ಟ್ರೆಂಡಿಂಗ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಬಿಡುಗಡೆ ಮಾಡಿದ ‘ಕೈವ’ ಟ್ರೇಲರ್
ಬಹು ನೀರೀಕ್ಷಿತ ಈ ಚಿತ್ರ ಡಿಸೆಂಬರ್ 8 ರಂದು ತೆರೆಗೆ ರವೀಂದ್ರ ಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ‘ಕೈವ’ ಚಿತ್ರದ ಟ್ರೇಲರ್ ಇತ್ತೀ...
November 29, 05:48 PM   |   By Admin
ಅದ್ದೂರಿಯಾಗಿ ಸೆಟ್ಟೇರಿದ ‘ಸಿಂಹರೂಪಿಣಿ’
ಬೆಂಗಳೂರ 28:   ಭಕ್ತಿ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ   ‘ಸಿಂಹರೂಪಿಣಿ' ಎನ್ನುವ ಭಕ್ತಿಪ್ರಧಾನ ಚಿತ್ರವೊಂದು ಯರಪ್ಪನಹಳ್ಳಿಯ ...
November 28, 07:51 PM   |   By Admin
ಗಾಂಧಿನಗರ ಕರಾಳತೆಯ ನೈಜ ಘಟನೆ ಆಧಾರಿತ ಚಿತ್ರ ‘ರಾಂಚಿ’
ಶಶಿಕಾಂತ್ ಗಟ್ಟಿ ಕಥೆ ಕಥೆ ಬರೆದು ನಿರ್ದೇಶನ ಮಾಡಿರುವ ‘ರಾಂಚಿ’ ಸಿನಿಮಾ ಈ ಶುಕ್ರವಾರ (ಡಿ. 1) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಪ್ರಭು ಮುಂಡ್ಕುರ್ ಹಾಗೂ ದಿವ್ಯಾ ಉರುಡುಗ ಈ ಚಿತ...
November 28, 02:21 PM   |   By Admin
"ಒಬ್ಬಟ್ಟು" ಚಲನಚಿತ್ರದ ಡಬ್ಬಿಂಗ್ ಮುಕ್ತಾಯ
ವರದಿ: ಡಾ.ಪ್ರಭು ಗಂಜಿಹಾಳ ಮೊ: 9448775346 ಬೆಂಗಳೂರ 25: ಕೀರ್ತನಾ ಮೂವ್ಹಿ ಮೇಕರ​‍್ಸ‌  ಅವರ ಲೋಕೇಶ್ ವಿದ್ಯಾಧರ ಅವರ ನಿರ್ದೇಶನದ ‘ಒಬ್ಬಟ್ಟು’ ನಗೆ ಹೂರಣದ ಹಬ್ಬ...
November 25, 04:33 PM   |   By Admin
ಹೀರೋ ಆಗಿ 'ಜರ್ನಿ' ಶುರು ಮಾಡುತ್ತಿರುವ ಯುವ ಪ್ರತಿಭೆ ದಿನಿ
ಪ್ರತಿಭೆಯೊಂದಿದ್ದರೆ ಏನಾದರೂ ಸಾದಿಸಬಹುದು ಎಂಬ ಮಾತು ಸಿನಿಮಾ ರಂಗದವರಿಗೆ ಹೆಚ್ಚಾಗಿ ಅನ್ವಯಿಸುತ್ತದೆ. ಹಾಗಾಗಿಯೇ ಈ ಕ್ಷೇತ್ರಕ್ಕೆ ಸಾಕಷ್ಟು ಪ್ರತಿಭಾವಂತರು ಬರುತ್ತಾರೆ. ಆ ಸಾಲಿಗೆ ...
