ವರುಣನ ಆರ್ಭಟಕ್ಕೆ ಮೇಲ್ಛಾವಣಿ ಕುಸಿದ: ಕುಟುಂಬದ ನಾಲ್ವರಿಗೆ ಗಾಯ
ಲೋಕದರ್ಶನ ವರದಿ,ಜಮಖಂಡಿ20: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಕುಟುಂಬದ ನಾಲ್ವರು ಸದಸ್ಯರಿಗೆ ಗಾಯವಾಗಿರುವ ಘಟನೆ ಜರುಗಿದೆ.ನಗರದಲ್ಲಿ ಈಗತಾನೆ ಆರಂಭವಾಗಿರುವ ...
July 20, 12:43 PM   |   By Admin
101 ಕೆಜಿ ಜೋಳದ ಚೀಲ ಹೊತ್ತು ಭಕ್ತಿ ಸಮರ​‍್ಿಸಿದ ರಾಯಪ್ಪ
ಜಮಖಂಡಿ: 19: ಆಂಧ್ರ​‍್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ 101 ಕೆಜಿ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು, ಹತ್ತುವ ಮೂಲಕ ಸಾಹಸಿ ಭಕ್ತರೊಬ್ಬರು ನ...
July 19, 04:30 PM   |   By Admin
ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಜಮಖಂಡಿ19: ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಎಡಿ.ಎಲ್‌.ಆರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.  ಲೋಕಾಯುಕ್ತ ಪಿಎಸ್‌ಐ ಬಸವರಾಜ ಅವಟಿ ನೇತೃತ್ವದ ಲೋಕಾಯ...
July 19, 04:00 PM   |   By Admin
ರಸ್ತೆ ಸುರಕ್ಷತಾ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ19: ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ಸಕಾರಾತ್ಮಕ ಧೋರಣೆ, ಸೃಜನಶೀಲತೆ, ಆತ್ಮವಿಶ್ವಾಸ, ಸಮಯದ ಸದ್ಭಳಿಕೆ, ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆದರ್ಶ ವ್ಯಕ್ತಿತ್ವ...
July 19, 12:40 PM   |   By Admin
ಮಕ್ಕಳ ಸಹಕಾರ ಮಳಿಗೆಗೆ ಡಿವಾಯ್ಎಸ್ಪಿ ಶಾಂತವೀರ ಚಾಲನೆ
ಲೋಕದರ್ಶನ ವರದಿ,ಜಮಖಂಡಿ  19: ಸರ್ಕಾ ರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಉತ್ತಮ ಜ್ಞಾನವನ್ನು ಹೊಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳೇ...
July 19, 12:29 PM   |   By Admin
ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಗುಡಗುಂಟಿ ಚಾಲನೆ
ಲೋಕದರ್ಶನ ವರದಿ,ಜಮಖಂಡಿ  17: ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ 103 ಎಕ್ಕೆರೆ ಕೆರೆಗೆ ಗುಡಗುಂಟಿ ಪರಿವಾರದಿಂದ 22 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಶಾಸಕ...
July 17, 12:21 PM   |   By Admin
ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ  17: ರೋಟರಿ, ಇನ್ನರವ್ಹೇಲ್ ಸಂಸ್ಥೆಯು ಜನಸೇವೆಗಾಗಿ ಮಾಡುತ್ತಾ 118 ವರ್ಷಗಳ ಕಾಲ ನಿರಂತರ ಸೇವೆಯನ್ನು ಮಾಡುತ್ತಾ ಬಂದಿರುವ ಅತೀ ದೊಡ್ಡ ಸಂಸ್ಥೆಯಾಗಿವೆ...
July 17, 12:19 PM   |   By Admin
ಬಡ ವಿದ್ಯಾರ್ಥಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ: 17: ನಗರದ ಸರಕಾರಿ ಮಾದರಿ ಪ್ರಾಥಮಿಕ ನಂಬರ್ 1 ಶಾಲೆಯಲ್ಲಿ ಎನ್.ಆರ್.ಕುಲಕರ್ಣಿ  ಹಾಗೂ ಶಾರದಾ ಸೇವಾ ಸಮಿತಿ ಸಾವಳಗಿ ಬಡ ವಿದ್ಯಾರ್ಥಿಗಳನ್ನು ದತ್ತು ತ...
July 17, 12:17 PM   |   By Admin
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಲೋಕದರ್ಶನ ವರದಿ,ಜಮಖಂಡಿ 15: ರೋಟರಿ ಸಂಸ್ಥೆ ಮತ್ತು ಇನ್ನರವಿಲ್ ಸಂಸ್ಥೆ ಜಮಖಂಡಿ 2023-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಬಸ ಭವನದಲ್ಲಿ ಜು.16ರಂದು ಸಂಜೆ 6 ...
July 15, 11:48 AM   |   By Admin
ಹುನ್ನೂರು ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಶಿಬಿರ
ಲೋಕದರ್ಶನ ವರದಿ,ಜಮಖಂಡಿ14: ತಾಲೂಕಿನ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಹೊಸ ...
July 14, 12:07 PM   |   By Admin

ಇತ್ತೀಚಿನ ಸುದ್ದಿ