ಗ್ರಾಮಸ್ಥರ ಸಹಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯ
ತಹಶೀಲ್ದಾರ ಜಿ.ಎಮ್.ಕುಲಕಣರ್ಿ ಅಭಿಮತ| ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ  ಗುಳೇದಗುಡ್ಡ 03: ಕೋವಿಡ್ ಸೋಂಕು ನಿಯಂತ್ರಣಕ್ಕೆ ಜನರ ಸಹಕಾರವೂ ಅಗತ್ಯವಾಗಿದೆ. ಎರಡನೆಯ ...
June 03, 06:50 PM   |   By Admin
ಉತ್ತಮ ಮಳೆ: ರಸಗೊಬ್ಬರ ವಿತರಣೆ
ಗುಳೇದಗುಡ್ಡ: ಕಳೆದ ವರ್ಷದಂತೆ  ಈ ವರ್ಷವು ಕೋವಿಡ್ನಿಂದ ಕೃಷಿಕರು ನಷ್ಟ ಅನುಭವಿಸಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದೂ, ಸಕರ್ಾರ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುತ್ತಿದೆ...
June 03, 06:47 PM   |   By Admin
ಪುಣ್ಯಾರಾಧನೆ ಮಹೋತ್ಸವ
ಗುಳೇದಗುಡ್ಡ: ತಾಲೂಕಿನ ಕೊಟೇಕಲ್ ಗ್ರಾಮದ ಅಮರೇಶ್ವರ ಮಠದಲ್ಲಿ, ಪರಮಪೂಜ್ಯ ಲಿಂಗೈಕ್ಯ ಶ್ರೀ ಷ.ಬ್ರ.ಅಮರೇಶ್ವರ ಶ್ರೀಗಳವರ 52 ನೇ ಪುಣ್ಯಾರಾಧನೆ ಮಹೋತ್ಸವವನ್ನು ಜೂನ್, 8 ರಂದು ಮಂಗಳವಾ...
June 03, 06:41 PM   |   By Admin
ನೀರು ನಿಂತು ರೋಗ ಹರಡುತ್ತಿರುವ ಮಾಕರ್ೇಟ್
ಗುಳೇದಗುಡ್ಡ03: ಪಟ್ಟಣದ ಕಾಲೇಜು ಸರ್ಕಲ್ಗೆ ಹತ್ತಿರವಿರುವ ಹಳೆಮಾಕರ್ೇಟ್ಗೆ ಬಂದರೆ ಅಲ್ಲಿ ಸದಾ ನೀರು ನಿಲ್ಲುವ ವಿಶಾಲವಾದ ತಗ್ಗಾದ ಸ್ಥಳವಿದೆ. ಅದನ್ನು ದಾಟಿ ಮಾಕರ್ೇಟ್ಗೆ ಜನ ಹೋಗಬೇಕ...
June 03, 06:39 PM   |   By Admin
ಕೊರೋನಾ ಗೆಲ್ಲಲು ಆರೋಗ್ಯ ಕಿಟ್ ಬಳಸಿ
ಗುಳೇದಗುಡ್ಡ:  ಸರಿಯಾದ ಆರೋಗ್ಯದ ಕಾಳಜಿ ಇದ್ದವರಿಗೆ ಕೊರೋನಾ ಸಮೀಪಕ್ಕೂ ಬಾರದು. ಆತ್ಮಸ್ಥೈರ್ಯದಿಂದ ರೋಗವನ್ನು ಗೆಲ್ಲಬೇಕು.  ರೋಗ ನಿರೋಧಕ ಶಕ್ಕಿ ಹೆಚ್ಚಳಕ್ಕೆ ಆರೋಗ್ಯ ಕ...
June 03, 05:53 PM   |   By Admin
ಸರ್ಕಾರದ ಆರ್ಥಿಕ ನೆರವಿಗೆ ನೇಕಾರರ ಒತ್ತಾಯ
ಗುಳೇದಗುಡ್ಡ 02: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೂ ಸರ್ಕಾರ ರೂ. 5000 ಆರ್ಥಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ...
June 02, 06:11 PM   |   By Admin
ಶಿಕ್ಷಕ ವೃತ್ತಿಗೆ ಮಾದರಿ ಡಾ. ಢಾಣಕಶಿರೂರ
ಗುಳೇದಗುಡ್ಡ02: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಭೋದನೆ, ಶಿಷ್ಯವರ್ಗವನ್ನು ಸದಾ ಪ್ರೋತ್ಸಾಹಿಸಿ ಅವರ ಭವಿಷ್ಯವನ್ನು ಉನ್ನತ ಮಟ್ಟಕ್ಕೆ ಬೆಳೆಸುವ, ಶಿಕ್ಷಕ ವೃತ್ತಿಯನ್ನು ಗೌರವಿಸಿ ಸ...
June 02, 05:50 PM   |   By Admin
ದಾಖಲೆ ಒದಗಿಸಿದರೆ ಮಾಸಾಶನ ಮಂಜೂರಿ: ಕುಲಕರ್ಣಿ
ಗುಳೇದಗುಡ್ಡ 02:  ಮಾಸಾಶನ ಪಡೆಯುವ ಫಲಾನುಭವಿಗಳು ತಹಸೀಲ್ದಾರ ಕಚೇರಿಗೆ ಮಾಹಿತಿ ಸರಿಯಾಗಿ ಒದಗಿಸದ ಕಾರಣ ಅವರ ಮಾಸಾಶನ ಸ್ಥಗಿತವಾಗಿವೆ. ಆದಷ್ಟು ಬೇಗ ಮಾಹಿತಿ ಒದಗಿಸಿದರೆ ನಮ್ಮ ...
June 02, 05:46 PM   |   By Admin
ಆಟೋ ಚಾಲಕರಿಗೆ ಧವಸಧಾನ್ಯ ಕಿಟ್ ವಿತರಣೆ
ಗುಳೇದಗುಡ್ಡ 02: ಲಾಕ್‌ಡೌನ್ ಹಿನ್ನೆಲೆಯಲ್ಲಿ  ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಪಟ್ಟಣದ ನೂರು ಜನ ಅಟೋ ಚಾಲಕರು ಮತ್ತು 30 ಜನ ಪೆಂಡಾಲ ಕಾರ್ಮಿಕರಿಗೆ ಪಟ್ಟಣದ ಬಿಜೆಪಿ ಯುವ ಮೋರ...
June 02, 05:43 PM   |   By Admin
ಲಾಕ್‌ಡೌನ್‌: ಬಟ್ಟೆ ವ್ಯಾಪಾರಕ್ಕೆ ತಣ್ಣಿರ ಬಟ್ಟೆ
ಗುಳೇದಗುಡ್ಡ 17: ಲಾಕ್‌ಡೌನ್ ಆದಾಗಿನಿಂದ ಈ ಸಲದ ಎರಡನೆ ಅಲೆ ಬಟ್ಟೆ ವ್ಯಾಪಾರದ ಮೇಲೂ ತಣ್ಣಿರ ಬಟ್ಟೆ ಹಾಕಿದೆ. ಈದ್ ಉಲ್ ಫಿತ್ರ್‌ ಹಬ್ಬ ಹಾಗೂ ಮದುವೆ ಸೀಜನ್ ಎರಡೂ ಕೈಬಿಟ್ಟ ಕಾರಣ ಬಟ...
May 17, 06:34 PM   |   By Admin

ಇತ್ತೀಚಿನ ಸುದ್ದಿ