ಯುವಕರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಮಾರ್ಗದರ್ಶನ ಪಡೆಯಬೇಕು: ಫಕೀರ ದಿಂಗಾಲೇಶ್ವರ ಶ್ರೀಗಳು
ಶಿರಹಟ್ಟಿ 13: ಇಂದಿನ ಕಾಲಮಾನದಲ್ಲಿ ಅದೆಷ್ಟೋ ಯುವ ಸಮೂಹ ಅತ್ಯುನ್ನತ ಶಿಕ್ಷಣ ಪಡೆದರೂ ಕೂಡ ಸೂಕ್ತ ಉದ್ಯೋಗ ಸಿಗದೇ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸಿವಂತಹ ಪರಿಸ್ಥಿತಿ ನಿರ್ಮಾಣವಾಗ...
December 13, 06:38 PM   |   By Admin
ಪಿ.ಎಂ ಸ್ವನಿಧಿ ಸಮೃದ್ಧಿ ಯೋಜನೆಯ ಲಾಭ ಪಡೆದುಕೊಳ್ಳಿ: ಅನೀಲ ಬಡಿಗೇರ
ಶಿರಹಟ್ಟಿ 09: ಪಿ.ಎಂ ಸ್ವನಿಧಿ ಸಮೃದ್ಧಿ ಯೋಜನೆಯಡಿ ಪ್ರಥಮ ಹಂತದಲ್ಲಿ 10,000/- ಸಾಲ ಸೌಲಭ್ಯದ ಯೋಜನೆಯನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಂಡು ಮುಂದಿನ ಹಂತದಲ್ಲಿ ದೊಡ್ಡ...
December 10, 09:50 AM   |   By Admin
ಶುದ್ಧ ಕುಡಿಯುವ ನೀರನ್ನು ಒದಗಿಸದೇ ಅಶುದ್ಧವಾದ ಶುದ್ಧ ಕುಡಿಯುವ ನೀರಿನ ಘಟಕ
ಶಶಿಧರ ಶಿರಸಂಗಿಶಿರಹಟ್ಟಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಹಳ್ಳಿಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಲಕ್ಷಾಂತರ ರೂಪಾಯಿ ಅನುದಾನವನ್ನು ಸ...
December 04, 02:56 PM   |   By Admin
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಶಿರಹಟ್ಟಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್ಗಡ, ರಾಜಸ್ಥಾನ, ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಹಿ...
December 04, 02:54 PM   |   By Admin
ರಾಜ್ಯ ಮಟ್ಟದ ರಾಷ್ಟ್ರೀಯ ಮತದಾರ ದಿನಾಚರಣೆ ಸ್ಪಧರ್ೆಗೆ : ಶ್ವೇತಾ ನವಲಗುಂದ ಆಯ್ಕೆ
ಶಿರಹಟ್ಟಿ : ಪಟ್ಟಣದ ಫಕೀರಪ್ಪ ಭರಮಪ್ಪ ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ನವಲಗುಂದ ಇವರು ಗದಗಿನ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಗದಗ ಜಿಲ್ಲಾ ಮಟ್ಟ...
December 04, 01:33 PM   |   By Admin
ವಿಶಿಷ್ಠಚೇತನ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ನೀಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ: ಶಾಸಕ ಚಂದ್ರು ಲಮಾಣಿ ಕರೆ
ಶಿರಹಟ್ಟಿ 03: ಮನೆಯಲ್ಲಿ ವಿಶಿಷ್ಠಚೇತನ ಮಕ್ಕಳು ಹುಟ್ಟಿದರೆ ನಮ್ಮ ಹಿಂದಿನ ಜನ್ಮದಲ್ಲಿ ನಾವೇನೋ ತಪ್ಪು ಮಾಡಿರಬೇಕು ನಮಗೆ ಈ ಜನ್ಮದಲ್ಲಿ ಇಂತಹ ಮಕ್ಕಳನ್ನು ಆ ದೇವರು ಕೊಟ್ಟಿದ್ದಾನೆ ಎ...
December 03, 01:29 PM   |   By Admin
ಏಡ್ಸ್‌ ತಡೆಗೆ ಯುವಜನತೆಯಲ್ಲಿ ಜಾಗೃತಿ ಅಗತ್ಯ: ಡಾ. ವಿರುಪಾಕ್ಷಿ ಪಾಟೀಲ
ಶಿರಹಟ್ಟಿ 03: ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಯುವ ಜನತೆ ಏಡ್ಸ್‌ ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದ್ದು, ಇದನ್ನು ತಡೆಗಟ್ಟಲು ಯುವ ಜನಾಂಗದಲ್ಲಿ ...
December 03, 01:00 PM   |   By Admin
ಕರ್ನಾಟಕದ ಏಕೀಕರಣಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ
ಶಿರಹಟ್ಟಿ 02: ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕದ ಅಂದಾನಪ್ಪ ದೊಡ್ಡಮೇಟಿ, ಡೆಪ್ಯೂಟಿ ಚನ್ನಬಸಪ್ಪ, ಆರ್ ಹೆಚ್ ದೇಶಪಾಂಡೆ, ವೆಂಕಟರಾವ್ ಆಲೂರ, ಹುಯಿಲಗೋಳ ನಾರಾಯಣರಾವ್...
December 02, 06:18 PM   |   By Admin
ಪಟ್ಟಣದ ರೇಷ್ಮೆ ಇಲಾಖೆಗೆ ದಿಢೀರನೆ ಭೇಟಿ ನೀಡಿ ಅಧಿಕಾರಿಗಳ ಭೇಟಿ
ಶಿರಹಟ್ಟಿ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿರುವ ರೇಷ್ಮೆ ಗೂಡು ಮಾರುಕಟ್ಟೆಗೆ ಹಾಗೂ ರೇಷ್ಮೆ ನೂಲಿಗೆ ಪ್ರಸಿದ್ಧಿ ಪಡೆದಿರ...
December 02, 06:01 PM   |   By Admin
ಶಿಕ್ಷಕ ವೃತ್ತಿ ಸಮರಾ​‍್ಣ ಭಾವದ ಸೇವೆ ಅದನ್ನು ಗೌರವಿಸೋಣ
ಶಿರಹಟ್ಟಿ 24: ಶಿಕ್ಷಕ ವೃತ್ತಿ ವೃತ್ತಿಯಲ್ಲ ಅದೊಂದು ಸಮರಾ​‍್ಣ ಭಾವದ ಸೇವೆ ಅದನ್ನು ಗೌರವಿಸಿ ನಾವು ಗೌರವಪಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ ಅಭಿಪ್ರಾಯಪಟ್ಟರು...
November 24, 04:38 PM   |   By Admin

ಇತ್ತೀಚಿನ ಸುದ್ದಿ