ಕೋಟೆ ಸ್ಮಶಾನದಲ್ಲಿ ಸೋಂಕಿತರ ಶವಗಳ ಅಂತ್ಯಸಂಸ್ಕಾರ ಮಾಡದಿರುವಂತೆ ಆಗ್ರಹ
ಕಂಪ್ಲಿ21 ಕಂಪ್ಲಿಕೋಟೆಯ ತುಂಗಭದ್ರಾ ನದಿ ಬಳಿಯಲ್ಲಿರುವ ಸ್ಮಶಾನದಲ್ಲಿ ಕರೊನಾ ಸೋಂಕಿತರ ಮತ್ತು ಅನ್ಯ ಊರುಗಳ ಶವಗಳ ಅಂತ್ಯಸಂಸ್ಕಾರಕ್ಕೆ ತಹಸೀಲ್ದಾರರು ಅವಕಾಶ ಕೋಡಬಾರದು ಎಂದು ಬಹುಜನ ...
May 21, 06:25 PM   |   By Admin
ಕರೊನಾ ಆರೈಕೆ ಕೇಂದ್ರಕ್ಕೆ ಬಿಜೆಪಿ ಸದಸ್ಯರಿಂದ 100 ಬೆಡ್‌ಶೀಟ್
ಕಂಪ್ಲಿ 20: ಪಟ್ಟಣದಲ್ಲಿ ಆರಂಭಗೊಡ ಕರೊನಾ ಸೋಂಕಿತರ ಪ್ರಾಥಮಿಕ ಆರೈಕೆ ಕೇಂದ್ರಕ್ಕಾಗಿ ಕಂಪ್ಲಿ ಪುರಸಭೆ ಬಿಜೆಪಿ ಸದಸ್ಯರು 100 ಬೆಡ್‌ಸೀಟ್‌ಗಳನ್ನು ಗುರುವಾರ ತಹಸೀಲ್ದಾರ್ ಗೌಸಿಯಾಬೇಗ...
May 20, 06:57 PM   |   By Admin
ಕರೊನಾ ಸೋಂಕಿತರ ಪ್ರಾಥಮಿಕ ಆರೈಕೆ ಕೇಂದ್ರಕ್ಕೆ ಶಾಸಕ ಗಣೇಶ್ ಭೇಟಿ
ಕಂಪ್ಲಿ 20: ಪರಿಣಾಮಕಾರಿಯಾಗಿ ಕರೊನಾ ಸೋಂಕು ನಿವಾರಿಸಲು ಪಟ್ಟಣದಲ್ಲಿ ಕರೊನಾ ಸೋಂಕಿತರ ಪ್ರಾಥಮಿಕ ಆರೈಕೆ ಇಂದಿನಿಂದಲೇ ಆರಂಭಗೊಳಿಸಲಾಗುವುದು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು.&...
May 20, 06:55 PM   |   By Admin
ಶಿಕ್ಷಕ ಸಾಹಿತಿ ಹುಸೇನ್‍ರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕಂಪ್ಲಿ19: ಶಿಕ್ಷಕ ಸಾಹಿತಿ ಸೈಯ್ಯದ್ ಹುಸೇನ್ ನಿಧನ ಪ್ರಯುಕ್ತ, ನಗರದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್‍ವತಿಯಿಂದ ಪಟ್ಟಣದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ...
May 19, 04:36 PM   |   By Admin
100ಹಾಸಿಗೆ ಆಸ್ಪತ್ರೆ ಶೀಘ್ರದಲ್ಲಿ ನಿರ್ಮಾಣ: ಶಾಸಕ ಜೆ.ಎನ್.ಗಣೇಶ್
ಕಂಪ್ಲಿ19: 22ಕೋಟಿ ರೂ. ವೆಚ್ಚದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ.ಸಿ.ಎಂ ಯಡಿಯೂರಪ್ಪನವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.  ಪತ...
May 19, 04:28 PM   |   By Admin
ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಬೇಕು
ಕಂಪ್ಲಿ19 ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು  ತಾಲೂಕು ಆಡಳಿತ ಕರೊನಾ ಕೇರ್ ಸೆಂಟರ್ ಮತ್ತು  ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಬೇಕು ...
May 19, 04:24 PM   |   By Admin
ಕಂಪ್ಲಿ, ರಾಮಸಾಗರದಲ್ಲಿ ಕೊರೊನಾ ಆರೈಕೆ ಸೆಂಟರ್ ಆರಂಭ
ಕಂಪ್ಲಿ 19: ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಮಂಗಳವಾರ ಶಾಸಕರ ನೇತೃತ್ವದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ, ಮುಂಜಾಗ್ರತಾ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿ...
May 19, 04:21 PM   |   By Admin
ಕರೋನಾ ತಡೆಗಟ್ಟುವಲ್ಲಿ ರಾಜ್ಯ-ಕೇಂದ್ರಸರ್ಕಾರಗಳು ಸಂಪೂರ್ಣ ವಿಫಲ
ಕಂಪ್ಲಿ 15: ಕರೋನಾ ಉಲ್ಭಣಿಸಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ.ತಡೆಗಟ್ಟುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ಜನಾಗ್ರಹ ಆಂದೋಲನದ ತಾಲೂಕು ಸಮಿತಿ ಸದ...
May 15, 06:37 PM   |   By Admin
ಜನ್ಮದಿನ ನಿಮಿತ್ತ ಆಹಾರ ಕಿಟ್ ವಿತರಣೆ
ಕಂಪ್ಲಿ15: ಇಲ್ಲಿನ 22ನೇವಾಡರ್್ ಎಂ.ಡಿ.ಕ್ಯಾಂಪಿನ ಪುರಸಭೆ ಸದಸ್ಯ ಆರ್.ಆಂಜನೇಯ ತನ್ನ ಜನ್ಮದಿನಾಚರಣೆ ನಿಮಿತ್ತ ಹೋಮ್ ಐಸೋಲೇಷನ್ನಲ್ಲಿರುವ ಕರೊನಾ ಸೋಂಕಿತರ ಕುಟುಂಬಗಳಿಗೆ ಆಹಾರ ಕಿಟ್...
May 15, 06:26 PM   |   By Admin
ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ - ಕೊರೊನಾ ವಾರಿಯರ್ಸ್ ಗೆ ದಿನಸಿ ಕಿಟ್ ವಿತರಣೆ
ಕಂಪ್ಲಿ 12: ತಾಲ್ಲೂಕಿನ ಚಿಕ್ಕಜಾಯಿಗನೂರು ಗ್ರಾಮದ ರೆಡ್ಡಿ ಮನೆತನದವರಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ನಿಮಿತ್ತ ಕೊರೊನಾ ವಾರಿಯಸರ್್ಗೆ ಸೋಮವಾರ ದಿನಸಿ ಕಿಟ್ ವಿತರಿ...
May 12, 08:09 PM   |   By Admin

ಇತ್ತೀಚಿನ ಸುದ್ದಿ