ಪಟ್ಟಣದಲ್ಲಿ ಸ್ವಚ್ಚತಾ, ಲಾರ್ವ ಸರ್ವೇ
ಶಿಗ್ಗಾವಿ 19:ಡೆಂಗ್ಯೂ ಮಹಾಮಾರಿ ನಿಯಂತ್ರಣ ಅಂಗವಾಗಿ ಪಟ್ಟಣದ ಬಸ ನಿಲ್ದಾಣದಲ್ಲಿತಾಲೂಕಟಾಸ್ಕ್‌ ಫೋರ್ಸ್‌ವತಿಯಿಂದಆರೋಗ್ಯ ಇಲಾಖೆ,ತಾಲೂಕ ಪಂಚಾಯತ ಹಾಗೂ ಪುರಸಭೆ ಪೌರಕಾರ್ಮಿಕರೊಂದಿಗೆ ...
July 19, 04:00 PM   |   By Admin
ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರ ಕೈಯಲ್ಲಿದೆ: ಹಿರೇಮಠ
ಶಿಗ್ಗಾವಿ 19: ಜಿಲ್ಲೆಗಳಲ್ಲಿ ಇತ್ತೀಚೆಗೆ ಡೆಂಗ್ಯೂ ಮತ್ತು ಚಿಕ್ಕನಜ್ವರ ಹರಡುತ್ತಿದೆ. ಈ ರೋಗವು ಈಡೀಸ ಸೊಳ್ಳೆಯಿಂದ ಹರಡುತ್ತಿದೆ. ಈ ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರಕೈಯಲ್ಲಿದೆ ಆ...
July 19, 03:59 PM   |   By Admin
ಸಂತ್ರಸ್ತಕುಂಟುಬಕ್ಕೆ ಪರಿಹಾರ ಒದಗಿಸುವಂತೆ ಕೋರಿಕೆ :ದುಂಡಿಗೌಡ್ರ
ಶಿಗ್ಗಾವಿ : ಅತಿವೃಷ್ಟಿಯಿಂದಾಗಿಕುನ್ನೂರುಗ್ರಾಮದಗಣಪತಿ ಮೂರ್ತಿಯತಯಾರಿಕೆ ವೃತ್ತಿಯನ್ನೇಅವಲಂಬಿತಕುಟುಂಬಸ್ತರಾದ ಮಾದೇವಿ ರಾಮಣ್ಣ ವಾಲಿಕಾರ ಮನೆಯ ಗೋಡೆಗಳು ಕುಸಿತುಅಪಾರ ಪ್ರಮಾಣದ ಆಸ್...
July 19, 03:51 PM   |   By Admin
ಸಿಎಂ ಆಗಿ ಮಾಡಿದ ಕಾರ್ಯದ ಪುಣ್ಯ ಕ್ಷೇತ್ರದ ಜನತೆಗೆ ಸಲ್ಲುತ್ತದೆ : ಬೊಮ್ಮಾಯಿ
ಶಿಗ್ಗಾವಿ 19: ನಾನು ಮುಖ್ಯಮಂತ್ರಿಯಾಗಿ ಹಲವಾರು ಅಭಿವೃದ್ದಿ ಕಾರ್ಯಕ್ರಮ ಮಾಡಿದ್ದು, ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರ ಪಂಪ್ ಸೆಟ್‌ಗಳಿಗೆ ಡಿಸೇಲ್ ಸಬ್ಸಿಡಿ, ಐದು ಲಕ್ಷದವರೆಗೆ ಶ...
July 19, 03:46 PM   |   By Admin
ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಜು.27 ಕ್ಕೆ. ಸಕಲ ಸಿದ್ದತೆಗೆ ತಹಶೀಲ್ದಾರರ ಸೂಚನೆ
ಶಿಗ್ಗಾವಿ 19: ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಜು. 27ರಂದು ಶಿಗ್ಗಾವಿ ಪಟ್ಟಣದಲ್ಲಿ...
July 19, 03:44 PM   |   By Admin
ಸರ್ಕಾರದಿಂದೆ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ : ಸಂಜೀವಕುಮಾರ ನೀರಲಗಿ
ಶಿಗ್ಗಾವಿ 18 : ಅತಿಯಾದ ಮಳೆಗೆ ಕುನ್ನೂರ ಗ್ರಾಮದ ಮಹಾದೇವಿ ಓಲೇಕಾರ ಅವರ ಮನೆ ಬಿದ್ದ ಕಾರಣ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಬೇಟಿ ನೀಡಿ ಪಕ್ಷದ ವತಿಯಿಂದ ಪರಿಹಾರ ನೀ...
July 18, 07:20 PM   |   By Admin
ಹಡಪದ ಅಪ್ಪಣ್ಣ ಜಯಂತ್ಯೋತ್ಸವ: ಸಕಲ ಸಿದ್ದತೆಗೆ ತಹಶೀಲ್ದಾರರ ಸೂಚನೆ
ಶಿಗ್ಗಾವಿ 18 : ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಜು. 27ರಂದು ಶಿಗ್ಗಾವಿ ಪಟ್ಟಣದಲ್ಲ...
July 18, 07:18 PM   |   By Admin
ಮಳೆಗೆ ಮನೆ ಕುಸಿತ: ಸಹಾಯ ಹಸ್ತ ಚಾಚಿದ ಸಂಜೀವಕುಮಾರ
ಶಿಗ್ಗಾವಿ 18: ತಾಲೂಕಿನ ಕುನ್ನೂರ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಮಾದೇವಿ ಓಲೇಕಾರ ಎನ್ನುವವರ ಮನೆ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಸುದ್ದಿಯನ್ನು ತಿಳಿದು ಜಿಲ್ಲಾ ಬ್ಲಾಕ...
July 18, 06:50 PM   |   By Admin
ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ18 : ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ನಿಮ್ಮ ಸಂಬಂಧ ಶಾಸ್ವತವಾದದ್ದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ...
July 18, 03:30 PM   |   By Admin
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ವಾತಾವರಣವಿದೆ : ಯಾಸಿರಖಾನ
ಶಿಗ್ಗಾವಿ 18: ಜನಪರ ಕಾರ್ಯಕ್ರಮಗಳ ಅನುಷ್ಠಾನ ಮೂಲಕ ರಾಜ್ಯ ಸರಕಾರ ಜನರ ಪ್ರೀತಿ, ವಿಶ್ವಾಸಗಳಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ವಾತಾವರಣ ಇರುವುದರಿಂದ ಶಿಗ್ಗಾವಿ ಕ್ಷ...
July 18, 03:29 PM   |   By Admin

ಇತ್ತೀಚಿನ ಸುದ್ದಿ