ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದು ಡಾ.ಮರಿಗೌಡರ ದೇಶಕ್ಕೆ ಮಾದರಿಯಾದರು:ಅಣ್ಣಪ್ಪ
ಲೋಕದರ್ಶನ ವರದಿಮುಂಡಗೋಡ 12: ಎಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲವೋ ಅಲ್ಲಿ ತಮ್ಮ ಅನೇಕ ಸಂಶೋಧನೆಗಳ ಮೂಲಕ ಡಾ.ಎಮ್.ಎಚ್.ಮರಿಗೌಡರ ಅವರು ಬೆಳೆಗಳನ್ನು ಬೆಳೆದು ಹೆಸರ...
August 12, 04:51 PM   |   By Admin
ಅಡಿಕೆ ತೋಟಗಳ ಮೇಲೆ ಕಾಡು ಹಂದಿ ದಾಳಿ:ಹಾನಿ
ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ರೈತರ ಅಡಿಕೆ ತೋಟಗಳ ಮೇಲೆ ಕಾಡು ಹಂದಿಗಳು ದಾಳಿ ನಡೆಸಿ ಹಾನಿ ಉಂಟು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.  ಗ್ರ...
August 10, 06:44 PM   |   By Admin
ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಅಂದಲಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಗ್ರಾಮದ ದಿ.ಎಸ್‌.ಆರ್‌.ಪಾಟೀಲ ದತ್ತಿ ನೀಲವ್ವ...
August 10, 06:17 PM   |   By Admin
ಶ್ರದ್ಧಾ ಭಕ್ತಿಯಿಂದ ಮೊಹರಂ ಆಚರಣೆ
ಮುಂಡಗೋಡ:ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಿಂದು-ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ...
August 09, 06:57 PM   |   By Admin
ಕಾನೂನು ಅರಿವು-ನೆರವು ಕಾರ್ಯಕ್ರಮ
ಮುಂಡಗೋಡ:ತಾಲೂಕಿನ ಮಳಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಾಗೂ ಸರಕಾರಿ ಪದವಿ ಪೂರ್ವ ಕಾ...
August 09, 06:27 PM   |   By Admin
ಧ್ವಜ ಹಾರಿಸುವಾಗ ಕಾನೂನು ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು: ಶಂಕರ ಗೌಡಿ
ಮುಂಡಗೋಡ:75ನೇ ಸ್ವಾತಂತ್ರ್ಯ ಭಾರತ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿಯೊಬ್ಬರೂ ಆಚರಣೆ ಮಾಡಬೇಕು ಎಂದು ತಹಶೀಲ್ದಾರ ಶಂಕರ ಗೌಡಿ ಹೇಳಿದರು.  ...
August 09, 06:13 PM   |   By Admin
ಕ್ವಿಟ್ ಇಂಡಿಯಾ ಚಳವಳಿ ಹೋರಾಟಗಾರ್ತಿ ಲೀಲಾಬಾಯಿಗೆ ಸನ್ಮಾನ
ಲೋಕದರ್ಶನ ವರದಿ  ಮುಂಡಗೋಡ:ಸರ್ಕಾರದ ನಿರ್ದೇಶನದಂತೆ ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿ ಕ್ವಿಟ್ ಇಂಡಿಯಾ ಚಳ...
August 09, 05:20 PM   |   By Admin
ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಮುಖ್ಯವಾಹಿನಿಗೆ ಬರಬೇಕು
:ಪ್ರಶಾಂತ ಲೋಕದರ್ಶನ ವರದಿ ಮುಂಡಗೋಡ:ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌.ಸೆಟಿ ಧರ್ಮದರ್ಶಿ ಪ್ರಶಾಂತ ದ...
August 09, 04:21 PM   |   By Admin
ಹೆತ್ತ ತಾಯಿ ಪ್ರೀತಿಸುವಂತೆ ಹೊತ್ತ ಭೂಮಿಗೂ ಪ್ರೀತಿಸಬೇಕು: ಹನೀಫ್
ಮುಂಡಗೋಡ:ಕನ್ನಡ ಭಾಷೆಗೆ ಅಥವಾ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯವಾದರೂ ನ್ಯಾಯಬದ್ಧವಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎಂದು...
August 08, 06:23 PM   |   By Admin
ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿ
ಮುಂಡಗೋಡ: ತಾಲೂಕಿನ ಎಲ್ಲ ಮತದಾರರು ಗಿಠಜಡಿ ಊಜಟಠಿಟಟಿಜ (ಗಿಊಂ) ಂಠಿಠಿ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳುವಂತೆ ತಹಶೀಲ್ದಾರ ಶಂಕರ ಗೌಡಿ ಪತ್ರ...
August 08, 05:32 PM   |   By Admin

ಇತ್ತೀಚಿನ ಸುದ್ದಿ