ಶಿಕ್ಷಣ ಪೂರೈಕೆಗೆ ಖಾಸಗಿ ಸರ್ಕಾರಿ ಭೇದ ಬೇಡ: ಕೆ. ಹೆಚ್.ಜಾಡರ್
ರಾಣೇಬೆನ್ನೂರು 26 :ಮಕ್ಕಳು ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಹೊಂದಿದರೆ, ಸಮಗ್ರ ಕುಟುಂಬವು  ಸಾಮಾಜಿಕ, ಆರ್ಥಿಕ  ಮತ್ತು ಸಾಮೂಹಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುವು...
February 26, 12:23 PM   |   By Admin
ದೇವಾಲಯಗಳು ಮಾನಸಿಕ ನೆಮ್ಮದಿಯ ತಾಣಗಳಾಗಬೇಕು: ಸತೀಶ್ ಶೇಟ್
ರಾಣಿಬೆನ್ನೂರು: ಫೆ 26:  ದೇವರು, ಧರ್ಮ ಜ್ಞಾನ, ಧಾರ್ಮಿಕ ಕ್ಷೇತ್ರಗಳು, ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್...
February 26, 12:17 PM   |   By Admin
ರಾಣೇಬೆನ್ನೂರಲ್ಲಿ ಗುರು ಮಾರ್ಕಂಡೇಶ್ವರ ಸ್ವಾಮಿಯ ತೊಟ್ಟಿಲೋತ್ಸವ
ರಾಣೇಬೆನ್ನೂರು ಫೆ 25ಶ್ರೀ ಸಿದ್ದೇಶ್ವರ ನಗರದ ಪದ್ಮಸಾಲಿ ಸಮಾಜದ  ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ಮಾರ್ಕಂಡೇಶ್ವರ ಮಹಾಸ್ವಾಮಿಗಳವರ ವಾರ್ಷಿಕ ಸಂಪ್ರದಾಯ...
February 25, 02:49 PM   |   By Admin
ಮಾಗೋಡು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ರಾಣೇಬೆನ್ನೂರು 24: ಇತಿಹಾಸದಲ್ಲಿ ನಮ್ಮ ಪೂರ್ವಜರು ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ, ದೇವಾಲಯಗಳು, ಧರ್ಮ ಮಂದಿರಗಳು, ನೀರಿನ ಭವಣೆ ನೀಗಿಸಲು ಸಾರ್ವತ್ರಿಕವಾಗಿ ಕೆರೆ ಕಟ್ಟೆಗಳನ್ನು ನ...
February 24, 12:02 PM   |   By Admin
ಜಿಲ್ಲೆಯ ದಿನಗೂಲಿ ಹೊರ ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆಗೆ ಆಗ್ರಹ
ರಾಣೇಬೆನ್ನೂರು  23:  ಹಾವೇರಿ ಜಿಲ್ಲೆಯಲ್ಲಿ ದಿನಗೂಲಿ ಹೊರಗುತ್ತಿಗೆ ನೌಕರರಿಗೆ ಕಳೆದ ಐದಾರು ತಿಂಗಳುಗಳಿಂದ ವೇತನವಿಲ್ಲದೆ ಅನೇಕ ಸಂಕಷ್ಟಗಳು ಎದುರಿಸುವಂತಾಗಿದೆ. ಈ ಕೂಡಲ...
February 23, 12:19 PM   |   By Admin
ಅರುಣಕುಮಾರ್ ಗೆ ಕವಿ ವಿಭೂಷಣ ಪ್ರಶಸ್ತಿ
ರಾಣೇಬೆನ್ನೂರು 21: ಬೆಳಗಾವಿ ಮಹಾನಗರದ ಕಸ್ತೂರಿ ಸಿರಿಗನ್ನಡ ವೇದಿಕೆಯು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ, ಯುವಕವಿ ಅರುಣಕುಮಾರ್ ಮ. ಊ ತೊಡಗಿಸಿಕೊಂ...
February 21, 03:04 PM   |   By Admin
ಮಹಾಶಿವರಾತ್ರಿ ಶಿವನ ದೇವಾಲಯಗಳಲ್ಲಿ ಮಹಾಪೂಜೆ
ರಾಣೇಬೆನ್ನೂರು 20:  ವಾಣಿಜ್ಯ ನಗರದ ಮೇಡ್ಲೆರಿ  ವೃತ್ತದಲ್ಲಿರುವ  ಈಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ನೀಲಕಂಠೇಶ್ವರ ದೇವಾಲಯ, ವೀರಭದ್ರೇಶ್ವರ ದೇವಾಲಯ, ಸೇರಿದ...
February 20, 12:45 PM   |   By Admin
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಂದಿನ ನಾಯಕರಿಗೆ ದಾರಿ ದೀಪ: ಪೂಜಾರ
ರಾಣಿಬೆನ್ನೂರ 20: ಈ ದೇಶ ಕಂಡ ಅಪ್ರತಿಮ ಹೋರಾಟಗಾರ , ಹಿಂದೂ  ರಾಷ್ಟ್ರ ನಿಮರ್ಾಣಕ್ಕಾಗಿ ಶ್ರಮಿಸಿದ್ದ,  ದಕ್ಷ ಆಡಳಿತಗಾರರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ...
February 20, 12:18 PM   |   By Admin
ಸಿನಿಮಾದಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ: ಸುರೇಶ್
ರಾಣೆಬೆನ್ನೂರ19: ಮುಂದಿನ ದಿನಮಾನಗಳಲ್ಲಿ ತಯಾರಿಸುವ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಾಗಿ ರಾಜ್ಯ ಚಲನಚಿತ್ರ ನಿಮರ್ಾಪಕರ ಸಂಘದ ಕ...
February 19, 12:39 PM   |   By Admin
ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕೇಲಗಾರ ನೇಮಕ
ರಾಣೆಬೆನ್ನೂರ19: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಇದರ ಅಧ್ಯಕ್ಷರನ್ನಾಗಿ ಸ್ಥಳೀಯ ಯುವ ನಾಯಕ   ಡಾ.ಬಸವರಾಜ ಎಸ್.ಕೇಲಗಾರ ಅವರನ್ನು  ನೇಮಕ ಮಾ...
February 19, 12:33 PM   |   By Admin

ಇತ್ತೀಚಿನ ಸುದ್ದಿ