ಬಿಜೆಪಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಲೋಕದರ್ಶನ ವರದಿ,ಜಮಖಂಡಿ 12: ರಾಜ್ಯಾದ್ಯಂತ ಜೂನ್ 11 ರಂದು ರಾಜ್ಯ ಸರಕಾರ ಮಹತ್ವಾಂಕಾಕ್ಷಿ ಶಕ್ತಿ ಯೋಜನೆ ಜಾರಿಗೆ ತಂದ ಹಿನ್ನಲೆ ಬಿಜೆಪಿ ಶಾಸಕ ಜಗದೀಶ ಗುಡಗುಂಟಿ ಹಾಗೂ ಕಾಂಗ್ರೆಸ್ ಮ...
June 12, 12:12 PM   |   By Admin
ಶಕ್ತಿ ಯೋಜನೆಗೆ ಶಾಸಕ ಜಗದೀಶ ಗುಡಗುಂಟಿ ಚಾಲನೆ
ಲೋಕದರ್ಶನ ವರದಿ,ಜಮಖಂಡಿ 12: ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗದಿಂದ ಸರ್ಕಾರದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯನ್ನು ಶಾಸಕ ಜಗದ...
June 12, 12:10 PM   |   By Admin
ಉತ್ತರ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಒತ್ತಾಯ
ಲೋಕದರ್ಶನ ವರದಿ,ಜಮಖಂಡಿ12; ಕರ್ನಾಟಕ ಭೋವಿ ನಿಗಮ ಸ್ಥಾಪನೆ ಆದಾಗನಿಂದ ಅದರ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಕರ್ನಾಟಕದ ಮೂಲದವರಿಗೆ ನೀಡಿದ್ದು. ಈ ಬಾರಿಯಾದರೂ ಉತ್ತರ ಕರ್ನಾಟಕದವರಿಗೆ ...
June 12, 12:00 PM   |   By Admin
ಇಂದು ನೂತನ ಮಹಿಳಾ ಅರ್ಬನ್ ಬ್ಯಾಂಕ್ ಶಾಖೆಗಳ ಉದ್ಘಾಟನೆ
ಲೋಕದರ್ಶನ ವರದಿ,ಜಮಖಂಡಿ  11: ಮುಧೋಳ, ಲೋಕಾಪುರ, ತೊದಲಬಾಗಿ, ಜಮಖಂಡಿ ನಗರದಲ್ಲಿ ಮಹಿಳಾ ಅರ್ಬನ್ ಬ್ಯಾಂಕ್ ಹೀಗೆ ನೂತನವಾಗಿ ನಾಲ್ಕು ಶಾಖೆಗಳನ್ನು ಜೂ,12 ರಂದು ಮತ್ತು 17 ರಂದು...
June 11, 12:43 PM   |   By Admin
ಕಾವೇರಿ-2.0 ತಂತ್ರಾಂಶ ಅನುಷ್ಠಾನ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ 10: ಕಾವೇರಿ-2.0 ತಂತ್ರಾಂಶ ಅನುಷ್ಠಾನದಿಂದ ಸಾರ್ವಜನಿಕರಿಗೆ ಆಥರ್ಿಕ ವೆಚ್ಚ ಮತ್ತು ಸಮಯದ ಉಳಿತಾಯ ಆಗಲಿದೆ. ಆನ್ಲೈನ್ ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗ...
June 10, 11:41 AM   |   By Admin
ವಿದ್ಯಾರ್ಥಿಗಳಲ್ಲಿ ಶಿಸ್ತು ಅತ್ಯಂತ ಅವಶ್ಯಕ: ಬಿರಾದಾರ
ಲೋಕದರ್ಶನ ವರದಿ,ಜಮಖಂಡಿ 10: ವಿದ್ಯಾರ್ಥಿಗಳಲ್ಲಿ ಶಿಸ್ತು ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಂಸ್ಕೃತಿ ರೂಢಿಸಿಕೊಳ್ಳದಿದ್ದರೆ ಅನೇಕ ಅಪರಾಧ ಚಟುವಟಿಕೆ...
June 10, 11:39 AM   |   By Admin
ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು:
ಲೋಕದರ್ಶನ ವರದಿ,ಜಮಖಂಡಿ: 9: ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಸಾಮಥ್ರ್ಯವನ್ನು ಪಡೆಯಬೇಕು. ಮನೆ ಗೆದ್ದು ಮಾರು ಗೆಲ್ಲುವ ಮೂಲಕ ದೇಶಕ್ಕೆ ಬೇಕಾಗುವ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎ...
June 09, 12:09 PM   |   By Admin
ತಂತ್ರಜ್ಞಾನದ ಅರಿತು ರೂಢಿಸಿಕೊಳ್ಳುವದು ಅವಶ್ಯಕ: ಗುಡಗಂಟಿ
ಲೋಕದರ್ಶನ ವರದಿ,ಜಮಖಂಡಿ9: ವಿದ್ಯಾಥರ್ಿಗಳು ಗುಣಮಟ್ಟದ ಶಿಕ್ಷಣ ಪಡೆದು ದೇಶದ ಒಳ್ಳೆಯ ನಾಗರಿಕರಾಗಿ ಜೀವನ ಸಾಗಿಸಬೇಕು. ಪ್ರಪಂಚದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿರುವ ಹಿನ್ನಲೆಯಲ್ಲ...
June 09, 12:02 PM   |   By Admin
ಜೂ.24ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿ,ಜಮಖಂಡಿ 08: ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರ ಘಟಕ ಸಹಯೋಗದಲ್ಲಿ ಜೂ, 24 ರಂದು ಎಸ್ಎಸ್ಎಲ್ಸಿ, ಮತ್ತು ಪಿಯುಸಿಯಲ್ಲಿ ಶೇ. 85 ರಷ್ಟು ಹೆಚ್ಚು ಅಂಕಗಳನ್ನ...
June 08, 12:12 PM   |   By Admin
ಪರಿಸರವನ್ನು ರಕ್ಷಣೆ ಮಾಡಿದರೆ ಅದು ನಮ್ಮ ಜೀವವನ್ನು ರಕ್ಷಿಸುತ್ತದೆ: ವಾಗಮೋರೆ
ಲೋಕದರ್ಶನ ವರದಿ,ಜಮಖಂಡಿ : 8: ಪರಿಸರವನ್ನು ರಕ್ಷಣೆ ಮಾಡಿದರೆ ಅದು ನಮ್ಮ ಜೀವವನ್ನು ರಕ್ಷಿಸುತ್ತದೆ. ಪರಿಸರವನ್ನು ರಕ್ಷಣೆ ಮಾಡುವುದು ಇಂದಿನ ದಿನಮಾನದಲ್ಲಿ ಬಹಳ ಮುಖ್ಯವಾಗಿದೆ ಎಂದು ...
June 08, 12:10 PM   |   By Admin

ಇತ್ತೀಚಿನ ಸುದ್ದಿ