ಶೀಘ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ: ರಸ್ತೆ, ಗಟಾರ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆಬ್ಯಾಡಗಿ 31: ಉಕ್ಕುಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಂಜೂರಾತಿಗೆ ಈಗಾಗಲೇ ...
January 31, 06:15 PM   |   By Admin
ನಿವೇಶನ ಹಂಚಿಕೆ ವಿಳಂಬ ಖಂಡಿಸಿ ಪ್ರತಿಭಟನೆ
ಬ್ಯಾಡಗಿ 29: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ವಾಸಿಸುವ ನಿವೇಶನ ರಹಿತ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಿ ವರ್ಷಗಳೇ ಕಳೆದರೂ ಕೂಡ ನಿವೇಶನವನ್ನು ಹಂಚಿಕೆ ಮಾಡಲು ಅನುಸರಿಸುತ್ತಿರುವ ...
January 29, 04:30 PM   |   By Admin
ಕೆಎಸ್‍ಆರ್‍ಪಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ
ಬ್ಯಾಡಗಿ 29: ರಾಜ್ಯ ಸಶಸ್ತ್ರ ಮೀಸಲು ಪಡೆಯ (ಕೆಎಸ್‍ಆರ್‍ಪಿ) ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆಯು ಜ.29 ಹಾಗೂ 30 ಎರಡು ದಿನಗಳ ಕಾಲ ಜರುಗಲಿದ್ದು ಇದಕ್ಕಾಗಿ ಪಟ್ಟಣದ ಎಸ್‍ಜೆಜ...
January 29, 03:59 PM   |   By Admin
ಮಾಸಣಗಿ ಗ್ರಾಪಂಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಬ್ಯಾಡಗಿ 29: ತಾಲೂಕಿನ ಮಾಸಣಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಲ್ಲೇಶಪ್ಪ ಬಣಕಾರ ಹಾಗೂ ಉಪಾಧ್ಯಕ್ಷರಾಗಿ ರೇಣುಕವ್ವ ಪಡಿಯಣ್ಣನವರ 7-6 ಮತಗಳನ್ನು ಪಡೆದು ಈರ್ವರೂ ಕೇವಲ ಒಂದೇ ...
January 29, 03:46 PM   |   By Admin
ಸಹದೇವಪ್ಪ ಬನ್ನಿಹಳ್ಳಿ 2ನೇ ಬಾರಿ ಅವಿರೋಧ ಆಯ್ಕೆ
ಬ್ಯಾಡಗಿ 29: ತಾಲೂಕಿನ ಹೆಡಿಗ್ಗೊಂಡ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಹದೇವಪ್ಪ ಬನ್ನಿಹಳ್ಳಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗಿರಿಜಮ್ಮ ಅಂಬಲಿ...
January 29, 03:10 PM   |   By Admin
ಕಲ್ಲೇದೇವರ ಗ್ರಾಪಂಗೆ ಅವಿರೋಧ ಆಯ್ಕೆ
ಬ್ಯಾಡಗಿ 29: ತಾಲೂಕಿನ ಕಲ್ಲೇದೇವರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ರೂಪಾ ನಿಂಗಪ್ಪ ಕಾಡಮ್ಮನವರ ಹಾಗೂ ಉಪಾಧ್ಯಕ್ಷರಾಗಿ ಶಾರದಾ ತುಕ್ಕಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರ...
January 29, 03:08 PM   |   By Admin
ಡಾ.ಬಾಬು ಜಗಜೀವನರಾವ್ ಭವನಕ್ಕೆ ಶಾಸಕ ಶಂಕುಸ್ಥಾಪನೆ
ಬ್ಯಾಡಗಿ 25: ತಾಲೂಕಿನ ಗುಡ್ಡದ ಮಲ್ಲಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರ ಆಶ್ರಯದಲ್ಲಿ ಡಾ.ಬಾಬು ಜಗಜೀವನರಾವ್ ಭವನದ ಶಂಕುಸ್ಥಾಪನೆಯನ್ನು ಶಾಸಕ ವಿರೂಪಾ...
January 25, 05:25 PM   |   By Admin
ಶಾಲೆಗಳಲ್ಲಿ ಮಕ್ಕಳಿದ್ದರೆ ಮಾತ್ರ ಶಿಕ್ಷಕರಿಗೆ ಉಳಿಗಾಲ: ಶಾಸಕ ವಿರೂಪಾಕ್ಷಪ್ಪ
ಬ್ಯಾಡಗಿ 25: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿದ್ದರೆ ಮಾತ್ರ ಶಿಕ್ಷಕರಿಗೆ ಉಳಿಗಾಲ ಎಂಬ ಪರಿಸ್ಥಿತಿ ಎದುರಾಗಿದ್ದು, ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದ್ದಂತೆ ಸರಕಾರಿ ಶಿಕ್ಷಕರ ಭವಿಷ್ಯ...
January 25, 05:12 PM   |   By Admin
ಜಿಲ್ಲಾ ಮಟ್ಟದ ಕಲೋತ್ಸವ
ಬ್ಯಾಡಗಿ 25: ಪ್ರಸಕ್ತ ಸಾಲಿನಲ್ಲಿ ಜರುಗಿದ ಹಾವೇರಿ ಜಿಲ್ಲಾ ಮಟ್ಟದ ಕಲೋತ್ಸವ (ಎರಡು ಆಯಾಮದ ದೃಶ್ಯಕಲಾ) ವಿಭಾಗದ ಸ್ಪರ್ಧೆಯಲ್ಲಿ ತಾಲೂಕಿನ ಚಿಕ್ಕಬಾಸೂರ ಗ್ರಾಮದ ಸರ್ಕಾರಿ ಉರ್ದು ಪ್ರ...
January 25, 03:18 PM   |   By Admin
ಡಿಜಿಟಲ್ ಬ್ಯಾಂಕ್ ತರಬೇತಿ ಕಾರ್ಯಾಗಾರ
ಆತ್ಮ ನಿರ್ಭರ ಭಾರತ ಯೋಜನೆ ಸದುಪಯೋಗ ಪಡೆಯಿರಿಬ್ಯಾಡಗಿ 22: ಕೋವಿಡ್‍ನಿಂದ ದೇಶದಾದ್ಯಾಂತ ಸಣ್ಣಪುಟ್ಟ ವ್ಯಾಪಾರಿಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಹಿನ್ನಲೆಯಲ್ಲಿ...
January 22, 04:37 PM   |   By Admin

ಇತ್ತೀಚಿನ ಸುದ್ದಿ