ಏಡ್ಸ್‌ ಸಂಪೂರ್ಣ ನಿಯಂತ್ರಣಕ್ಕೆ ಸಹಭಾಗಿತ್ವ ಅಗತ್ಯ: ಜಗದೀಶ್ ಪಾಟೀಲ್
ರಾಣೆಬೆನ್ನೂರು 04:  ಆಧುನಿಕ ವ್ಯವಸ್ಥೆಯಲ್ಲಿ ಎಲ್ಲ ರೋಗಗಳಿಗೂ ಓಷಧಿಯನ್ನು ಕಂಡುಹಿಡಿಯಲಾಗಿದೆ. ಅದರಂತೆ  ಏಡ್ಸ್‌ ರೋಗವನ್ನು ಸಹ ಗುಣಪಡಿಸಬಹುದಾಗಿದೆ ಅದಕ್ಕೆ ಸಾರ್ವಜನಿಕ...
December 04, 04:00 PM   |   By Admin
ದಕ್ಷಿಣ ಕಾಶಿ ಖ್ಯಾತಿಯ ಬಿದರಹಳ್ಳಿ ರೇಣುಕಾಂಬಾ ದೇವಿ ಕಾರ್ತಿಕೋತ್ಸವ
ರಾಣೆಬೆನ್ನೂರು 03 : ಮುಂಡರಗಿ ತಾಲೂಕಿನ ದಕ್ಷಿಣ ಕಾಶಿ ಖ್ಯಾತಿಯ ತುಂಗಭದ್ರಾ ನದಿ  ತಟದಲ್ಲಿರುವ ಸುಕ್ಷೇತ್ರ ಬಿದರಹಳ್ಳಿ ( ವೇಣುಪುರಿ ) ಗ್ರಾಮದ ರೇಣುಕಾಂಬಾ ದೇವಿಯ ವಾಷರ್ಿಕ ಸ...
December 03, 01:40 PM   |   By Admin
ಡಾ.ಕೆ.ಸಿ. ನಾಗರಜ್ಜಿ ಅವರಿಗೆ ಜಿಲ್ಲಾ ಕಸಾಪ ಗೌರವ ಸನ್ಮಾನ
ರಾಣೆಬೆನ್ನೂರು 03: ತಾಲೂಕಿನ ಆರೆಮಲ್ಲಾಪುರ ಗ್ರಾಮದ ಜನಪದ ಕಲಾವಿದ, ಸೌರಭ ಜನಪದ ಕಲಾವದಿಕೆಯ ಸಂಸ್ಥಾಪಕ ಡಾ. ಕೆ. ಸಿ. ನಾಗರಜ್ಜಿ ಅವರಿಗೆ ಶುಕ್ರವಾರ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ...
December 03, 12:13 PM   |   By Admin
ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ
ರಾಣಿಬೆನ್ನೂರು: ಈ ಭೂಮಿಯ ಮೇಲಿರುವ 84 ಲಕ್ಷ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮಾನವನು ಜೀವನದುದ್ದಕ್ಕೂ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸ...
November 30, 02:29 PM   |   By Admin
ಓಂಕಾರಮ್ಮ ತಾಂಬೆ ನಿಧನ
ರಾಣೆಬೆನ್ನೂರು 29:  ಇಲ್ಲಿನ ಮಾರುತಿ ನಗರದ ನಿವಾಸಿ, ಓಂಕಾರಮ್ಮ  ತಾಂಬೆ (94) ಅವರು ಸೋಮವಾರ ಸಂಜೆ ನಿಧಾನರಾದರು. ಮೃತರು. 2 ಗಂಡು ಮಕ್ಕಳು ಸೇರಿದಂತ ಅಪಾರ ಬಂದು ಬಳಗವನ್...
November 29, 02:15 PM   |   By Admin
ರಾಣೆಬೆನ್ನೂರಲ್ಲಿ ಜೆಎಸ್‌ಕೆ ಕಬಡ್ಡಿ ಪ್ರೀಮಿಯರ್ ಲೀಗ್
ರಾಣೆಬೆನ್ನೂರು 28:  ವೃತ್ತಿಯಲ್ಲಿ ವರ್ತಕರಾಗಿದ್ದರು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವ ಜೆಟ್ಟಪ್ಪ ಸಿದ್ದನಗೌಡ ಕರೇಗೌಡ್ರ, ಅವರು ಭವಿಷ್ಯದಲ್ಲಿ ನಡೆಯು...
November 28, 02:04 PM   |   By Admin
ವಾರ್ಷಿಕ ಚಟುವಟಿಕೆ ಉದ್ಘಾಟನೆ, ವಿದ್ಯಾರ್ಥಿಗಳ ಸ್ವಾಗತ
ರಾಣೆಬೆನ್ನೂರು 27:  ಜೀವನದಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಅದುವೇ ಜೀವನ. ಸೋತಾಗ ಕುಗ್ಗದೆ  ಗೆದ್ದಾಗ ಹಿಗ್ಗದೆ ಸಮಾನತೆ ಸಾಧಿಸಬೇಕಾದರೆ ಈ ಕ್ಷಣದಲ್ಲಿ ಪರಿ...
November 27, 06:15 PM   |   By Admin
ರಾಜರಾಜೇಶ್ವರಿ ಕಾಲೇಜು: ಭಾರತ ಸಂವಿಧಾನ ದಿನಾಚರಣೆ
ರಾಣೆಬೆನ್ನೂರು 27:  ಭಾರತದ ಸಂವಿಧಾನ ರಚನೆಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ಕ...
November 27, 06:06 PM   |   By Admin
ಪ್ಲಾಸ್ಟಿಕ್ ಮಾರಾಟ ಅಂಗಡಿಕಾರರಿಗೆ ಎಚ್ಚರಿಕೆ
ರಾಣೆಬೆನ್ನೂರು 27:  ನಗರದಲ್ಲಿ ಸರಕಾರದ ನಿಯಮವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ, ದೂರಿನ ಮೇರೆಗೆ, ನಗರಸಭೆ ಪೌರಾಯುಕ್ತರು  ದಾಳಿ ಮಾಡಿ, ಎರಡು ನೂರು ಕ...
November 27, 12:48 PM   |   By Admin
ಸರ್ವಧರ್ಮ ಸಾಮೂಹಿಕ ವಿವಾಹ: ನಗರಕ್ಕೆ ಮಠಾಧೀಶರು ಗಣ್ಯರ ಆಗಮನ
ರಾಣೆಬೆನ್ನೂರು 27: ನಗರಸಭಾ ಕ್ರೀಡಾಂಗಣದಲ್ಲಿ ನ.28ರಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಎಸ್ ಬುರಡಿಕಟ್ಟಿ  ಅವರ ವಿವಾಹ ಮಹೋತ್ಸವದ ಜೊತೆಗೆ ...
November 27, 12:44 PM   |   By Admin

ಇತ್ತೀಚಿನ ಸುದ್ದಿ