ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಹೆಸರು ಘೋಷಣೆ: ಕಾರ್ಯಕರ್ತರಿಂದ ಸಂಭ್ರಮ
ಲೋಕದರ್ಶನ ವರದಿ,ಜಮಖಂಡಿ  12: ಜಮಖಂಡಿ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಹೆಸರು ಘೋಷಣೆ ಮಾಡಿದರಿಂದ ಬಿಜೆಪಿ ಪಕ್ಷ...
April 12, 02:52 PM   |   By Admin
ಪ್ರೊ. ರಾಜು ಆಲಗೂರ ಅವರಿಗೆ ಕೈ ಟಿಕೆಟ್ ನೀಡಬೇಕು: ಡಿಎಸ್? ಎಸ್ ಸಮಿತಿ ಆಗ್ರಹ
ಜಮಖಂಡಿ 11: 2023 ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ಪ್ರೊ. ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಕರ್ನಾಟಕ ...
April 11, 05:11 PM   |   By Admin
ನೀತಿ ಸಂಹಿತೆ ಜಾರಿ: ಸುಮಾರು 30.86 ಲಕ್ಷರೂ.ಗಳ ಮೌಲ್ಯದ ಚಿನ್ನ, ಬಟ್ಟೆ ವಸ್ತು ವಶ
ಲೋಕದರ್ಶನ ವರದಿ,ಜಮಖಂಡಿ :ಜಮಖಂಡಿ ವಿಧಾನಸಭಾ ಮತಕ್ಷೇತ್ರದ ಗಡಿಯ ಚೆಕ್ ಪೋಸ್ಟ್ಗಳಲ್ಲಿ ವಾಹನಗಳನ್ನು ತಪಾಸಣೆಯ ಮಾಡುವ ಸಮಯದಲ್ಲಿ  ಸುಮಾರು 7,44,140 ರೂ, ನಗದು ಒಳಗೊಂಡು ಇಲ್ಲಿ...
April 10, 04:43 PM   |   By Admin
ಚಿಕ್ಕಲಕಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ 1.50 ರೂ. 307ಗ್ರಾಂ ಚಿನ್ನ ವಶ
ಲೋಕದರ್ಶನ ವರದಿಜಮಖಂಡಿ 09: ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಬೀಗಿ ಭದ್ರತೆಯಿಂದ ಚೆಕ್ ಪೋಸ್ಟ್ಗಳನ್ನು ತೆರೆಯಾಲಾಗಿದ್ದು. ತಾಲೂಕಿನ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ಗಳಲ್ಲಿ ಪೊಲೀ...
April 09, 12:49 PM   |   By Admin
ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ಆರೋಗ್ಯ ದಿನಾಚರಣೆ
ಲೋಕದರ್ಶನ ವರದಿ,ಜಮಖಂಡಿ08: ವೈರಸ್ಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ ಎಂಬ ವೈದ್ಯಕೀಯ ಕ್ಷೇತ್ರದ ವಿಜ್ಞಾನಿಗಳ ಊಹೆ ಸತ್ಯವಾಗುತ್ತಿದೆ. ಬೇರೆ ಬೇರೆ ವೈರಸ್ಗಳು ಹರಡಿ ಜನರ ...
April 08, 01:44 PM   |   By Admin
ಸಶಸ್ತ್ರ ಸೀಮಾ ಬಲಪಡೆ ಪೊಲೀಸ್ ಸಿಬ್ಬಂದಿ ಪಥಸಂಚಲನ
ಲೋಕದರ್ಶನ ವರದಿ,ಜಮಖಂಡಿ: 7:ಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜನತೆ ಶೇ 85ಕ್ಕೂ ಹೆಚ್ಚು ಮತವನ್ನು ಚಲಾಯಿಸಬೇಕೆಂದು ತಾಲೂಕಾಡಳಿತ ಗುರಿಯನ್ನು ಹೊಂದಿದೆ ಎಂದು ಎಸಿ, ಸಂತೋಷ ಕಾಮಗ...
April 08, 12:26 PM   |   By Admin
ಮತದಾರರಿಗೆ ಜಾಗೃತಿ ಮೂಡಿಸಿದ ಬಂಡಿಗಣಿ ಮಠದ ಬಸವಗೋಪಾಲ ಸ್ವಾಮೀಜಿ
ಜಮಖಂಡಿ 06: ರಾಜ್ಯದಲ್ಲಿ ಮತ್ತು ದೇಶದಲ್ಲಿ ಕರ್ಮ ಹೆಚ್ಚಾಗಿದೆ ಅದು ನಿಲ್ಲಬೇಕು. ಧರ್ಮದ ಕಾಯಕ ಬೆಳೆಯಬೇಕು. ದೇಶಕ್ಕೆ ಒಳ್ಳೆಯದನ್ನು ಬಯಸುವ ವ್ಯಕ್ತಿಗೆ ಮತವನ್ನು ಚಲಾಯಿಸಿದ್ದರೆ ಮಾತ...
April 06, 04:04 PM   |   By Admin
ಮತದಾನ ಜಾಗೃತಿ ಅಭಿಯಾನಕ್ಕೆ ಲಕ್ಷ್ಮೀ ಅಸ್ಟಗಿ ಚಾಲನೆ
 ಜಮಖಂಡಿ 06: ನಗರದ ಜನತೆಯಲ್ಲಿ ಮತದಾನದಿಂದ ಯಾವ ವ್ಯಕ್ತಿಯು ಕೂಡಾ ವಂಚಿತರಾಗದೆ. ಮತದಾನದಿಂದ ದೂರ ಉಳಿಯಬಾರದು ಎಲ್ಲರು ಕೂಡಾ ತಮ್ಮ ಮತವನ್ನು ಚಲಾಯಿಸಬೇಕೆಂದು ನಗರಸಭೆ ಪೌರಾಯುಕ...
April 06, 04:02 PM   |   By Admin
ಹೊಟೇಲ್ ಮಾಲೀಕರು ಚುನಾವಣೆ ನೀತಿ-ಸಂಹಿತೆ ಉಲ್ಲಂಘಿಸಿದರೆ ಕ್ರಮ: ಕಾಮಗೌಡ
ಲೋಕದರ್ಶನ ವರದಿ,ಜಮಖಂಡಿ 05: ನಗರ ಹಾಗೂ ಗ್ರಾಮೀಣ ಪ್ರದೇಶಲ್ಲಿನ ಹೊಟೇಲ್ ಮಾಲೀಕರು ಚುನಾವಣೆ ಸಮಯದಲ್ಲಿ ಚುನಾವಣೆ ನೀತಿ-ಸಂಹಿತೆ ಉಲ್ಲಂಘಿಸಿ ಅಕ್ರಮ ನಡೆಸಿದರೆ ಅಂತಹ ಮಾಲೀಕರುಗಳ ವಿರು...
April 05, 11:45 AM   |   By Admin
ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರು ಪಾಲಿಸಿ: ಚುನಾವಣಾಧಿಕಾರಿ ಸಂತೋಷ
ಲೋಕದರ್ಶನ ವರದಿ,ಜಮಖಂಡಿ 04: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಅವಶ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರು ಪಾಲಿಸಬೇಕು ಎಂದು ಚು...
April 04, 03:03 PM   |   By Admin

ಇತ್ತೀಚಿನ ಸುದ್ದಿ