ಕ್ಯಾಶ್ ಬ್ಯಾಗ್ ಕದ್ದ ಆರೋಪಿ ಬಂಧನ ,,,,,,,,,,.
ಲೋಕದರ್ಶನ ವರದಿ ಮುಂಡಗೋಡ 22: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ವ್ಯಕ್ತಿಯೊಬ್ಬರ ನಗದು ಮತ್ತು ಚೆಕ್ ಇದ್ದ ಕ್ಯಾಶ್ ಬ್ಯಾಗ್ ಅನ್ನು ಕಳುವು ಮಾಡಿಕೊಂಡು ಹೋದ ಆರೋ...
August 22, 04:45 PM   |   By Admin
ಶ್ರೀರಾಮ ಸೇನಾ ಯುವಕರ ತಂಡಕ್ಕೆ ಬಹುಮಾನ
ಲೋಕದರ್ಶನ ವರದಿ ಮುಂಡಗೋಡ: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ತಾಲೂಕಿನ ಇಂದೂರ ಗ್ರಾಮದ ವಿಠೋಬಾ ಓಣಿಯ ಯುವಕರು ಶನಿವಾರ ಮಡಕೆ ಒಡೆಯುವ ಸ್ಪರ್ಧೆ ಏರಿ​‍್ಡಸಿದ್ದರು. ಸ್ಪರ್ಧೆಯಲ...
August 22, 04:29 PM   |   By Admin
ಶ್ರೀಕೃಷ್ಣನ ತೊಟ್ಟಿಲು ತೂಗುವ ಶಾಸ್ತ್ರ
ಲೋಕದರ್ಶನ ವರದಿ ಮುಂಡಗೋಡ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ತಾಲೂಕಿನ ಸಾಲಗಾಂವ ಗ್ರಾಮದ ಶ್ರೀಆಂಜನೇಯ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಶ್ರೀಕೃಷ್ಣನ ತೊಟ್ಟಿಲು ತೂಗುವ ಶಾಸ್ತ...
August 22, 04:16 PM   |   By Admin
ಅಂಗನವಾಡಿ ಕೇಂದ್ರಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಲೋಕದರ್ಶನ ವರದಿ  ಮುಂಡಗೋಡ 22: ತಾಲೂಕಿನ ಹುನಗುಂದ ವಲಯದ ಇಂದೂರಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುಕ್ರವಾರ ಕೃಷ್ಣ ಮತ್ತು ರಾಧೆಯರ ವೇಷ-ಭೂಷಣ ಧರಿಸಿ ವಿನೂ...
August 22, 04:02 PM   |   By Admin
ಆಧುನಿಕ ಕೃಷಿ, ತೋಟಗಾರಿಕೆ ಪದ್ಧತಿಯಿಂದ ಹೆಚ್ಚು ಆದಾಯ: ಡಾ. ಶಿವಶಂಕರ ಮೂರ್ತಿ
ಲೋಕದರ್ಶನ ವರದಿ ಮುಂಡಗೋಡ 21: ಆಧುನಿಕ ಕೃಷಿ ಹಾಗೂ ತೋಟಗಾರಿಕೆ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎಂದು ಶಿರಸಿ ಕೃಷಿ ವಿಜ್ಞಾನ ಕ...
August 21, 04:46 PM   |   By Admin
ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ
ಲೋಕದರ್ಶನ ವರದಿಮುಂಡಗೋಡ 21: ಪ್ರಧಾನಮಂತ್ರಿ ಕಿಸಾನಸಮ್ಮಾನ ನಿಧಿ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುತ್ತದೆ. 2019-20ರಿಂದ ಯೋಜನೆಯಡಿ ರೈತರಿಗೆ ಚತುಮರ್ಾಸಿಕದಂತೆ 2000ರ...
August 21, 04:14 PM   |   By Admin
ಬಾಲ ಕೃಷ್ಣನ ವೇಷ-ಭೂಷಣ,ಸ್ಪರ್ಧೆ
ಲೋಕದರ್ಶನ ವರದಿಮುಂಡಗೋಡ 21: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಗಾಂಧಿನಗರದ ನವಚೇತನ ಯುವಕ ಮಂಡಳ ಟ್ರಸ್ಟ್ ವತಿಯಿಂದ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜ...
August 21, 04:03 PM   |   By Admin
ವೇಗತಡೆಗಳಿಗೆ ಬಿಳಿ ಬಣ್ಣದ ಪಟ್ಟಿ ಬಳಿದು ಲೈಟ್ ಸಿಗ್ನಲ್ ಅಳವಡಿಸಲು ಸಾರ್ವಜನಿಕರ ಆಗ್ರಹ
ಲೋಕದರ್ಶನ ವರದಿಮುಂಡಗೋಡ 21: ಪಟ್ಟಣದ ಬಂಕಾಪುರ ರಸ್ತೆಯ ಕಂಬಾರಗಟ್ಟಿ ಬಡಾವಣೆ ಕ್ರಾಸ್ ಬಳಿ ಎರಡು ವೇಗತಡೆ(ಉಬ್ಬು)ಗಳನ್ನು ನಿರ್ಮಿಸಿದ್ದು ಅವುಗಳಿಗೆ ಬಿಳಿ ಬಣ್ಣದ ಪಟ್ಟಿಗಳನ್ನು ಬಳಿಯ...
August 21, 03:54 PM   |   By Admin
ಮೊದಲಿನ ಸಮಯಕ್ಕೆ ಬಸ್ ಬಿಡಲು ಒತ್ತಾಯ
ಮುಂಡಗೋಡ: ಪಟ್ಟಣದಿಂದ ಯರೇಬೈಲ್ ಗ್ರಾಮಕ್ಕೆ 5.15ಕ್ಕೆ ಬಿಡುತ್ತಿದ್ದ ಬಸ್ ಅನ್ನು ಕಳೆದ 2-3 ದಿನಗಳಿಂದ 6 ಗಂಟೆಗೆ ಬಿಡುತ್ತಿರುವುದರಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಮನೆಗೆ ತಲು...
August 18, 06:48 PM   |   By Admin
ಮನೆ ಮೇಲೆ ಇನ್ನೂ ಹಾರಾಡುತ್ತಿರುವ ಧ್ವಜ
ಲೋಕದರ್ಶನ ವರದಿ ಮುಂಡಗೋಡ:ಹರ್ ಘರ್ ತಿರಂಗಾ ಅಭಿಯಾನ ಮುಗಿದು ಎರಡು ದಿನಗಳು ಕಳೆದರೂ ಪಟ್ಟಣದ ಕೆಲವು ಮನೆಗಳ ಮೇಲೆ ರಾಷ್ಟ್ರಧ್ವಜಗಳು ಇನ್ನೂ ಹಾರಾಡುತ್ತಿರುವುದು ಸ್ಥಳೀಯರಲ್ಲಿ ಮ...
August 17, 07:23 PM   |   By Admin

ಇತ್ತೀಚಿನ ಸುದ್ದಿ