5ರಂದು ಕೈ ನಾಯಕರ ಸಭೆ, ಆಕಾಂಕ್ಷಿಗಳೊಂದಿಗೆ ಸಮಾಲೋಚನೆ
ಶಿಗ್ಗಾವಿ 03: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಹಾವೇರಿ ಉಸ್ತುವಾರಿಗಳಾದ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ...
July 03, 06:32 PM   |   By Admin
ಭೂ ನ್ಯಾಯ ಮಂಡಳಿಗೆ ನಾಮನಿರ್ದೇಶಿತ ಸದಸ್ಯರ ನೇಮಕ
ಶಿಗ್ಗಾವಿ 03: ತಾಲೂಕಿನ ಭೂ ನ್ಯಾಯ ಮಂಡಳಿಯ ನಾಮನಿರ್ದೇಶಿತ ಅಧಿಕಾರೇತರ ಸದಸ್ಯರನ್ನಾಗಿ ತಡಸ ಗ್ರಾಮದ ಪಂಚಾಯತ ಸದಸ್ಯ ಹಾಗೂ ನ್ಯಾಯವಾದಿ ಅಬ್ದುಲ್ ಮಜೀದ ಕೊಲ್ಲಾಪೂರ, ಶಿವಪೂರ ಗ್ರಾಮದ ...
July 03, 06:27 PM   |   By Admin
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ : ದಾಧಾಪೀರ
ಶಿಗ್ಗಾವಿ 03 : ಇಂದಿನ ಪೀಳಿಗೆಯ ಯುವಕರು ಮಾದಕ ವ್ಯಸನಿಗಳಾಗಿ ಅಲ್ಪ ವಯಸ್ಸಿನಲ್ಲಿ  ಪ್ರಾಣ ಕಳೆದುಕೊಂಡಿದ್ದಾರೆ. ತಂಬಾಕಿನಲ್ಲಿ ವಿಷಯುಕ್ತ ರಾಸಾಯನಿಕವು ಯುವಕರಿಗೆ ಅಲ್ಪ ಸುಖ ಕ...
July 03, 06:25 PM   |   By Admin
ರೋಗಿಯನ್ನು ಗುಣಮುಖ ಮಾಡುವದು ವೈದ್ಯನ ಕರ್ತವ್ಯ: ಡಾ. ಹನುಮಂತಪ್ಪ ಪಿ ಎಚ್
ಶಿಗ್ಗಾವಿ 02: ವೈದ್ಯನಾಗಿ ಉತ್ತಮ ಸೇವೆ ನೀಡಬೇಕಾದರೆ ವೈದ್ಯರ ಸೇವೆ ಪಡೆಯುವವರು ಒಳ್ಳೆಯ ಮನಸ್ಸು ಹೊಂದಿರಬೇಕು, ರೋಗಿಗೆ ವೈದ್ಯರು ನನ್ನನ್ನು ಕಾಳಜಿಯಿಂದ ನೋಡುತ್ತಿದ್ದಾರೆ ಎಂದು ಗೊತ...
July 02, 02:13 PM   |   By Admin
ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿ ಜೀವನ ಉತ್ತಮ ದಾರಿಯಲ್ಲಿ ಸಾಗಿ : ದುಂಡಿಗೌಡ್ರ
ಶಿಗ್ಗಾವಿ 02: ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ನಮ್ಮ ಕೆಲಸಗಳಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದ ಪ್ರಲ್ಹಾದ ಜೋಷಿಯವರು ಸೇ...
July 02, 02:11 PM   |   By Admin
ನಮ್ಮನ್ನು ಸಮಾಜ ಸೇವೆ ಮಾಡುವಂತೆ ಪ್ರೇರೆಪಿಸಿದ್ದಾರೆ : ಸುರೇಶ ಯಲಿಗಾರ
ಶಿಗ್ಗಾವಿ 30: ನಾನು ಕಲೆತ ಶಾಲೆಯಲ್ಲಿ ಕಲೆಯುತ್ತಿರುವ ಮಕ್ಕಳಿಗೆ ಕೊರತೆ ಇರುವ ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ  ಉತ್ತಮವಾದ ಪ್ರಜೆಗಳನ್ನಾಗ...
June 30, 08:11 PM   |   By Admin
ನೂತನ ನಾಮ ನಿರ್ದೇಶಕ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ 30 : ಪಟ್ಟಣದ ಪುರಸಭೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ನೇಮಕಗೊಂಡಿರುವ ನೂತನ ನಾಮ ನಿರ್ದೇಶಕ ಸದಸ್ಯರುಗಳಿಗೆ ಪುರಸಭೆಯ ಮುಖ್ಯಾಧಿಕಾರಿ ರಂಜೀತ ಮುಗಳಿಯವರಿಂದ ಪ್ರಮಾಣವಚನ ಬೋಧ...
June 30, 08:10 PM   |   By Admin
ಕೆಂಪೇಗೌಡರ ದೂರದೃಷ್ಟಿಯುಳ್ಳ ಆಲೋಚನೆ ಬಹಳಷ್ಟು ಮಾದರಿ : ಪಾಲಯ್ಯನಕೋಟೆ ವಿಶ್ವನಾಥ
ಶಿಗ್ಗಾವಿ 29: ವಾಣಿಜ್ಯ, ಉದ್ಯೋಗದ ದೃಷ್ಟಿಯಿಂದ ಬೆಂಗಳೂರನ್ನ ಕಟ್ಟಲು ಅಂದು ಕೆಂಪೇಗೌಡರ ದೂರದೃಷ್ಟಿಯುಳ್ಳ ಆಲೋಚನೆ ಬಹಳಷ್ಟು ಮಾದರಿ ಕಾರ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕ...
June 29, 12:18 PM   |   By Admin
ಲೋಕ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ: ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ
ಶಿಗ್ಗಾವಿ 29: ಕಳೆದ ಲೋಕ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಭೂತಪೂರ್ವ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅದರ ಭಾಗವಾಗಿ ಪಕ್ಷದ ಆದೇಶದಂತೆ ಇದೇ ಜೂನ್ 29 ರ ಶನಿವಾರದಿಂದ ಶಿಗ್ಗಾವಿ-ಸ...
June 29, 11:17 AM   |   By Admin
ತಮ್ಮೆಲ್ಲರ ಸಹಕಾರ ಬೆಂಬಲ ಅಗತ್ಯವಿದೆ : ಯಾಸೀರಖಾನ ಪಠಾಣ
ಶಿಗ್ಗಾವಿ 27 :ತಾಲೂಕಿನ ಹುಲಗೂರಗ್ರಾಮದಲ್ಲಿಅಂಜುಮನ್‌ಕಮಿಟಿ ಹಾಗೂ ಜಮಾತಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡ  ಯಾಸೀರಖಾನ ಪಠಾಣ ಅವರಿಗೆ ವಿಶೇಷವಾಗಿ ಆಹ್ವಾನಿಸಿ ...
June 27, 08:19 PM   |   By Admin

ಇತ್ತೀಚಿನ ಸುದ್ದಿ