ಕುಕ್ಕರ ಬ್ಲಾಸ್ಟ್ ಪ್ರಕರಣ: ಬಿಜೆಪಿ ಆರೋಪ ಖಂಡನೀಯ
ಲೋಕದರ್ಶನ ವರದಿ,ಜಮಖಂಡಿ 19: ಕಾಂಗ್ರೆಸ್ ಪಕ್ಷ ಎಂದು ಟೇರರಿಸ್ಟ್ರಿಗೆ ಸಪೋರ್ಟ ಮಾಡುತ್ತಿಲ್ಲ.ಬಾಂಬ್ ಬ್ಲಾಸ್ಟ್ದಲ್ಲಿ ನಾವೂ ಬಲಿಪಶಿಗಳಾಗಿದ್ದು, ನಮ್ಮ ಪ್ರಮುಖ ನಾಯಕರನ್ನು ಕಳೆದುಕೊಂ...
December 19, 11:34 AM   |   By Admin
ಅಂತರ್ಜಾತಿ ವಿವಾಹ: ಹುಡುಗನ ಬರ್ಬರ ಹತ್ಯೆ
ಜಮಖಂಡಿ 19: ತಾಲೂಕಿನ ಸಾವಳಗಿ ಸಮೀಪದ ಟಕ್ಕೋಡ ಗ್ರಾಮದ ಭುಜಬಲಿ ಸಿದ್ದಪ್ಪ ಕರ್ಜಗಿ (34) ಎಂಬುವವರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಅಂತಜರ್ಾತಿ ವಿವಾಹವಾಗಿರುವ ಹಿನ್ನೆಲೆಯಿಂದ ...
December 19, 11:27 AM   |   By Admin
ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಿ: ಮೇಲಿನಕೇರಿ
ಲೋಕದರ್ಶನ ವರದಿಜಮಖಂಡಿ 18: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ  ಸಾವಳಗಿ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಬೇಕು ಇಲ್ಲವಾದರೆ 2023 ವಿಧಾನ ಸಭೆಯ ಚುನಾವಣೆಯಲ್ಲಿ ರಾಜಕೀ...
December 18, 12:49 PM   |   By Admin
ಅಖಿಲ ಗೃಹರಕ್ಷಕ ದಳದ ವಾರ್ಷಿಕ ದಿನಾಚರಣೆ
ಲೋಕದರ್ಶನ ವರದಿ,ಜಮಖಂಡಿ 18: ಗೃಹರಕ್ಷಕ ದಳದವರು ಪೊಲೀಸ ಇಲಾಖೆಯ ಜೊತೆ ಕೈ ಜೋಡಿಸಿ ಸಮಾಜದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುವದು ಅವಶ್ಯಕತೆಯಿದೆ ಎಂದು ಜಿಲ್ಲಾ ಸಮಾಧೀಷ್ಠ ಪ್ರಶಾಂತ ಮುನ...
December 18, 12:30 PM   |   By Admin
ಕನ್ನಡ ಸಾಹಿತ್ಯ ಸಮೇಳನವನ್ನು ಅರ್ಥ ಪೂರ್ಣ ಆಚರಣೆಗೆ ಶಾಸಕ ನ್ಯಾಮಗೌಡ ಕರೆ
ಲೋಕದರ್ಶನ ವರದಿ,ಜಮಖಂಡಿ 18:  8ನೇ ಕನ್ನಡ ಸಾಹಿತ್ಯ ಸಮೇಳನವನ್ನು ಡಿ,25 ರಂದು ಅದ್ದೂರಿಯಾಗಿ ಆಚರಿಸುವ ಜೊತೆಗೆ ಗೋಷ್ಠಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಅರ್ಥ ಪೂರ್ಣವಾಗಿ ...
December 18, 12:28 PM   |   By Admin
ದೇವದಾಸಿ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ: ಟಿ.ವೆಂಕಟೇಶ
ಲೋಕದರ್ಶನ ವರದಿ,ಜಮಖಂಡಿ 18: ದೇವದಾಸಿ ಮಕ್ಕಳಿಗೆ ಉತ್ತಮ ಮಟ್ಟದಲ್ಲಿ ಶಿಕ್ಷಣ ಪಡೆಯುವ ಸೌಲಭ್ಯ ನೀಡಬೇಕಾಗಿದೆ. ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ, ಮಾಶಾಸನ ಹೆಚ್ಚಿಸಬೇಕು ಎ...
December 17, 11:43 AM   |   By Admin
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ
ಲೋಕದರ್ಶನ ವರದಿಜಮಖಂಡಿ 16: ಕಳೆದ 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗಾವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡುವುದು, ಗ್ರಾಮ ನೈರ್ಮಲ್ಯ...
December 16, 11:47 AM   |   By Admin
ಚಳಿಗಾಲ ಅಧಿವೇಶದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಚರ್ಚೆ ನಡೆಸಿ
ಲೋಕದರ್ಶನ ವರದಿಜಮಖಂಡಿ 15: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಚರ್ಚೆನಡೆಸಿ, ಶೀಘ್ರದಲ್ಲಿ ಜಾರಿಗೊಳಿಸದಿದ್ದರೆ ಮುಂಬರುವ ವಿಧಾನಸಭೆ ...
December 15, 12:44 PM   |   By Admin
ರೈಲ್ವೆ ಮಾರ್ಗ ಕಾಮಗಾರಿ ವಿಳಂಬ: ಡಿ.17ರಂದು ಪಾದಯಾತ್ರೆ
ಜಮಖಂಡಿ 14: ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯ ವೈಫಲತೆಯಿಂದಾಗಿ ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವಾಗುತ್ತಿದ್ದು, ಡಿ.17 ರಿಂದ ಅರೆಬತ್ತಲೆ ಮೂಲಕ ಬಾಗಲಕೋಟ ನಗರದಿಂದ ಕ...
December 14, 12:58 PM   |   By Admin
ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆ
ಜಮಖಂಡಿ14: ಬೆಳಗಾವಿ ಜಿಲ್ಲೆ ಕನ್ಯಾಳ ಗ್ರಾಮದ ಆರಂಭಗೊಂಡಿರುವ ಸುಕ್ಷೇತ್ರ ಬಸವಗೋಪಾಲ ಬಂಡಿಗಣಿ ಪಾದಯಾತ್ರೆಯಲ್ಲಿ ಹಿಂದು-ಮುಸ್ಲಿಂ ಸಹಿತ ವಿವಿಧ ಧರ್ಮದ ಸಾವಿರಾರು ಸಂಖ್ಯೆಯಲ್ಲಿ ಭಕ್ತ...
December 14, 12:43 PM   |   By Admin

ಇತ್ತೀಚಿನ ಸುದ್ದಿ