ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
ಬೆಂಗಳೂರು,ಜ 20: ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಅವರ ವಿರುದ್ದಬಿಜೆಪಿ ನೀಡಿರುವ ಅವಿಶ್ವಾ ಸ ನೋಟೀಸ್ ಕಾನೂನು ಮಾನ್ಯತೆ ಕುರಿತು ಸಂಸತ್ ಕಾರ್ಯಕಲಾಪಗಳಿಂದ ಮಾಹಿತಿ ಮತ್ತು ಉದಾಹರಣ...
January 20, 11:38 AM   |   By Admin
ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ.ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ...!?
ಬೆಂಗಳೂರು,ಜ 20: ವಿಧಾನ ಪರಿಷತ್ ಸಭಾಪತಿ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಅವಿಶ್ವಾಸ ನಿರ್ಣಯದ  ನೊಟೀಸ್ ನೀಡಿದ್ದು,ಸಭಾಪತಿ ರಾಜೀನಾಮೆ ಒತ್ತಡ ಹೇರುತ್ತಿದ್ದಾರೆ. ಜನವರಿ 28 ರ...
January 20, 11:36 AM   |   By Admin
ಮತ್ತೊಮ್ಮೆ ದೆಹಲಿಗೆ ತೆರಳಿದ ರೇಣುಕಾಚಾರ್ಯ: ವರಿಷ್ಠರಿಗೆ ದೂರು ಸಲ್ಲಿಕೆ
ಬೆಂಗಳೂರು, ಜ, 19 : ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲ ಬಿಕ್ಕಟ್ಟು ನಿವಾರಣೆಯಾಗಿದೆ ಎನ್ನುವಷ್ಟರಲ್ಲೇ ಸಂಪುಟದಲ್ಲಿ ಸ್ಥಾನಮಾನ ಸಿಗದ  ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿಗಳ ...
January 19, 06:31 PM   |   By Admin
ಡ್ರಗ್ ಪ್ರಕರಣ: ಆದಿತ್ಯ ಆಳ್ವಾ ಒಂದು ವಾರ
ಬೆಂಗಳೂರು, ಜ 19 :ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ, ಆರನೇ ಆರೋಪಿ ಆದಿತ್ಯ ಆಳ್ವಾ ಅವರನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪೊಲೀಸ್ ಕ...
January 19, 02:48 PM   |   By Admin
ಪ್ರಖ್ಯಾತ ವೈದ್ಯೆ ಡಾ. ಶಾಂತಾ ನಿಧನ : ಪ್ರಧಾನಿ ಸಂತಾಪ
ಚೆನ್ನೈ, ಜ 19 : ಖ್ಯಾತ ಆಂಕೊಲಾಜಿಸ್ಟ್ ಮತ್ತು ಕ್ಯಾನ್ಸರ್ ಆರೈಕೆಯ ಆದ್ಯ ಪ್ರವರ್ತಕಿ ಡಾ ವಿ ಶಾಂತಾ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ರಾಜ್ಯಪಾಲ, ಮುಖ್ಯಮಂತ್ರಿ ಸ...
January 19, 01:23 PM   |   By Admin
ಫುಟ್ ಪಾತ್ ಮೇಲೆ ನಿದ್ರಿಸುತ್ತಿದ್ದವರ ಮೇಲೆ ಟ್ರಕ್ ಹರಿದು.. 13 ಮಂದಿ ಸ್ಥಳದಲ್ಲೇ ಸಾವು
ಸೂರತ್ (ಗುಜರಾತ್), ಜ 19:  ಪುಟ್ ಪಾತ್  ಮೇಲೆ   ನಿದ್ರಿಸುತ್ತಿದ್ದವರ  ಮೇಲೆ   ಟ್ರಕ್ ಹರಿದು   13  ಮಂದಿ  &nb...
January 19, 12:32 PM   |   By Admin
ಲಕ್ಷದ್ವೀಪದಲ್ಲೂ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆ..!
ತಿರುವನಂತಪುರಂ, ಜನವರಿ 19:ಕೊರೊನಾ ಸೋಂಕು ಕಾಣಿಸಿಕೊಳ್ಳದ ದೇಶದ ಏಕೈಕ ತಾಣವಾಗಿದ್ದ ಲಕ್ಷದ್ವೀಪದಲ್ಲೂ  ಮೊದಲ ಕೊರೊನಾ ಸೋಂಕಿನ ಪ್ರಕರಣ ಸೋಮವಾರ ಪತ್ತೆಯಾಗಿದೆ.ಕೊರೊನಾ ಸೋಂಕು ಕ...
January 19, 12:23 PM   |   By Admin
ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2 ನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಭೂಮಿ ಪೂಜೆ
ನವದೆಹಲಿ, ಜ 18 :ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ 2ನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಿದರ...
January 18, 06:37 PM   |   By Admin
ರಾಜ್ಯಕ್ಕೆ ಆಗಮಿಸಿದಾಗ ಅಮಿತ್ ಷಾ ಹೋಮ್ ವರ್ಕ್ ಮಾಡಿಕೊಂಡು ಬರಲಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು,ಜ 18:ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುಪಿಎ ಸರ್ಕಾರದ ಹತ್ತು ವರ್ಷಗ ಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ...
January 18, 05:58 PM   |   By Admin
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಚಿವ ಕೆ.ಗೋ ಪಾಲಯ್ಯ ಚಾಲನೆ ‌‌
ಬೆಂಗಳೂರು,ಜ 18:ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ವ್ಯಾಪ್ತಿಯ ನಾರಾಯಣ ನೇತ್ರಾಲಯದಲ್ಲಿ ಕೋವಿಡ್ -19 ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಸಚಿವ ಗೋಪಾಲಯ್ಯ ಚಾಲನ...
January 18, 05:51 PM   |   By Admin

ಇತ್ತೀಚಿನ ಸುದ್ದಿ