ಮಕ್ಕಳಿಗೆ ವಿಶೇಷ ಭೋಧನೆ
ಲೋಕದರ್ಶನ ವರದಿ,ಜಮಖಂಡಿ 05: ನಗರದ ಸಕರ್ಾರಿ ಆದರ್ಶ ವಿದ್ಯಾಲಯದಲ್ಲಿ ಸಮುದಾಯದತ್ತ ಶಾಲಾ ಅಧಿಕಾರಿ ಡಾ.ಲಿಂಗಾನಂದ ಗವಿಮಠ 10 ನೇ ವರ್ಗದ ಮಕ್ಕಳಿಗೆ ವಿಶೇಷ ಭೋಧನೆ ನಡೆಸಿದರು. ವಿದ್ಯಾರ...
December 05, 01:11 PM   |   By Admin
ಪಾಪ-ಪುಣ್ಯಗಳನ್ನು ತಿಳಿದುಕೊಳ್ಳು ಶಕ್ತಿ ಮಹಾತ್ಮರಿಂದ ಸಾಧ್ಯ: ಅವಧೂತರು
ಲೋಕದರ್ಶನ ವರದಿ,ಜಮಖಂಡಿ 05: ಮನುಷ್ಯನ ಜೀವನದಲ್ಲಿನ ಪಾಪ-ಪುಣ್ಯಗಳನ್ನು ತಿಳಿದುಕೊಳ್ಳು ಶಕ್ತಿ ಮಹಾತ್ಮರಲ್ಲಿ ಮಾತ್ರ ಇರುತ್ತದೆ ಎಂದು ರುದ್ರಾವಧೂತ ಮಠದ ಸಹಜಾನಂದ ಅವಧೂತರು ಹೇಳಿದರು....
December 05, 01:08 PM   |   By Admin
ವಿಶ್ವ ಏಡ್ಸ್ ಜಾಗೃತಿ ಜಾಥಾ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ 02: ಯುವಜನತೆ ಸದೃಢವಾಗಿ ಇರಬೇಕಾದರೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ.  ತಮ್ಮ ಶರೀರವನ್ನು ಸದೃಢವಾಗಿ ಇದ್ದರೆ ಮಾತ್ರ ಯಾವುದೇ ರೋಗಗಳು ಅಂಟಿಕೊಳ್ಳುವು...
December 02, 11:29 AM   |   By Admin
ಸದ್ಗುರು ರುದ್ರಾವಧೂತರ ಪುಣ್ಯಾರಾಧನೆ: ಪ್ರವಚನ ಕಾರ್ಯಕ್ರಮ
ಲೋಕದರ್ಶನ ವರದಿ,ಜಮಖಂಡಿ 02: ಸದ್ಗುರು ರುದ್ರಾವಧೂತರ 92 ನೇ ಪುಣ್ಯಾರಾಧನೆ ಹಾಗೂ 37 ನೇ ವೇದಾಂತ ಪರಿಷತ್ ಡಿ.3 ರಿಂದ 5 ವರಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು. ಪ್ರೋ. ಬ್ರ. ವೇದಾಂ...
December 02, 11:28 AM   |   By Admin
ಜಾನಪದ ಕಲಾವಿದರು ತಾಯಿ ಬೇರುಗಳಿದ್ದಂತೆ: ಬೆಳಗಲಿ
ಲೋಕದರ್ಶನ ವರದಿಜಮಖಂಡಿ30: ಜಾನಪದ ಕಲಾವಿದರು ತಾಯಿ ಬೇರುಗಳಿದ್ದಂತೆ. ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆ ಗ್ರಾಮೀಣ ಪ್ರದೇಶದ ಜೀವಾಳವಾಗಿದೆಂದು ಮಾಜಿ ಜಿ.ಪಂ ಉಪಾಧ್ಯಕ್...
November 30, 11:39 AM   |   By Admin
ಹಿಪ್ಪರಗಿ ಗ್ರಾಮಸ್ಥರಿಂದ ನ್ಯಾಯವಾದಿ ಕಣಬೂರಗೆ ಸನ್ಮಾನ
ಲೋಕದರ್ಶನ ವರದಿಜಮಖಂಡಿ30: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ನ್ಯಾಯವಾದಿ ಎಸ್ ...
November 30, 11:34 AM   |   By Admin
ಅವಿರೋಧವಾಗಿ ಆಯ್ಕೆ
ಜಮಖಂಡಿ 29: ನಗರದ ಶ್ರೀನಿಕೇತನ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿದರ್ೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಮೃತ ದೇಸಾಯಿ, ನರಸಿಂಹ ಕನಕೇರಿ, ನಿತೀನ ಹುಲ್ಯಾಳಕರ, ಬಂಡು ಕಲಕೇರಿ, ಭರತ...
November 29, 12:04 PM   |   By Admin
ಬೈಕ್ ಅಪಘಾತ ಯುವಕ ಸಾವು
ಜಮಖಂಡಿ 29: ನಗರದ ಹೊರವಲಯದ ಮುಧೋಳ ರಸ್ತೆಯ ಕಟ್ಟೆ ಕೆರೆ ಬಳಿ ಯುವಕನೋರ್ವನು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.ಇಲ್ಲಿನ ಚೌವಡಿ ಹತ್ತಿರ ಮೋಮಿನ ಗಲ್ಲಿಯ ನಿವಾಸಿ ಚೇತನ ...
November 29, 11:58 AM   |   By Admin
ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯ ನೀಡಬೇಕು: ಸಂದೀಪ
ಲೋಕದರ್ಶನ ವರದಿ,ಜಮಖಂಡಿ 28: ರಾಜ್ಯ ಸಕರ್ಾರ ಕೆಲ ಸಮಾಜಕ್ಕೆ ನೀಡುತ್ತಿರುವ ಮೀಸಲಾತಿಯೂ ಶೇ.50 ಕ್ಕಿಂತ ಹೆಚ್ಚಾಗಬಾರದೆಂದು ಸುಪ್ರಿಂ ಕೋರ್ರ್ಟ ನಿರ್ದೇಶಿಸಿದೆ. ಈ ಆದೇಶವನ್ನು ಸರ್ಕಾರ...
November 28, 11:41 AM   |   By Admin
ರಂಗೋಲಿ ಬಿಡಿಸಿ, ಸ್ವಚ್ಚತಾ ಜಾಗೃತಿ ಕಾರ್ಯ
ಲೋಕದರ್ಶನ ವರದಿ,ಜಮಖಂಡಿ 28: ನಗರಸಭೆಯ ಸ್ವಚ್ಛ ಸರ್ವೇಕ್ಷಣೆ-2023 ರ ಸ್ವಚ್ಛ ಭಾರತ ಅಭಿಯಾನದಡಿ ನಗರದ ಓಲಿಮಠದ ಬಳಿ ಹಾಗೂ ಗೌವಳಿಗಲ್ಲಿಯಲ್ಲಿನ ಸಾರ್ವಜನಿಕರು ಎಲ್ಲಂದರಲ್ಲಿ ಕಸ ಹಾಕಿ,...
November 28, 11:34 AM   |   By Admin

ಇತ್ತೀಚಿನ ಸುದ್ದಿ