ಪ್ರತಿಭೆಯನ್ನು ಯಶಸ್ಸಿನ ಮೂಲಕ ಸಾಧಿಸಿ ತೋರಿಸಬೇಕು:ಎಸ್‌.ಪಿ.ಶೆಟ್ಟಿ
ಲೋಕದರ್ಶನ ವರದಿ ಮುಂಡಗೋಡ:ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಯಶಸ್ಸಿನ ಮೂಲಕ ಸಾಧಿಸಿ ತೋರಿಸಬೇಕು ಎಂದು ಶಿರಸಿ ಶ್ರೀಮಾರಿಕಾಂಬಾ ಧರ್ಮ...
July 16, 06:54 PM   |   By Admin
ಇಂದೂರ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥೆ ವೃದ್ಧೆ
ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಅಪರಿಚಿತ ಮಾನಸಿಕ ಅಸ್ವಸ್ಥೆ ವೃದ್ಧೆಯೊಬ್ಬಳು ಸುತ್ತಾಡುತ್ತಿರುವುದು ಕಂಡು ಬಂದಿದೆ. &nb...
July 16, 06:50 PM   |   By Admin
ಪ್ರತ್ಯಕ್ಷಗೊಂಡ ಅಪರೂಪದ ಪುನುಗು ಬೆಕ್ಕು
ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ಯಲ್ಲಪ್ಪ ಶಿವಳ್ಳಿ ಎಂಬುವರ ಮನೆಯಲ್ಲಿ ಶುಕ್ರವಾರ ಪ್ರತ್ಯಕ್ಷಗೊಂಡ ಅಪರೂಪದ  ಪುನುಗು ಬೆಕ್ಕನ್ನು(ಕಾಡು ಬೆಕ್ಕು)(ಋಜಚಿಟಿ ಠಿಚಿಟಟ ಛಿತಜಣ ಛ...
July 15, 07:39 PM   |   By Admin
ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ರಾಜೀನಾಮೆ
ಲೋಕದರ್ಶನ ವರದಿಮುಂಡಗೋಡ15:  ತಾಲೂಕಿನ ಇಂದೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದರು.  ಶಿರಸಿ ಉಪವಿಭಾಗಾಧ...
July 15, 03:37 PM   |   By Admin
ಸಿಎ ಪರೀಕ್ಷೆಯಲ್ಲಿ ರಮೇಶ ಸಾಧನೆ
ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಆನಂದ ನಗರದ ನಿವಾಸಿ ರಮೇಶ ಉಲ್ಲಾಸ ಬೆಂಡೆ ಮೇ.2022ರ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿಎ ಪ್ರಶಾಂತ ಬಾಡಕರ ಅವರ ತರಬೇತಿಯಿಂದ ಪ...
July 15, 03:33 PM   |   By Admin
ಮುಂಡಗೋಡ ಧರ್ಮಾ ಜಲಾಶಯ ಭರ್ತಿ: ರೈತರಲ್ಲಿ ಸಂತಸ
ಲೋಕದರ್ಶನ ವರದಿ ಮುಂಡಗೋಡ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮಳಗಿ ಗ್ರಾಮದ ಬಳಿ ಇರುವ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಹರಿದು ನೋಡುಗರ ಕಣ್ಮನ ಸೆಳೆಯುತ್ತಿದೆ.&n...
July 14, 03:51 PM   |   By Admin
ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ: ವಾಸುಕಿ ಸಾಂಜಿ
ಲೋಕದರ್ಶನ ವರದಿ ಮುಂಡಗೋಡ:ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಹುಬ್ಬಳ್ಳಿಯ ರೋಟರಿ ಅಧಿಕಾರಿ ವಾಸುಕಿ ಸಾಂಜಿ ಹೇಳಿದರು. ಪಟ್ಟಣದ...
July 14, 03:38 PM   |   By Admin
ಲಿಂಗ ಎಂಬುದು ಜಾತಿಯ ಕುರುಹು ಅಲ್ಲ: ಮಾತೆ ಬಸವೇಶ್ವರಿ
ಮುಂಡಗೋಡ:ಶಿವಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತಕಾರ್ಯದರ್ಶಿ ಮತ್ತು ಚಿಂತಕರಾಗಿದ್ದರು ಅವರು ಬರೆದ ಅನೇಕ ವಚನ ಸಾಹಿತ್ಯಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಅತ್ತಿವೇರಿ ಬಸವಧಾಮ...
July 13, 06:40 PM   |   By Admin
ಹಸುಗಳ ರಕ್ಷಣೆ ನಮ್ಮೆಲ್ಲರ ಬಹುಮುಖ್ಯ ಜವಾಬ್ದಾರಿ: ಶಿವರಾಮ ಹೆಬ್ಬಾರ
ಮುಂಡಗೋಡ:ವೈದ್ಯರ ವೃತ್ತಿ ಅತಿ ಶ್ರೇಷ್ಠವಾದದ್ದು ಹೈನುಗಾರಿಕೆಯಲ್ಲಿ ನಮ್ಮ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.  ತಾಲೂಕಿನ ಇ...
July 12, 07:31 PM   |   By Admin
ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಸೇರ್ಪಡೆ
ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿಯ 3ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಸೋಮವಾರ ಬಿಜೆಪಿಗೆ ಸೇರೆ​‍್ಡಯಾದರು.  ಸದಸ್ಯರಾದ ನಾಗರತ್ನ...
July 12, 05:49 PM   |   By Admin

ಇತ್ತೀಚಿನ ಸುದ್ದಿ