ರಸಗೊಬ್ಬರ ದರ ಕಡಿಮೆ ಮಾಡದಿದ್ದರೆ ಧರಣಿ: ರೈತ ಸೇನಾ ಎಚ್ಚರಿಕೆ
ಶಿಗ್ಗಾವಿ : ರೈತರ ಬಗ್ಗೆ ಕರುಣೆ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರ ರಸಗೊಬ್ಬರ ದರವನ್ನು ಶೀಘ್ರ ಕಡಿಮೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಮಾಡಲಾಗುವುದು  ಎಂ...
May 05, 04:24 PM   |   By Admin
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ
ಶಿಗ್ಗಾವಿ 04: ಎಲೆಮರೆ ಕಾಯಿಯಂತಹ ಪತ್ರಿಕಾ ವಿತರಕರ ತೆರೆ ಮರೆಯ ಕಾರ್ಯವನ್ನು ಸರಕಾರ ಗುರುತಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಹೇಳಿದರು.ಸೋಮವಾರ ಪಟ್ಟಣದ ಕ...
May 04, 03:58 PM   |   By Admin
ದಿ. ಮುತ್ತಪ್ಪ ರೈ ಹುಟ್ಟು ಹಬ್ಬದ ನಿಮಿತ್ತ ಮಾಸ್ಕ್ ಹಂಚಿಕೆ
ಶಿಗ್ಗಾವಿ 04: ಪಟ್ಟಣದಲ್ಲಿ ಜಯಕನರ್ಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ. ಮುತ್ತಪ್ಪ ರೈ ಅವರ 69ನೇ ಹುಟ್ಟು ಹಬ್ಬವನ್ನು ರಾಜೀವ ನಗರದಲ್ಲಿ ಮಸ್ಕ್ ಹಂಚಿ ನಂತರ ಶಿಗ್ಗಾವಿ ಪದಾಧಿಕಾರಿ...
May 04, 03:54 PM   |   By Admin
ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಶಿಗ್ಗಾವಿ ಬಸ್ ನಿಲ್ದಾಣ
ಶಿಗ್ಗಾವಿ 29: ಜನತಾಕರ್ಫ್ಯೂ (ಲಾಕ್‌ಡೌನ್) ಹಿನ್ನಲೆಯಲ್ಲಿ ಶಿಗ್ಗಾವಿ,ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನ ಸಂಚಾರ ಸಂಪೂರ್ಣ ಸ್ತಬ್ದಗೊಂಡು ರಸ್ತೆಗಳು ಬಿಕೋ ಎನ್ನುವಂತಾ...
April 29, 07:42 PM   |   By Admin
ಅಂಕದ ಪರದೆಯ ಹಿಂದೆ ಸರಿಯುತ್ತಲಿದೆ ರಂಗಸಜ್ಜಿಕೆ..
ಶಿಗ್ಗಾವಿ 29: “ರಾತ್ ಗಯೀ, ಬಾತ್ ಗಯೀ” ರಾತ್ರಿಯು ಕಳೆಯಿತು, ಕೊಟ್ಟಮಾತು ಹೊಯ್ತು.. ಎನ್ನುವಂತಾಗಿದೆ ಬಣ್ಣದ ಬದುಕು, ಆಸುಪಾಸಿನ ಬೇರೆ ಮೂರ್ನಾಲ್ಕು ಜಿಲ್ಲೆಗಳಲ್ಲಿರದಷ್ಟು ನಾಟ್ಯ ವಸ...
April 29, 05:00 PM   |   By Admin
ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿ ಕಳಪೆ: ಆರೋಪ
ಶಿಗ್ಗಾವಿ 28: ವನಹಳ್ಳಿ ಗ್ರಾಮ ಪಂಚಾಯತಿಯ ಎದುರು 15 ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸುತ್ತಿರುವ ಕಾಂಕ್ರೀಟ್ ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ ಕೆಲ...
April 28, 04:51 PM   |   By Admin
ಎಲ್ಲರೂ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಿ: ಮ್ಯಾಗೇರಿ
ಶಿಗ್ಗಾವಿ 28 : ಇದೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಗುವುದು ಕಾರಣ ಎಲ್ಲರೂ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕ ಬಿಜೆಪಿ ಅಧ್ಯಕ...
April 28, 04:43 PM   |   By Admin
ಕನ್ನಡ ಸಾಹಿತ್ಯ ಪರಿಷತ್ತನ್ನು ಮಾದರಿಯಾಗಿ ಕಟ್ಟಬೇಕಾಗಿದೆ : ಹಿರೇಮಠ
ಶಿಗ್ಗಾವಿ 26: ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಮಾದರಿಯಾಗಿ ರಾಜ್ಯ ಅನುಕರಿಸುವಂತಹ ರೀತಿಯಲ್ಲಿ ಕಟ್ಟಬೇಕಾಗಿದೆ ಕಳೆದ ಅವಧಿಯಲ್ಲಿ ಅಂಥ ಹಲವಾರು ಕೆಲಸ ಕಾರ್ಯಗಳನ್ನು ಪ್...
April 26, 06:00 PM   |   By Admin
ಕೊರೋನಾ-19 ತುರ್ತು ನಿರ್ವಹಣಾ ತಂಡದ ಪದಾಧಿಕಾರಿಗಳಿಂದ ಸಹಾಯವಾಣಿ ಕೇಂದ್ರ
ಶಿಗ್ಗಾವಿ 26: 2020 ರ ಕೋರೋನಾ ತುರ್ತು ಪರಿಸ್ಥಿತಿಯಲ್ಲಿ ಭಾ.ಜ.ಪ ಪಕ್ಷ ಸಾರ್ವಜನಿಕರಿಗೆ ದಿನಸಿ, ಉಟೋಪಚಾರ, ಚಿಕಿತ್ಸೆ, ಓಷಧಿ ಇತ್ಯಾದಿ ಸೇವೆಗಳ ಜೊತೆಗೆ ಸಹಾಯ ಸಹಕಾರ ನೀಡಿ ಎಲ್ಲರಿ...
April 26, 04:41 PM   |   By Admin
9ನೇ ವರ್ಷದ ಸಾಮೂಹಿಕ ವಿವಾಹ ರದ್ದು
ಶಿಗ್ಗಾವಿ 25: ಪ್ರತಿ ವರ್ಷದಂತೆ  ಈ ವರ್ಷವು ಭಾರತ ಸೇವಾ ಸಂಸ್ಥೆ(ರಿ) ಬನ್ನೂರ ಇವರ ವತಿಯಿಂದ ಬನ್ನೂರ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ 9 ನೇ ವರ್ಷದ ಸರ್ವ ಧರ್ಮ ಸಾಮೂಹಿಕ ವ...
April 25, 09:10 PM   |   By Admin

ಇತ್ತೀಚಿನ ಸುದ್ದಿ