ವರ್ಗಾವಣೆ: ಪುರಾಣಿಕ, ಶಶಿಕಾಂತ ಹೊಸಮನಿಗೆ ಸನ್ಮಾನ
ಶಿಗ್ಗಾವಿ 24: ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ನಿಲಯ ಮೇಲ್ವಿಚಾರಕ ಎಸ್‌.ಬಿ.ಪುರಾಣಿಕ ಹಾಗೂ ನಿಲಯ ಮೇಲ್ವಿಚಾರಕ ಶಶಿಕಾಂತ ಮನೋಹರ ಹೊಸಮನಿ ವರ್ಗಾವಣೆ ಹೊಂದಿದ ನಿ...
June 24, 04:20 PM   |   By Admin
ಸಾಧನೆಗೆ ಯೋಗ ಅವಶ್ಯ: ಮಂಜುನಾಥ ಕುನ್ನೂರ
ಶಿಗ್ಗಾವಿ 22: ಸಾಧನೆಗೆ ಯೋಗ ಅವಶ್ಯ, ತಲೆತಲಾಂತರದಿಂದ ಬಂದ ಯೋಗವನ್ನು ನಾವು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ  ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು. ...
June 22, 07:27 PM   |   By Admin
ಮನುಷ್ಯನಿಗೆ ಪ್ರಾಣಾಯಾಮ ದಿವ್ಯ ಸಂಜೀವಿನಿ: ಮಲ್ಲಿಕಾರ್ಜುನ
ಶಿಗ್ಗಾವಿ 22: ಮನುಷ್ಯನಿಗೆ ಪ್ರಾಣಾಯಾಮ ದಿವ್ಯ ಸಂಜೀವಿನಿಯಾಗಿದ್ದು, ಪ್ರತಿದಿನ ನಿಯಮಿತ ಕಾಲ ವ್ಯಾಯಾಮ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಬಿಸನಳ್ಳಿ ಕಾಶಿ ವೇದಪಾ...
June 22, 07:11 PM   |   By Admin
ಮಿಂಚಿನ ಓಟದ ದೊರೆ ಮಿಲ್ಖಾಸಿಂಗ್ ಜೊತೆ ಉದ್ಯಮಿ ಶಶಿಧರ
ಶಿಗ್ಗಾವಿ 21:  ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಹಾಗೂ ಸಮಾಜ ಸೇವಕ ಶಶಿಧರ ಯಲಿಗಾರ ಒಂದು ವರ್ಷದ ಹಿಂದೆ ವ್ಯವಹಾರ ನಿಮಿತ್ಯ ವಿಮಾನ ಮುಖಾಂತರ ಪಂಜಾಬ ಮ...
June 21, 08:03 PM   |   By Admin
ಅಕ್ರಮವಾಗಿ ಪಡಿತರ ಅಕ್ಕಿ ವಶಕ್ಕೆ
ಶಿಗ್ಗಾವಿ 21: ಪಟ್ಟಣದ ಮಧ್ಯಭಾಗವಾದ ಜಯನಗರದ ವಡ್ಡರ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ರವಿವಾರ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ನಿಂ...
June 21, 07:59 PM   |   By Admin
ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಶಿಗ್ಗಾವಿ 21:  ಸಿ ಬಿ ಯಲಿಗಾರ ಸೇವಾ ಟ್ರಷ್ಟ ಮಾಡುತ್ತಿರುವ ಸೇವೆ ಪ್ರಜಾರಕ್ಕಲ್ಲ ಬದಲಾಗಿ ಪ್ರೇರಣೆಯಿಂದ ಜನಸೇವೆಗೆ ಉಳಿದವರು ಮುಂದೆ ಬರಬೇಕು ಎನ್ನುವ ಉದ್ದೇಶ ಹೊಂದಿದೆ ಎಂದು ...
June 21, 07:57 PM   |   By Admin
ಪೌರ ಕಾರ್ಮಿಕಕರಿಗೆ ದಿನಸಿ ಕಿಟ್ ವಿತರಣೆ
ಶಿಗ್ಗಾವಿ 20: ಕೊರೊನಾ ಮಹಾಮಾರಿ ವೈರಸ್ ತಡೆಗಟ್ಟಲು ಸಕರ್ಾರ ಕೈಗೊಂಡ ಲಾಕ್ಡೌನ್ನಿಂದಾಗಿ ಆಟೋ ಚಾಲಕರ ಹಾಗೂ ಪುರಸಭೆ ಪೌರ ಕಾಮರ್ಿಕರ ಕುಟುಂಬಗಳು ಸಂಖಷ್ಟಕ್ಕೆ ಸಿಲುಕಿದ್ದು, ಅವರಿಗೆ ಆ...
June 20, 06:03 PM   |   By Admin
ಬ್ರೀಡ್ಜ ಕಾಮಗಾರಿ ವಿಳಂಬಕ್ಕೆ ವರುಣ ಪಾಟೀಲ ಆಕ್ರೋಶ
ಶಿಗ್ಗಾವಿ 19: ತಾಲೂಕಿನ ಕುನ್ನೂರ ಮತ್ತು ಶ್ಯಾಡಂಬಿ ಮಧ್ಯದಲ್ಲಿರುವ  ಬೆಣ್ಣೆ ಹಳ್ಳಕ್ಕೆ ನಿರ್ಮಿಸುತ್ತಿರುವ ಬ್ರೀಡ್ಜ ಕಾಮಗಾರಿಯು ಕಳೆದ ಒಂದು ವರ್ಷದಿಂದ ನೆಡೆಯುತ್ತಿದ್ದು ಇನ್...
June 19, 07:46 PM   |   By Admin
ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ರನ್ನು ಭೇಟಿ ಮಾಡಿದ ಮಂಜುನಾಥ ಕುನ್ನೂರ
ಶಿಗ್ಗಾವಿ 18: ಬೆಂಗಳೂರಿನ ರೆಸಾರ್ಟನಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ಅರುಣ ಸಿಂಗ ಅವರಿಗೆ ಮಾಜಿ ಸಂಸದ ಮಂಜುನಾಥ ಕುನ್ನೂರ...
June 18, 04:23 PM   |   By Admin
ಸೌಲಭ್ಯ ವಂಚಿತ ಶಬರಿಗಿರಿ ಕಾಲೋನಿ: ನಿವಾಸಿಗರ ಪರದಾಟ
ಶಿಗ್ಗಾವಿ 18: ಪಟ್ಟಣದ ಗುಡ್ಡದ ದ್ಯಾಮವ್ವ ದೇವಸ್ಥಾನಕ್ಕೆ ಹೋಗುವ ಮದ್ಯದಲ್ಲಿ ವಾರ್ಡ ನಂಬರ 6 ರ ಶಬರಿಗಿರಿ ಕಾಲೋನಿಯ ಮನೆಗಳ ಅಕ್ಕಪಕ್ಕದಲ್ಲಿ ನಿಂತಿರುವ ಕೊಳಚೆ ನೀರಿನ ದುರ್ವಾಸನೆ ಹಾ...
June 18, 03:51 PM   |   By Admin

ಇತ್ತೀಚಿನ ಸುದ್ದಿ