದ ವಿಶೇಷ ಗ್ರಾಮ ಸಭೆ ಮತ್ತು ಜಮಾಬಂಧಿ ಕಾರ್ಯ...
October 06, 11:05 AM   |   By Admin
ಶ್ರೀನಿಧಿ ಚೌಕಿಮಠ ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಶಿರಹಟ್ಟಿ 06: ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಪಟ್ಟಣದ ಸಿಸಿಎನ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಶ್ರೀನಿಧಿ ಚೌಕಿಮಠ, ಚೆಸ್ ಸ್ಪರ್ಧೆಯಲ್ಲಿ ...
October 06, 11:01 AM   |   By Admin
ಅಕ್ಟೋಬರ್ 06ರಂದು ತಾಲೂಕಿಗೆ ಬರ ಪರೀಶೀಲನಾ ಕೇಂದ್ರದ ತಂಡ ಭೇಟಿ
ಶಿರಹಟ್ಟಿ 04: ತಾಲೂಕನ್ನು ರಾಜ್ಯ ಸರ್ಕಾರ ಅಧಿಕೃತ ಬರಗಾಲ ಪೀಡಿತ ತಾಲೂಕೆಂದು ಘೋಷಿಸಿದ್ದರ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 06ರಂದು ಶಿರಹಟ್ಟಿ ತಾಲೂಕಿಗೆ ಬರಗಾಲ ಪರಿಸ್ಥಿತಿ ಅಧ್ಯಯನ...
October 04, 04:00 PM   |   By Admin
ಡಾಕ್ಟರೇಟ್‌: ಬಸವರಾಜ ನಾವ್ಹಿಗೆ ಸನ್ಮಾನ
ಶಿರಹಟ್ಟಿ 04: ತಾಲೂಕಿನ ಸುಗನಹಳ್ಳಿ ಗ್ರಾಮದ ಬಸವರಾಜ ನಾವ್ಹಿಯವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ತಮಿಳನಾಡಿನ ಏಶಿಯಾ ಅಂತರಾಷ್ಟ್ರೀಯ ಕೃಷಿ ಸಂಶೋಧನಾ ವಿ...
October 04, 03:45 PM   |   By Admin
ಗೃಹಲಕ್ಷ್ಮೀ ಯೋಜನೆಗಾಗಿ ಪರದಾಟ, ಸುಸ್ತಾದ ಮಹಿಳೆಯರು
ಶಿರಹಟ್ಟಿ 04: ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಹಾಗೂ ಪಡಿತರ ಹಣ ಜಮೆಯಾಗದೇ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ನೂರಾರು ರೈತ ಮಹಿಳೆಯರು ತಾಲೂಕಿನ...
October 04, 03:40 PM   |   By Admin
ಕಾವೇರಿ ಜಲ ವಿವಾದ: ಪ್ರಧಾನಿ ಮೋದಿ ಮಧ್ಯಪ್ರವೇಶಿಸುವಂತೆ ಕರವೇ ರಕ್ತದಲ್ಲಿ ಪತ್ರ
ಶಿರಹಟ್ಟಿ 04: ಇತ್ತೀಚೆಗೆ ಭಾರೀ ಗೊಂದಲಕ್ಕೊಳಗಾದ ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿದ್ದು, ನಮ್ಮ ಕನ್ನಡಿಗರಿಗೆ ಮೊ...
October 04, 03:36 PM   |   By Admin
ಆರೋಗ್ಯಯುತ ಜೀವನಕ್ಕಾಗಿ ಸಿರಿಧಾನ್ಯ, ತರಕಾರಿ, ಮೊಳಕೆ ಕಾಳುಗಳನ್ನು ಬಳಸಿ: ಹಾಲೇಶ ಜಕ್ಕಲಿ
ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ರಾಷ್ಟೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ  ಆಹಾರ ಮೇಳ ಆಯೋಜಿಸಲಾಗಿತ್ತು .ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಲಗಿಲವ...
October 03, 11:51 AM   |   By Admin
ಜಿಲ್ಲಾಮಟ್ಟಕ್ಕೆ ನಿವೇದಿತಾ ಬಳ್ಳಾರಿ ಆಯ್ಕೆ
ಶಿರಹಟ್ಟಿ: ತಾಲೂಕಿನ ರಣತೂರು ಗ್ರಾಮದ  ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೇದಿತಾ ಬಳ್ಳಾರಿ ತಾಲೂಕಾ ಮಟ್ಟದ ಕಲಿಕೋತ್ಸವ ಸ್ಪಧರ್ೆಗಳಲ್ಲಿ  ಭಾಗವಹಿಸಿ ಜಿಲ್ಲಾ ಮಟ್ಟಕ್ಕ...
October 02, 01:11 PM   |   By Admin

ಇತ್ತೀಚಿನ ಸುದ್ದಿ