ಶಹಜಾನಸಾಬ ಅಧ್ಯಕ್ಷರ ಆಯ್ಕೆ
ಲೋಕದರ್ಶನವರದಿಬ್ಯಾಡಗಿ: ಸ್ಥಳೀಯ ಸಮಾಜ ಸೇವಕ ಶಹಜಾನಸಾಬ ದಸ್ತಗಿರಿಸಾಬ ಕಲ್ಲೇಬಾಯಿ ಅವರನ್ನು ತಾಲೂಕಾ ಜೆಡಿಎಸ್ ಶಹರ ಘಟಕದ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದ...
June 09, 03:06 PM   |   By Admin
ಜಿಂಕೆ ಬೇಟೆ ಯತ್ನ: ವ್ಯಕ್ತಿಯೊಬ್ಬನ ಬಂಧನ
ಲೋಕದರ್ಶನ ವರದಿಬ್ಯಾಡಗಿ: ಪಟ್ಟಣದ ದೈವೀವನದ ಬಳಿ ಜಿಂಕೆ ಬೇಟೆಗೆ ಹೊಂಚು ಹಾಕಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಶನಿವಾರ ಸಂಜೆ ನಡೆದ...
June 09, 12:21 PM   |   By Admin
ವರುಣದೇವನ ಕೃಪೆಗಾಗಿ ವಿಶೇಷ ಪೂಜೆ
ಬ್ಯಾಡಗಿ೦೫: ಮಳೆ ಕೊರತೆಯಿಂದ ಭೀಕರ ಬರಗಾಲದ ಛಾಯೆ ಎದುರಾಗಿದೆ, ಪ್ರಸಕ್ತ ವರ್ಷ ಜೂನ ತಿಂಗಳು ಆರಂಭವಾದರೂ ಎಲ್ಲಿಯೂ ಮಳೆಯಾಗುತ್ತಿಲ್ಲ ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್...
June 05, 01:10 PM   |   By Admin
ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ: ಕುಮಾರ
ಲೋಕದರ್ಶನವರದಿಬ್ಯಾಡಗಿ೦೫: ಬದುಕಿಗೆ ಹತ್ತಿರವಾದ ಆಸಕ್ತಿದಾಯಕ ಒತ್ತಡ ಮುಕ್ತ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸಕರ್ಾರಿ ಶಾಲೆಗಳಿಗೆ ಸೇರಿಸುವಂತೆ ಎಸ್ಡಿಎಂಸಿ ಅಧ್ಯಕ್ಷ ಕು...
June 05, 01:01 PM   |   By Admin
ಎಚ್ಐವಿ ಸೋಂಕು ಆಂತರಿಕ ದೌರ್ಜನ್ಯದ ಪ್ರತಿರೂಪ'
ಲೋಕದರ್ಶನವರದಿಬ್ಯಾಡಗಿ04: ಪಾಲಕರು ಮಾಡಿದ ತಪ್ಪಿಗೆ ಅವರ ಮಕ್ಕಳು ಎಚ್ಐವಿ ಸೋಂಕಿತರಾಗಿದ್ದಾರೆ, ತಮ್ಮದಲ್ಲದ ತಪ್ಪಿಗೆ ಚಿಕ್ಕವಯಸಿನಲ್ಲೇ ಮಕ್ಕಳು ಬದುಕು ಕತ್ತಲೆಯಂತಾಗಿದ್ದು ಜೀವನವಿಡ...
June 04, 03:11 PM   |   By Admin
ವಿಜಯೋತ್ಸವ: ಎರಚಿದ ಬಣ್ಣದಿಂದ ಮೈ ಕಡಿತ
ಲೋಕದರ್ಶನವರದಿಬ್ಯಾಡಗಿ31: ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯಥರ್ಿಯ ವಿಜಯೋತ್ಸವ ಸಂದರ್ಭದಲ್ಲಿ ಕೆಲ ಕಾರ್ಯಕರ್ತರ ಮೇಲೆ ಬಣ್ಣ ಚೆಲ್ಲಾಡುವಾಗ ಮೈ ಕೈ ಕಡಿತ ಉಂಟ...
May 31, 03:13 PM   |   By Admin
ಅಭ್ಯಥರ್ಿಗಳ ಗೆಲುವಿಗಾಗಿ ಶ್ರಮಿಸಿ: ಶಾಸಕ ವಿರೂಪಾಕ್ಷಪ್ಪ
ಲೋಕದರ್ಶನವರದಿಬ್ಯಾಡಗಿ:ಪಟ್ಟಣದ ಸವರ್ಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದ್ದು ಪ್ರತಿಯೊಂದು ವಾರ್ಡಗಳಲ್ಲಿಯೂ ನಮ್ಮ ಅಭ್ಯಥರ್ಿಗಳ ಗೆಲುವಿಗಾಗಿ ಶ್ರಮಿಸಬೇಕು, ಬೂತ್ ಮಟ್ಟದ ಕಾರ್ಯಕ...
May 25, 03:23 PM   |   By Admin
ಮೋಕ್ಷ ವಾಹಿನಿ ಸಾರ್ವಜನಿಕ ಸೇವೆಗೆ ಅರ್ಪಣೆ
ಬ್ಯಾಡಗಿ: ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತನಾದರೇ ಇಡೀ ಗ್ರಾಮವೇ ಸೇರಿಕೊಂಡು ಮರಣಾನಂತರದ ಕರ್ಮ ಕ್ರಿಯಾಧಿಗಳನ್ನು ನಡೆಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಥರ್ಿ ಮನುಷ್ಯನ...
May 21, 03:17 PM   |   By Admin
ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳ ಸಂಕುಲದ ಉಳಿವಿಗೆ ಪಣತೊಡಿ: ಪೂಜಾರ
ಲೋಕದರ್ಶನ ವರದಿಬ್ಯಾಡಗಿ: ಪರಿಸರ ನಾಶ ಹಾಗೂ ಜಾಗತೀಕರಣದ ಭರಾಟೆಗೆ ಜಾಗತಿಕ ತಾಪಮಾನ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು ಜೀವ ಸಂಕುಲದ ನಾಶಕ್ಕೆ ಮುನ್ನುಡಿ ಬರೆಯುತ್ತಿದೆ.ತಾಪಮಾನ ಹೆಚ್ಚ...
May 12, 03:22 PM   |   By Admin
1.5 ಕೋಟಿ ವೆಚ್ಚದಲ್ಲಿ ನೂತನ ನರ್ಮದಾ ರೆಸಿಡೆನ್ಸಿ ನಿಮರ್ಾಣ
ಲೋಕದರ್ಶನವರದಿಬ್ಯಾಡಗಿ: ಬ್ಯಾಡಗಿಯಂತಹ ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ವಸತಿ ನಿಲಯಗಳು (ಲಾಡ್ಜಿಂಗ್ ಸೌಕರ್ಯಗಳು) ಅತೀ ಆವಶ್ಯಕವಾಗಿವೆ, ವ್ಯಾಪಾರದ ಉದ್ದೇಶದಿಂದ ಆಗಮಿಸು...
May 12, 03:21 PM   |   By Admin

ಇತ್ತೀಚಿನ ಸುದ್ದಿ