ಕಡು ಬಡವರಿಗೆ ದಿನಸಿ ಕೀಟ್ ವಿತರಿಸುವಂತೆ ಮನವಿ
ಶಿಗ್ಗಾವಿ 25: ಅಸಂಘಟಿತ ವಲಯದ ಕಾರ್ಮಿಕರಿಗೆ (ಕಟ್ಟಡ ಕಾರ್ಮಿಕರು ಸೇರಿದಂತೆ) ಕಡು ಬಡವರಿಗೆ ದಿನಸಿ ಕೀಟ್ ವಿತರಿಸುವಂತೆ ಹಾಗೂ ಈಗಾಗಲೇ ವಿತರಿಸುವಂತಿದ್ದರೆ ತಮ್ಮ ಸಂಘಟನೆಯನ್ನು ಪರಿಗ...
May 25, 05:21 PM   |   By Admin
ಕೋವಿಡ್ ಕುರಿತು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂವಾದ
ಶಿಗ್ಗಾವಿ 25: ಇದುವರೆಗೆ ಕೋವಿಡ್ ಕುರಿತು ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸಂವಾದ ನಡೆಸುತ್ತಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಬ...
May 25, 05:20 PM   |   By Admin
ವಾಹನ ಚಾಲಕರಿಗೆ ಉಚಿತ ಆಹಾರ ವಿತರಣೆ
ಶಿಗ್ಗಾವಿ 25: ಕೊರೋನಾ ಎರಡನೇಯ ಅಲೆಯ ಭೀಕರತೆ ಹಿನ್ನಲೆಯಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ಘಟಕ ಮತ್ತು ಯುಥ್ ಕಾಂಗ್ರೆಸ್ ಶಿಗ್ಗಾವಿ ಹಾಗೂ ಸವಣೂರ ಇವರ ಸಂಯು...
May 25, 03:45 PM   |   By Admin
ಪುನಃ ಮರು ಪರಿಶೀಲಿಸಿ ಪ್ಯಾಕೇಜ್ ಘೋಷಣೆ ಮಾಡಲಿ
ಶಿಗ್ಗಾವಿ 22: ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ ವಿಶೇಷ ಪ್ಯಾಕೇಜ್ನಲ್ಲಿ ಕೆಲವು ದುಡಿಯುವ ವರ್ಗಗಳನ್ನು ಹಾಗೂ ಕೋವಿಡ್ ಸಮಯದಲ್ಲಿ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿರುವ ...
May 22, 03:34 PM   |   By Admin
ವೈದ್ಯಕೀಯ ತುತು ಪರಿಸ್ಥಿತಿ ಘೋಷಣೆ ಮಾಡಲು ಒತ್ತಾಯ
ಶಿಗ್ಗಾವಿ 22: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸಕರ್ಾರ ವಿಫಲವಾಗಿದೆ ಆದರಿಂದ ಸಕರ್ಾರ ಕೂಡಲೇ ವೈದ್ಯಕೀಯ ತುತರ್ು ಪರಿಸ್ಥಿತಿಯನ್ನು ಘೋಷಣೆ ಮಾಡಬೇಕು ಎಂದು ನ್ಯಾಯವಾದಿ ಹಾಗೂ ಕಾಂಗ್ರೆ...
May 22, 03:28 PM   |   By Admin
ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರ
ಶಿಗ್ಗಾವಿ ಸವಣೂರ ಜನತೆಗೆ ಜೀವ ಸಂಜೀವಿನಿ ಕೇಂದ್ರವಾಗಿದೆಸುಧಾಕರ ದೈವಜ್ಞ ಶಿಗ್ಗಾವಿ 19: ಕೊರೊನಾ ಎರಡನೇಯ ಅಲೆಯನ್ನು ಯಶ್ವಸಿಯಾಗಿ ನಿಭಾಯಿಸಬೇಕು ಎಂಬ ಸಂಕಲ್ಪದೊಂದಿಗೆ ಗೃಹ ಸಚಿ...
May 19, 05:29 PM   |   By Admin
ನಿಶ್ಚಿಂತೆಯಿಂದ ಗುಣಮುಖರಾಗಿ ಮನೆಗೆ ತೆರಳಿ
ಸಚಿವ ಬಸವರಾಜ ಬೊಮ್ಮಾಯಿ ಮನೆಯ ಆವರಣ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ: ಸಚಿವ ಬಸವರಾಜ ಬೊಮ್ಮಾಯಿ ಪ್ರಹ್ಲಾದ್ ಜೋಶಿ ಭೇಟಿ ಶಿಗ್ಗಾವಿ 18: ಇದು ಆಸ್ಪತ್ರೆಯಲ್ಲ ಮನೆ ಎಂದು ...
May 18, 06:12 PM   |   By Admin
ಲಾಕ್‌ಡೌನ್‌: ಸಂಪುಟ ಸಭೆಯಲ್ಲಿ ಸಿಎಂ ನಿರ್ಧಾರ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 18: ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ವಿಸ್ತರಣೆಗೆ ಸಂಬಂಧಪಟ್ಟಂತೆ ಕೋವಿಡ್ ಟಾಸ್ಕ್‌ ಫೋರ್ಸ್‌ ಸಂಪೂರ್ಣ ವಿವರವನ್ನು ಅಂಕಿ-ಅಂಶಗಳ ಸಮೇತ ಮುಖ್ಯಮಂತ್ರಿ ಬಿಎಸ್ ಯಡಿಯ...
May 18, 06:09 PM   |   By Admin
ಪೋಲಿಸ್ ಸಿಬ್ಬಂದಿ, ವರದಿಗಾರರಿಗೆ ಉಪಹಾರ ವಿತರಣೆ
ಶಿಗ್ಗಾವಿ 17: ಲಾಕ್‌ಡೌನ್ ಸಂಧರ್ಭದಲ್ಲಿ ಕೊರೊನಾ ವಾರಿಯರ‌್ಸ ಆಗಿ ಸೇವೆ ನಿರ್ವಹಿಸುತ್ತಿರುವ ಪಟ್ಟಣದ ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ವರದಿಗಾರರಿಗೆ ರೈತ ಸೇನಾ ಕರ್ನಾಟಕದ ಜಿಲ್ಲಾಧ್ಯ...
May 17, 05:44 PM   |   By Admin
ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ: ಶಿಗ್ಗಾವಿ, ಸವಣೂರು ತಾಲೂಕುಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ಶಿಗ್ಗಾವಿ 05: ತೀವ್ರ ಅಪಾಯಕಾರಿಯಾಗಿರುವ ಕೋವಿಡ್ ಎರಡನೇ ಅಲೆಯನ್ನು ಗ...
May 05, 04:28 PM   |   By Admin

ಇತ್ತೀಚಿನ ಸುದ್ದಿ