November 25, 01:08 PM   |   By Admin
ಕಂಟ್ರಿ ಪಿಸ್ತೂಲ್‌ಗಳ ಮದ್ಯ ‘ಬ್ಯಾಡ್ ಮ್ಯಾನರ​‍್ಸ‌’ ರುದ್ರನ ಜರ್ನಿ
ಮಹಾಭಾರತದ ಶ್ಲೋಕ ಒಂದರಿಂದಲೇ ಶುರುವಾಗುವ ‘ಬ್ಯಾಡ್ ಮ್ಯಾನರ​‍್ಸ‌’ ಸಿನಿಮಾ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಇದು ನಿರ್ದೇಶಕ ಸೂರಿ ಬತ್ತಳಿಕೆಯ ಇನ್ನೊಂದು ಕ್ರೈಮ್ ಜಗತ್ತಿನ ಕಥೆ. ಇ...
November 24, 04:43 PM   |   By Admin
'ಎಸ್.ಎಸ್.ಇ ಸೈಡ್ ಬಿ' ಸಿನಿಮಾ ನೋಡುಗರಿಗೆ 20% ಡಿಸ್ಕೌಂಟ್
ಕಳೆದವಾರ ಸೌತ್ ಇಂಡಿಯಾದ 4 ಭಾಷೆಗಳಲ್ಲಿ ತೆರೆಗೆ ಬಂದ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಚಿತ್ರಕ್ಕೆ ಪ್ರೇಕ್ಷಕರಿಂದ, ಮಾದ್ಯಮಗಳಿಂದ ಪ್ರಶಂಸೆ ಸಿಕ್ಕಿದೆ. ಕಲೆಕ್ಷನ್ ವಿಚಾರದಲ್ಲೂ ಸ...
November 20, 04:46 PM   |   By Admin
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಗೆ ಪ್ರೇಕ್ಷಕರ ಪ್ರಶಂಸೆಯ ಸುರಿಮಳೆ
ಎರಡು ಪಾಟ್ನಲ್ಲಿ ಒಂದು ಕಥೆ ಹೇಳುವ ಟ್ರೆಂಡ್ ಸ್ಯಾಂಡಲ್ ವುಡ್ ಗೆ ಹೊಸದೆನಲ್ಲ. ಈ ರೀತಿ ಎರಡು ಭಾಗಗಳಲ್ಲಿ ಸಿನಿಮಾ ಮಾಡಿದಾಗ ಮೊದಲ ಭಾಗದಲ್ಲಿ ಹುಟ್ಟಿದ್ದ ಕುತುಹಲವನ್ನು ಎರಡನೇ ಭಾಗದಲ...
November 18, 03:56 PM   |   By Admin
ಸಾಗರದಾಚೆಯ(ಬಿ) ಮನು-ಪ್ರಿಯಾಳ ಪ್ರೇಮಕಥೆ ಅಜರಾಮರ
‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ' ಪ್ರೇಕ್ಷಕರ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹೊತ್ತು ತೆರೆಗೆ ಅಪ್ಪಳಿಸಿದೆ. ಪ್ರೇಕ್ಷಕರ ಊಹೆಗೂ ಮೀರಿದ ರೀತಿ ಕಥೆ ಸಾಗುತ್ತಿದ್ದರೆ ಯಾರೋ ಸ್ನ...
November 17, 04:05 PM   |   By Admin
600 ಪ್ಲಸ್ ಸ್ಕ್ರೀನ್ ಗಳಲ್ಲಿ ‘ಎಸ್‌.ಎಸ್‌.ಇ ಸೈಡ್ ಬಿ’ 2000ಕ್ಕೂ ಹೆಚ್ಚು ಶೋಗಳ ಪ್ರದರ್ಶನ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ‘ಪರಂವಾ ಪಿಕ್ಚರ್ಸ್‌’ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಮೊದಲ ಭಾಗ ಈಗಾಗಲೇ ಹಿಟ್ ಆಗಿದ್ದು, ಅದರ ಮುಂದುವರೇದ...
November 16, 02:55 PM   |   By Admin

ಇತ್ತೀಚಿನ ಸುದ್ದಿ