ಮೊಹರಂ ಹಬ್ಬ: ಹಿಂದು- ಮುಸ್ಲಿಂ ಭಾಂದವರು ಆಚರಣೆ
ಜಮಖಂಡಿ 17:  ನಗರದಲ್ಲಿ ಮೊಹರಂ ಹಬ್ಬವನ್ನು ಹಿಂದು,ಮುಸ್ಲಿಂ ಭಾಂದವರು ಸೇರಿಕೊಂಡು ಆಚರಣೆ ಮಾಡುವ ಮೂಲಕ ಭಾವೈಕತೆಯನ್ನು ಮೆರೆದರು. ಮೊಹರಂ ಆಚರಣೆಯ ದಿನದಂದು ಮುಸ್ಲಿಮ ಭಾಂ...
July 17, 03:23 PM   |   By Admin
ಎಸಿ ಸಂತೋಷ ಕಾಮಗೌಡ ವರ್ಗಾವಣೆ: ಬೀಳ್ಕೊಡುಗೆ
ಜಮಖಂಡಿ 16: ರೈತರ ಪರ, ಸಾರ್ವಜನಿಕರ ಪರವಾಗಿ ಉತ್ತಮ ಸೇವೆಯನ್ನು ಸಲಿಸುವ ಮೂಲಕ ಜನತೆಯ ಮನಸನ್ನು ಗೆಲಲ್ಲು ಸಾಧ್ಯ ಎಂದು ನೂತನ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ನಗರ...
July 16, 03:10 PM   |   By Admin
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ
ಜಮಖಂಡಿ 15:  ರೋಟರಿ ಸಂಸ್ಥೆಯು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೊಂದು ಪ್ರವಾಸದ ದೋಣಿಯಾಗಿದೆ. ಪ್ರತಿ ವರ್ಷಕ್ಕೊಮ್ಮೆ ಅಧ್ಯಕ್ಷ ಹುದ್ದೆಗಳು ಬದಲಾವಣೆ ಮಾಡಿಕೊಂ...
July 15, 02:59 PM   |   By Admin
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- ಸನ್ಮಾನ ಸಮಾರಂಭ ಕಾರ್ಯಕ್ರಮ
ಜಮಖಂಡಿ 13:  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬರುವ ಕಾರಣ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ, ಸಮಾಜ ಸಂಘಟನೆ, ಹಾಗೂ ಸಮಾಜ ಜಾಗೃತಿ ಮೂಡಿಸುವದು,ಬೆಳಸುವ ಕೆ...
July 13, 06:23 PM   |   By Admin
ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರವರಿಗೆ ಹಸ್ತಾಂತರ
ಜಮಖಂಡಿ 13:  ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡರು. ನಿಕಟಪೂರ್ವ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರು ಅಧಿಕಾರವನ್ನ...
July 13, 02:45 PM   |   By Admin
ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ
ಜಮಖಂಡಿ 13:  ನಗರದ ಬಿಎಲ್‌ಡಿಇಎಎಸ್ ನಸಿಂರ್ಗ್ ಕಾಲೇಜಿನ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಕಾಲೇಜು ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನಸಂಖ್ಯಾ ನಿಯಂತ್ರಣ...
July 13, 02:43 PM   |   By Admin
ನಿವೃತ್ತಿ: ನೆಚ್ಚಿನ ಗುರುವಿಗೆ ವಿದ್ಯಾರ್ಥಿನಿಯರಿಂದ ಕಲ್ಪವೃಕ್ಷ ಸಸಿ ಕಾಣಿಕೆ
ಚಿಕ್ಕಪಡಸಲಗಿ (ಜಮಖಂಡಿ) 11: ತಮ್ಮ ಅಚ್ಚುಮೆಚ್ಚಿನ ಗುರುವೊಬ್ಬರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಸಂಪ್ರೀತಿಯ ಕಾಣಿಕೆಗಳನ್ನು ಸಮರ​‍್ಿಸಿ ಧನ್...
July 11, 08:00 PM   |   By Admin
ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಸಾವಳಗಿ ರೈತರು ಪ್ರತಿಭಟನೆ
ಹದಿನೈದು ವರ್ಷಗಳಿಂದ ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸದೆ ಅನ್ಯಾಯ: ಆರೋಪ ಜಮಖಂಡಿ 11: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಾರ್ವಜನಿಕರು, ವಿವಿಧ ರೈತ ಸಂಘಟನೆಗಳಿಂದ ಸಾವ...
July 11, 04:17 PM   |   By Admin
ಬೌದ್ಧ ಧರ್ಮವು ಸನಾತನ ಧರ್ಮಕ್ಕೆ ನಿಕಟವಾಗಿದೆ: ಡಾ.ಆರ್‌.ಗಣೇಶ
ಸತ್ಯಕಾಮರ ಜನ್ಮಾರಾಧನೆಯ ಬುದ್ಧದರ್ಶನ ಕಾರ್ಯಕ್ರಮದಲ್ಲಿ ಶತಾವಧಾನಿ ಡಾ.ಆರ್‌.ಗಣೇಶ ಹೇಳಿಕೆ ಜಮಖಂಡಿ 10: ಬುದ್ಧನ ತತ್ವಗಳು ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವ ತತ್ವ ಅಲ್ಲ,...
July 10, 05:43 PM   |   By Admin
ನಿಶ್ಚಿತ ಪಿಂಚಣಿ ಜಾರಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಜಮಖಂಡಿ 10: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಹಳೆ ನಿಶ್ಚಿತ ಪಿಂಚಣಿ ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕ...
July 10, 03:34 PM   |   By Admin

ಇತ್ತೀಚಿನ ಸುದ್ದಿ