ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಬೇಡಿಕೆಗೆ ಸಕರ್ಾರ ಸ್ಪಂದನೆ : ಬೊಮ್ಮಾಯಿ
ಹಾವೇರಿ ಜ.16:  ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಬೇಡಿಕೆಗಳಿಗೆ ಸಕರ್ಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು  ಗೃಹ, ಸಹಕಾರ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್...
January 16, 09:32 AM   |   By Admin
ದುರ್ಗಾದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ
ಲೋಕದರ್ಶನ ವರದಿ ಬ್ಯಾಡಗಿ 08: ಇದೇ ತಿಂಗಳು 17 ರಂದು ಜರುಗಲಿರುವ ತಾಲೂಕಿನ ಸುಕ್ಷೇತ್ರ ಕೆಂಗೊಂಡ ಗ್ರಾಮದ ದುಗರ್ಾದೇವಿಯ ಜಾತ್ರಾ ಮಹೋತ್ಸವಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಭ...
January 08, 06:29 AM   |   By Admin
ಪ್ರತಿಯೊಬ್ಬರೂ ಸಂವಿಧಾನದ ಮೂಲ ತತ್ವಗಳನ್ನು ಪಾಲಿಸಿ: ಮುಜಾವರ
ಲೋಕದರ್ಶನವರದಿಬ್ಯಾಡಗಿ : ಭಾರತಕ್ಕೆ ಸಂವಿಧಾನವು ಪವಿತ್ರ ಗ್ರಂಥವಾಗಿದ್ದು, ಸಂವಿಧಾನದ ಮೂಲ ತತ್ವಗಳಿಗೆ ಭಂಗವಾಗದಂತೆ ಪ್ರತಿಯೊಬ್ಬರೂ ಅದನ್ನು ಪಾಲಿಸಿ ಗೌರವಿಸಬೇಕು ಎಂದು ಹಿರಿಯ ದಿವಾ...
November 28, 02:29 PM   |   By Admin
ಕಾನೂನಿಗಳಿಂತ ಧರ್ಮದ ಮಾರ್ಗ ಸಾಕಷ್ಟು ಬಲಶಾಲಿ: ಪಾಟೀಲ
ಲೋಕದರ್ಶನವರದಿಬ್ಯಾಡಗಿ: ನೈತಿಕವಾಗಿ ಅಥಃಪಥನಕ್ಕಿಳಿಯುತ್ತಿರುವ ಪ್ರಸ್ತುತ ಸಮಾಜದ ಸುಧಾರಣೆಗೆ ಕಠಿಣ ಕಾನೂನಿಗಳಿಂತ ಧರ್ಮದ ಮಾರ್ಗಗಳು ಸಾಕಷ್ಟು ಬಲಶಾಲಿಯಾಗಲಿವೆ ಎಂದು ಮಾಜಿ ಶಾಸಕ ಸುರ...
November 20, 11:46 AM   |   By Admin
ಆದರ್ಶ ಸೆಂಟ್ರಲ್ ಸ್ಕೂಲ್ ನ ಸಾಧನೆ
ಲೋಕದರ್ಶನವರದಿಬ್ಯಾಡಗಿ೧೭: ಹರಿಯಾಣದ ಪಾಣಿಪತ್ ನಲ್ಲಿ (ಪತ್ರಿ) ನಡೆಯುತ್ತಿರುವ ಸಿಬಿಎಸ್ಈ ಶಾಲೆಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ ತಂಡವನ್ನು 5 ಪಾಯಿಂಟ್ಗಳಿಂದ ಸೋಲಿಸು...
November 17, 02:40 PM   |   By Admin
ಉಚಿತ ಕಾನೂನು ಸೇವೆಯನ್ನು ಸದುಪಯೋಗ ಪಡೆದುಕೊಳ್ಳಿ: ಮುಜಾವರ್
ಲೋಕದರ್ಶನವರದಿಬ್ಯಾಡಗಿ:  ಸಾಮಾಜಿಕವಾಗಿ ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಾಷರ್ಿಕವಾಗಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಆದಾ...
November 13, 02:45 PM   |   By Admin
ನರಸತ್ತ ನೀತಿಗಳಿಂದ ಕನ್ನಡ ನುಡಿ, ರಾಜ್ಯದ ಗಡಿ ಸೊರಗುತ್ತಿವೆ: ಖೇದ
ಬ್ಯಾಡಗಿ: ಪರ ಭಾಷಿಕರ ಓಲೈಕೆ ರಾಜಕಾರಣದ ಕಟ್ಟಿಗೆ ಬೀಳುತ್ತಿರುವ ಆಡಳಿತಾರೂಢ ಸಕರ್ಾರಗಳು ಕನ್ನಡದ ಬಗ್ಗೆ  ಕೈಗೊಳ್ಳುತ್ತಿರುವ ನರಸತ್ತ ನೀತಿಗಳಿಂದ ಕನ್ನಡ ನುಡಿ ಹಾಗೂ ರಾಜ್ಯದ ಗ...
November 13, 02:44 PM   |   By Admin
ವೃಕ್ಷೋಧ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಚಾಲನೆ
ಲೋಕದರ್ಶನವರದಿಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದ ಹೊರ ವಲಯದಲ್ಲಿ ಬರುವ ಅರಣ್ಯ ಇಲಾಖೆಯ ಪ್ರದೇಶದಲ್ಲಿ 56 ಲಕ್ಷ ರೂ ಗಳ ವೆಚ್ಚದಲ್ಲಿ ಹೊಸ ವೃಕ್ಷೋಧ್ಯಾನ ( ಟ್ರೀ-ಪಾಕರ್್ ) ನಿ...
November 12, 02:07 PM   |   By Admin
ಕೆಡಿಪಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಯಲ್ಲನಗೌಡ ಸೂಚನೆ
ಲೋಕದರ್ಶನ ವರದಿಬ್ಯಾಡಗಿ: ಲೊಕೋಪಯೋಗಿ, ಕೃಷಿ ಇಲಾಖೆ, ಅಬಕಾರಿ, ಸಾಮಾಜಿಕ ಅರಣ್ಯ, ಸಣ್ಣನೀರಾವರಿ, ಸಬ್ರಜಿಸ್ಟರ್ ಸೇರಿದಂತೆ ಹಲವು ಇಲಾಖೆಗಳು ಸತತವಾಗಿ ಕೆಡಿಪಿ ಸಭೆಗೆ ಹಾಜರಾಗದೆ ಇರುವ...
November 06, 02:54 PM   |   By Admin
ಇಂದು ಮಾಸಣಗಿ ಗ್ರಾಮಗಳ ಕೆರೆಗಳಿಗೆ ಬಾಗಿನ ಅರ್ಪಣೆ
ಲೋಕದರ್ಶನವರದಿಬ್ಯಾಡಗಿ:ಸಿರಿಗೆರೆ ಬೃಹನ್ಮಠದ ಡಾ.ಶಿವಮೂತರ್ಿ ಶಿವಾಚಾರ್ಯಶ್ರೀ ಹಾಗೂ ಪಂಚಮಸಾಲಿ ಪೀಠದ ಹಗರಿಬೊಮ್ಮನಹಳ್ಳಿ ಶಾಖಾಮಠದ ಮಹಾಂತ ಶಿವಾಚಾರ್ಯಶ್ರೀಗಳ ಸಾನಿಧ್ಯದಲ್ಲಿ ನ.7 ರಂದ...
November 06, 02:52 PM   |   By Admin

ಇತ್ತೀಚಿನ ಸುದ್ದಿ